Tuesday, July 28, 2020

assignment 1 to 10


setubandh 20-21

8 ನೇ ತರಗತಿಬುನಾದಿ ಸಾಮರ್ಥ್ಯಗಳು

1.   ಭಾರತೀಯ ರಾಜಮನೆತನಗಳು, ಕೊಡುಗೆಗಳು ಮತ್ತು ಅವುಗಳ ಅವನತಿ,

2.   ಯುರೋಪಿಯನ್ನರ  ಏಳಿಗೆ

3.   ಕರ್ನಾಟಕದ ನಡೆದ  ಪ್ರಮುಖ ಚಳುವಳಿಗಳು

4.   ಸ್ವಾತಂತ್ರ್ಯ ಹೋರಾಟ

5.   ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು

6.   ನಮ್ಮ ಸಂವಿಧಾನ ರಚನೆ , ಲಕ್ಷಣಗಳು

7.   ನಮ್ಮ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು

8.   ಭಾರತದರಕ್ಷಣಾ ವ್ಯವಸ್ಥೆ

9.   ಭೂ ಖಂಡಗಳ ಭೌಗೋಳಿಕಲಕ್ಷಣಗಳು

10.   ಭೂ ಖಂಡಗಳ ನೈಸರ್ಗಿಕ ಸಂಪನ್ಮೂಲಗಳು

 

 

 

 

 

 

 

 

 

 

 

8 ನೇ ತರಗತಿ, ಸಮಾಜವಿಜ್ಞಾನ, ಪೂರ್ವಪರೀಕ್ಷೆ 


1.   ಎ) ವಿಜಯಪುರದ ಸುಲ್ತಾನನು ಶಿವಾಜಿಯನ್ನ ಏಕೆ ವಿರೋಧಿಸಿದನು?

ಬಿ)ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಿದೆ?

2.   ಎ)ಭಾರತದಲ್ಲಿ ಪೋರ್ಚುಗೀಸರ ಅವನತಿಗೆ ಕಾರಣಗಳೇನು?

ಬಿ) ಪ್ಲಾಸಿಕದನ ಯಾರ ಯಾರ ನಡುವೆ ನಡೆಯಿತು?

3.   ಎ) ಬೆಂಗಳೂರಿನ ಪ್ರಥಮ ಮಹಿಳಾ ಮೇಯರ್ ಆಗಿದ್ದವರು ಯಾರು ?

ಬಿ) ಕರ್ನಾಟಕದಲ್ಲಿ ದಲಿತ ಚಳುವಳಿಗಳು ಆರಂಭವಾಗಲು ಕಾರಣವೇನು ?

4.   ಎ) ಮಂದಗಾಮಿ ನಾಯಕರನ್ನು ಹೆಸರಿಸಿ

ಬಿ)ಅಸಹಕಾರ ಚಳುವಳಿಯನ್ನು ಏಕೆ ಹಿಂತೆಗೆದುಕೊಳ್ಳಲಾಯಿತು ?

5.   ಎ) ರಾಜಾ ರಾಮ್ ಮೋಹನರಾಯರನ್ನು ಭಾರತೀಯ ನವೋದಯದ ಪಿತಾಮಹ ಎನ್ನಲು ಕಾರಣವೇನು?

ಬಿ) ಅಲಿಘರ್ ಚಳುವಳಿಯ ನೇತಾರರು ಯಾರಾಗಿದ್ದರು ?

6.   ಎ) ಸಂವಿಧಾನ ಎಂದರೇನು ?

ಬಿ) ಸಂವಿಧಾನ ರಚನಾ ಸಭೆಯ ಅದ್ಯಕ್ಷರಾಗಿದ್ದವರು ಯಾರು?

7.   ಎ) ಹಕ್ಕು  ಎಂದರೇನು?

ಬಿ) ಮೂಲಭೂತ ಕರ್ತವ್ಯಗಳನ್ನು ಸ್ವಯಂ ಸ್ಫೂರ್ತಿಯಿಂದ ನಾವೇಕೆ ಪಾಲಿಸಬೇಕು?

8.   ಎ) ಎನ್ ಸಿ ಸಿ ಯ ಧ್ಯೇಯ ವಾಕ್ಯ ಯಾವುದು ?

ಬಿ) ನಮ್ಮ ರಕ್ಷಣಾ ಪಡೆಯ ಜವಾಬ್ದಾರಿಗಳು ಯಾವುವು?

9.   ಎ) ಉತ್ತರಅಮೇರಿಕಾ ಖಂಡದ ನಾಲ್ಕುಪ್ರಾಕೃತಿಕ ವಿಭಾಗಗಳು ಯಾವುವು?

ಬಿ)ವಿಶ್ವದಲ್ಲಿ ಅತಿಹೆಚ್ಚು ಕಾಫಿ ಬೆಳೆಯುವ ದೇಶ ಯಾವುದು?

10.   ಎ) ಆಸ್ಟ್ರೇಲಿಯಾದಲ್ಲಿ ಕಂಡುಬರುವ ಪ್ರಮುಖ ಕೈಗಾರಿಕೆಗಳನ್ನುತಿಳಿಸಿ.

ಬಿ) ಅಂಟಾರ್ಕಟಿಕ ಖಂಡವನ್ನು ಶ್ವೇತಖಂಡ ಎಂದು ಕರೆಯಲು ಕಾರಣವೇನು?

 

 

 

 

 

 

8 ನೇ ತರಗತಿ ಕ್ರಿಯಾ ಯೋಜನೆ

ಸಾ.

ಸಂ

ಕಲಿಯದಿರಲು ಸಂಭವನೀಯ

ಕಾರಣ

ಕ್ರಿಯಾ ಪ್ರಾಕಲ್ಪನೆ ರಚನೆ

ಉದ್ದೇಶಿತ ಚಟುವಟಿಕೆಗಳು

ಬೋಧನೋಪ

ಕರಣಗಳು

1

ವಿಷಯ ಆಲಿಸುವಿಕೆಯಲ್ಲಿ

ನಿರಾಸಕ್ತಿ, ರಾಜರ ಕಾಲಮಾನವನ್ನು ಕೊಡುಗೆಗಳನ್ನು,ಕಾಲಾನುಕ್ರಮ ವಾಗಿಅರ್ಥಮಾಡಿಕೊಳ್ಳದಿರುವುದು

ಬೊಧನೋಪಕರಣಗಳೊಂದಿಗೆ

ಆಸಕ್ತಿ ಮೂಡಿಸಿ  ಕೊಡುಗೆಗಳನ್ನು, ಸುಧಾರಣೆಗಳನ್ನು ಅರ್ಥೈಸುವುದು.

ಗುಂಪು ಚರ್ಚೆ ಏರ್ಪಡಿಸುವುದು,         ನಕ್ಷೆಯಲ್ಲಿ ಸಾಮ್ರಾಜ್ಯ ವಿಸ್ತಾರ, ಸ್ಥಳಗಳನ್ನು ಗುರುತಿಸುವುದು.

ಭಾರತ ನಕ್ಷೆ,

ಸಾಹಿತ್ಯ ಮತ್ತು ಕಲಾ ಕೃತಿಗಳ ಚಿತ್ರ

2

ಸ್ಥಳೀಯ ರಾಜರುಗಳೊಂದಿಗೆ

ನಡೆದ ಯುದ್ಧಗಳಿಗೆ

ಸರಿಯಾದ ಕಾರಣಗಳನ್ನು ತಿಳಿಯದಿರುವುದು.

ಬ್ರಿಟಿಷರು ಅಧಿಕಾರ ಸ್ಥಾಪನೆಗೆ

ಸ್ಥಳೀಯ ಅರಸರೊಂದಿಗೆ

ನಡೆಸಿದ ಯುದ್ಧಗಳನ್ನು

ಕಾಲಾನುಕ್ರಮವಾಗಿ

ತಿಳಿಸುವುದು.

ಕಾರಣಗಳನ್ನು ಕಥೆ ರೂಪದಲ್ಲಿ ಹೇಳುವುದು.

ಭಾರತ ನಕ್ಷೆಯಲ್ಲಿ ಬ್ರಿಟಿಷರ

ವ್ಯಾಪಾರಿ ಕೇಂದ್ರಗಳನ್ನು ಗುರುತಿಸುವುದು.

ಭಾರತದ ನಕ್ಷೆ,

ಪ್ರಮುಖ ರಾಜರುಗಳ ಚಿತ್ರಗಳು

3

ಚಳುವಳಿಗಳಅವಶ್ಯಕತೆ

ಕಾರಣಗಳ ಮಹತ್ವ

ತಿಳಿಯದಿರುವುದು..

ಕಾರಣಗಳನ್ನು ಗುಂಪು

ಚರ್ಚೆಯ ಮೂಲಕ

ಅರ್ಥೈಸುವುದು.

ಗುಂಪು ಚರ್ಚೆ ಏರ್ಪಡಿಸುವುದು, ಕಾರಣಗಳನ್ನು ಪಟ್ಟಿ

ಮಾಡಿಸುವುದು.

ಕರ್ನಾಟಕದ ನಕ್ಷೆ

ಪ್ರಮುಖ ನಾಯಕರ ಚಿತ್ರಗಳು, ಡಿವಿಡಿ

4

ನಿರಾಸಕ್ತಿ , ಬಲಿದಾನಗಳನ್ನು ಅರ್ಥ ಮಾಡಿಕೊಳ್ಳದಿರುವುದು

ಹೋರಾಟಗಾರರ ಜೀವನವಿಧಾನ

ಬಲಿದಾನಗಳನ್ನು  ವಿವರಿಸುವುದು

ಗಾಂದಿ ಚಲನ ಚಿತ್ರ ಪ್ರದರ್ಶನ ಪರ್ದಶಿಸುವುದು

ಭಾರತದ ನಕ್ಷೆ ,

ಪ್ರಮುಖ ನಾಯಕರ ಚಿತ್ರಗಳು, ಡಿವಿಡಿ

5

ಸಾಮಾಜಿಕ ಸಮಸ್ಯೆಗಳ ಬಗ್ಗೆ   ಅರಿವು, ಸುಧಾರಕರ ಬಗ್ಗೆ  ಅರಿವು

ಇಲ್ಲದಿರುವುದು,

ಸಾಮಾಜಿಕ ಸಮಸ್ಯೆಗಳನ್ನು

ಅರ್ಥೈಸಿ ಅವುಗಳ

ಪರಿಣಾಮಗಳನ್ನು ಊಹಿಸುವಂತೆ ಮಾಡುವದು.

ಪ್ರಮುಖ ಸುಧಾರಕರ ಸುಧಾರಣೆಗಳ

ಚರ್ಚೆ, ಕ್ರಮಗಳನ್ನು

ಪಟ್ಟಿ ಮಾಡುವುದು.

ಸುಧಾರಕರ ಚಿತ್ರಗಳು.






6

ಭಾರತ ಸಂವಿಧಾನದ

ರಚನೆಯ ಹಿನ್ನಲೆ, ಮೂಲ

ಉದ್ಧೇಶಗಳನ್ನು

ತಿಳಿಯದಿರುವುದು.

ಭಾರತ ಸಂವಿಧಾನದ

ರಚನೆಯ   ಮಹತ್ವವನ್ನು ತಿಳಿಸುವುದು.

ಸಂವಿಧಾನದ  ಲಕ್ಷಣಗಳನ್ನು  ಪಟ್ಟಿಮಾಡುವುದು,

ಸಂವಿಧಾನದ ಕತೃಗಳ

ಚಿತ್ರಗಳು  ಮತ್ತು

ಚಾರ್ಟುಗಳು

7

ಮೂಲಭೂತ ಹಕ್ಕುಗಳ ಮಹತ್ವ  ತಿಳಿಯದಿರುವುದು

ಹಕ್ಕುಗಳ ಅರ್ಥ , ಮತ್ತು ಅವಶ್ಯಕತೆಗಳನ್ನು  ತಿಳಿಸುವುದು.

ಹಕ್ಕುಗಳ ಪಟ್ಟಿ ಮಾಡುವುದು,

ಮಹತ್ವದ  ಬಗ್ಗೆ

ಗುಂಪು ಚರ್ಚೆ.

ಚಾರ್ಟುಗಳು ದಿನಪತ್ರಿಕೆಗಳಲ್ಲಿನ

 ವರದಿ, ಮತ್ತು

ಚಿತ್ರಗಳು.

8

ಆಸಕ್ತಿಯ ಕೊರತೆ, ಸಂರಚನೆಯ ಗೊಂದಲ

ರಾಷ್ಟ್ರದ ರಕ್ಷಣೆಯ  ಉದ್ದೇಶಗಳನ್ನು

ಸಂರಚನೆಯನ್ನು ಅರ್ಥೈಸುವುದು

ಚಾರ್ಟು ರಚನೆ , ಪಟ್ಟಿ ಮಾಡುವುದು ,

ವೀಡೀಯೋ,

ದಿನಪತ್ರಿಕೆಗಳಲ್ಲಿನ

ವರದಿ, ಮತ್ತು

ಚಿತ್ರಗಳು.

9

ಮೇಲ್ಮೈ ಲಕ್ಷಣಗಳ ಬಗ್ಗೆ

ಸ್ಪಷ್ಟ ಕಲ್ಪನೆ ಇಲ್ಲದಿರುವುದು.

ಖಂಡಗಳ ಮೆಲ್ಮೈ ಲಕ್ಷಣಗಳನ್ನು ತಿಳಿಸಿ, ಜನರ ಜೀವನದ

ಮೇಲೆ ಅವುಗಳ ಪರಿಣಾಮಗಳನ್ನು ತಿಳಿಸುವುದು.

ಭೂಪಟ ಪ್ರದರ್ಶನ,

ಚಿತ್ರಗಳ ಪ್ರದರ್ಶನ

ಅಮೇರಿಕಾ ಖಂಡದ

 ನಕ್ಷೆ

ನದಿ, ಅರಣ್ಯ,

ಕೈಗಾರಿಕೆಗಳ ಚಿತ್ರ

10

ಸಂಪನ್ಮೂಲಗಳ ಮಹತ್ವ ತಿಳಿಯದಿರುವುದು

ವಿಶೇಷ ಸಂಪನ್ಮೂಲಗಳು ,

ಅವುಗಳು ದೊರೆಯುವ

ಸ್ಥಳಗಳನ್ನು ತಿಳಿಯುವಂತೆ

ಮಾಡುವುದು

ಗ್ಲೋಬು ಪ್ರದರ್ಶನ,

ಚಿತ್ರಗಳ ಪ್ರದರ್ಶನ,

ಭೂಪಟದಲ್ಲಿ ಗುರುತಿಸುವಿಕೆ

ಗ್ಲೋಬು, ಭೂಪಟ

ಮತ್ತು ಚಿತ್ರಗಳು

 

 

 

 

 

 

 

 

 

 

 

 

 

 

 

                    8 ನೇ ತರಗತಿ ಸಾಫಲ್ಯ ಪರೀಕ್ಷೆ


1)   ಎ) ಸಂಗಮ ವಂಶದ ಪ್ರಸಿದ್ಧ ದೊರೆ ಯಾರು?   

ಬಿ) ಮಹಮದ್ ಬಿನ್ ತೊಘಲಕ್ ನು ರಾಜಧಾನಿಯನ್ನು ಎಲ್ಲಿಂದ ಎಲ್ಲಿಗೆ ವರ್ಗಾಯಿಸಿದನು ?

2)   ಎ) ದಸ್ತಕ್ ಗಳೆಂದರೇನು?

ಬಿ) ಸಹಾಯಕ ಸೈನ್ಯಪದ್ದತಿ ಜಾರಿಗೆ ತಂದವರು ಯಾರು?

3)   ಎ) ‘ತುಂಗಾಮೂಲವನ್ನು ಉಳಿಸಿ’ ಚಳುವಳಿ ಏಕೆ ಆರಂಭವಾಯಿತು

ಬಿ) ಕರ್ನಾಟಕದಲ್ಲಿ ಪರಿಸರ ಸಂರಕ್ಷಣೆಗಾಗಿ ನಡೆದ ಚಳುವಳಿಗಳನ್ನು ಹೆಸರಿಸಿ ?

4)   ಎ) ನೇತಾಜಿ ಎಂದು ಪ್ರಸಿದ್ದರಾಗಿದ್ದ ಸ್ವಾತಂತ್ರ್ಯಹೋರಾಟಗಾರ ಯಾರು?

ಬಿ)ಬ್ರಿಟೀಷರ ವಿರುದ್ಧ ಉಪ್ಪಿನ ಸತ್ಯಾಗ್ರಹ ಆರಂಭಿಸಿದವರು ಯಾರು ?

5)   ಎ) “ಏಳಿ ! ಎದ್ದೇಳಿ ! ಗುರಿಮುಟ್ಟುವ ತನಕ ನಿಲ್ಲದಿರಿ “ ಇದು ಯಾರ ಕರೆಯಾಗಿತ್ತು ?

ಬಿ) ಸತ್ಯ ಶೋಧಕ ಸಮಾಜದ ಸ್ಥಾಪಕರು ಯಾರು ?

6)   ಎ) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು ಯಾರು ?

ಬಿ) ವಯಸ್ಕ ಮತದಾನ ಪದ್ಧತಿ ಎಂದರೇನು ?

7)   ಎ) ಯಾವುದಾದರು ಎರಡು ಮೂಲಭೂತ ಹಕ್ಕಗಳನ್ನು ತಿಳಿಸಿ?

ಬಿ) ಯಾವುದಾದರು ಎರಡು ಕರ್ತವ್ಯಗಳನ್ನು ತಿಳಿಸಿ

8)   ಎ) ಭಾರತದ ಭೂಸೇನೆಯ ಮುಖ್ಯಸ್ಥರನ್ನು ಯಾವ ಹೆಸರಿನಿಂದ ಕರೆಯುವರು ?

ಬಿ) ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಲು ನಿಮಗೆ ಇಚ್ಚೆಯಿದೆಯೇ ? ಕಾರಣ ಕೊಡಿ.

9)   ಎ) ಅಮೇರಿಕಾದಲ್ಲಿರುವ ವಿಶ್ವದ ಅತಿದೊಡ್ಡ ಸಿಹಿನೀರಿನ ಸರೋವರ ಯಾವುದು?

ಬಿ) ದಕ್ಷಿಣ ಅಮೇರಿಕಾ ಖಂಡವನ್ನು ಹುಲ್ಲುಗಾವಲುಗಳ ನಾಡು ಎನ್ನಲು ಕಾರಣವೇನು?

10)   ಎ) ಅಂಟಾರ್ಕಟಿಕ ಖಂಡದಲ್ಲಿ ಕಂಡುಬರುವ ಪ್ರಾಣಿಗಳನ್ನು ಹೆಸರಿಸಿ.

  ಬಿ) ಆಸ್ಟ್ರೇಲಿಯಾದ ಪ್ರಮುಖ ನದಿಗಳನ್ನು ಹೆಸರಿಸಿ

 

9 ನೇ ತರಗತಿ ಬುನಾದಿ ಸಾಮರ್ಥ್ಯಗಳು

1.   ಆಧಾರಗಳು,ಪ್ರಾಮುಖ್ಯತೆ ಮತ್ತು ಭೌಗೋಳಿಕ ಲಕ್ಷಣಗಳು

2.   ಪ್ರಪಂಚದ  ನಾಗರೀಕತೆಗಳು ಮತ್ತು ಅವುಗಳ ಕೊಡುಗೆಗಳು.

3.   ಭಾರತವನ್ನಾಳಿದ ಪ್ರಮುಖ ರಾಜಮನೆತನಗಳು ಮತ್ತು ಅವರ ಕೊಡುಗೆ.

4.   ರಾಜ್ಯಶಾಸ್ತ್ರದ ಅರ್ಥ ಮತ್ತು ಮಹತ್ವ

5.   ಮಾನವ ಮತ್ತು ಸಮಾಜ, ಸಂಸ್ಕೃತಿಯ ಪ್ರಾಮುಖ್ಯತೆ

6.   ಭೂಮಿ ಮತ್ತು ಭೂಮಿಯ ಗಾತ್ರ, ಆಕಾರ, ಚಲನೆಗಳು

7.   ಭೂಮಿಯ ವಲಯಗಳು.ಶಿಲಾಗೋಳ, ವಾಯುಗೋಳ,ಜಲಗೋಳ

8.   ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ.

9.   ರಾಷ್ಟ್ರೀಯ ಆದಾಯದ ಅರ್ಥ ಮತ್ತು ಮಹತ್ವ.

10.       ವಾಣಿಜ್ಯ ವ್ಯವಹಾರದ ಅರ್ಥ ಮತ್ತು ಬೆಳವಣಿಗೆ.

 

 

 

 

 

 

 

 

 

 

 

 

9 ನೇ ತರಗತಿ, ಸಮಾಜವಿಜ್ಞಾನ ಪೂರ್ವಪರೀಕ್ಷೆ 


1.   ಎ) ಆಧಾರಗಳ ವಿಧಗಳನ್ನುತಿಳಿಸಿ.

ಬಿ) ದಕ್ಷಿಣ ಭಾರತದಲ್ಲಿ ಹರಿಯುವ ಪ್ರಮುಖ ನದಿಗಳನ್ನು ಹೆಸರಿಸಿ?

2.   ಎ)  ಹರಪ್ಪ ನಾಗರೀಕತೆಯ ಈಜುಕೊಳ ಯಾವ ನಗರದಲ್ಲಿ ಕಂಡುಬಂದಿದೆ?

ಬಿ) ಚೀನಾ ನಾಗರೀಕತೆಯ ಪ್ರಮುಖ ಕೊಡುಗೆಗಳಾವುವು?

3.   ಎ) ಚಾಲುಕ್ಯರ ಆಸ್ಥಾನಕ್ಕೆ ಭೇಟಿ ನೀಡಿದ ಚೀನಿ ಯಾತ್ರಿಕ ಯಾರು?

ಬಿ) ಕರ್ನಾಟಕದಲ್ಲಿ ಹೊಯ್ಸಳರ ಕಾಲದ ದೇವಾಲಯಗಳು ಯಾವ ಊರಿನಲ್ಲಿವೆ ಹೆಸರಿಸಿ .

4.   ಎ) ರಾಜ್ಯ ಶಾಸ್ತ್ರ ಎಂದರೇನು ?

ಬಿ) ತರಬೇತಿಯ ವಿಧಗಳನ್ನು ತಿಳಿಸಿ ?

5.   ಎ) ಸಾಮಾಜೀಕರಣ ಎಂದರೇನು?

ಬಿ) ಸಂಸ್ಕೃತಿ ಎಂದರೇನು?

6.   ಎ) ಭೂಮಿಗೆ ಜೀವಂತಗ್ರಹ ಎನ್ನಲು ಕಾರಣವೇನು?

ಬಿ) ಭಾರತದಪ್ರಮಾಣವೇಳೆ-------- ರೇಖಾಂಶಅವಲಂಬಿಸಿದೆ 

7.   ಎ)ನಗ್ನೀಕರಣದ ಕತೃಗಳು ಯಾವುವು

ಬಿ)ಮಾರುತಗಳು ಎಂದರೇನು ?

8.   ಎ) ಅರ್ಥಶಾಸ್ತ್ರ ಎಂದರೇನು?

ಬಿ)ಉತ್ಪಾದನೆಯ ಮೂಲಾಂಶಗಳು ಯಾವುವು ?

9.   ಎ) ರಾಷ್ಟ್ರೀಯ ಆದಾಯ ಎಂದರೇನು ?

ಬಿ) ಭಾರತದಲ್ಲಿ ಕೃಷಿ ಬಿಕ್ಕಟ್ಟಿಗೆ ಕಾರಣಗಳೇನು ?

10.   ಎ)  ಉದ್ಯೋಗ ಎಂದರೇನು?

ಬಿ)  ನೀವು ಗಮನಿಸಿರುವ ಚಿಲ್ಲರೆವ್ಯಾಪಾರಿಗಳ ವಿಧಗಳನ್ನು ತಿಳಿಸಿ.

 

 

 

 

 

 

 

9ನೇ ತರಗತಿ ಕ್ರಿಯಾ ಯೋಜನೆ

ಸಾ.

ಸಂ

ಕಲಿಯದಿರಲು ಸಂಭವನೀಯ ಕಾರಣ

ಕ್ರಿಯಾ ಪ್ರಾಕಲ್ಪನೆ ರಚನೆ

ಉದ್ದೇಶಿತ ಚಟುವಟಿಕೆಗಳು

ಬೋಧನೋಪಕರಣಗಳು

1

ಇತಿಹಾಸದಲ್ಲಿ ಆಧಾರಗಳ

ಮಹತ್ವ, ಮೇಲ್ಮೈ ಲಕ್ಷಣಗಳ

ಬಗ್ಗೆ ಕಲ್ಪನೆ ಬರದಿರುವುದು

ಪ್ರಾಕ್ತನ ಆಧಾರಗಳ ಬಗ್ಗೆ

ಅರಿವು ಮೂಡಿಸುವುದು, ಮೇಲ್ಮೈ ಲಕ್ಷಣಗಳನ್ನು ಅರ್ಥೈಸುವುದು

ಐತಿಹಾಸಿಕ ಚಿತ್ರಗಳು ,

ಸ್ಮಾರಕಗಳಚಿತ್ರ ಪ್ರದರ್ಶನ,

ಭೌಗೋಳಿಕ ಲಕ್ಷಣಗಳ ಚಿತ್ರ ಮತ್ತು ವೀಡಿಯೋ ಪ್ತದರ್ಶಿಸುವುದು

ಐತಿಹಾಸಿಕ ಚಿತ್ರಗಳು, ವೀಡಿಯೋ,ಪಿಪಿಟಿ

2

ನಾಗರೀಕತೆಗಳಕಾಲಘಟ್ಟಗಳು ಮತ್ತು ವಿಶೇಷತೆಗಳನ್ನು ತಿಳಿದುಕೊಳ್ಳದಿರುವುದು.

ನಾಗರೀಕತೆಗಳ ಪ್ರಮುಖ ಕೊಡುಗೆಗಳು ಮತ್ತು ಅವುಗಳ ಮಹತ್ವನ್ನು ತಿಳಿಸುವುದು.

ವಿಡಿಯೋ ತುಣುಕುಗಳ ಪ್ರದರ್ಶನ, ಪ್ರಪಂಚದ ನಕ್ಷೆಯಲ್ಲಿ

ನಾಗರೀಕತೆಗಳಿದ್ದ ಪ್ರದೇಶಗಳನ್ನು ಗುರುತಿಸುವುದು.

ಪ್ರಪಂಚದ ನಕ್ಷೆ,

ಚಿತ್ರಗಳು, ವಿಡಿಯೋ ತುಣುಕುಗಳು.

3

ಸ್ಮರಣೆಯ ಕೊರತೆ, ಘಟನೆಗಳನ್ನು ಕಾಲಾನು ಕ್ರಮವಾಗಿ ಜೋಡಿಸಿಕೊಳ್ಳದಿರುವುದು.

ಪ್ರಮುಖ ರಾಜ ಮನೆತನಗಳು,

ಅವರ ಕೊಡುಗೆಗಳನ್ನು ಕಾಲಾನುಕ್ರಮವಾಗಿ ತಿಳಿಯುವಂತೆಮಾಡುವುದು.

* ಭೂಪಟಗಳಲ್ಲಿ ಸಾಮ್ರಾಜ್ಯ

ವಿಸ್ತಾರ ಗುರುತಿಸುವುದು.

*ಚಿತ್ರಗಳ ಪ್ರದರ್ಶನ.

ಭಾರತ (ಔಟ್ ಲೈನ್ )

ನಕ್ಷೆ,

ಪ್ರಮುಖ ಸ್ಮಾರಕಗಳ ಚಿತ್ರಗಳು

4

ನಿರಾಸಕ್ತಿ, ಪರಿಕಲ್ಪನೆಗಳ ಅರ್ಥ ಮಾಡಿಕೊಳ್ಳುವಲ್ಲಿ ಗೊಂದಲ

ರಾಜ್ಯಶಾಸ್ತ್ರದ ಮೂಲ

ಪರಿಕಲ್ಪನೆ

ಶ್ರೇಷ್ಠತೆ,

ತಿಳಿಯುವಂತೆ

ಮಾಡುವುದು.

ಅಧ್ಯಯನದ ಮಹತ್ವಗಳನ್ನು

ಪಟ್ಟಿ ಮಾಡುವುದು.

ವ್ಯಾಖ್ಯಾನಗಳ ಬಗ್ಗೆ ಚರ್ಚೆ

ಗುಂಪು ಚರ್ಚೆ

ರಾಜ್ಯಶಾಸ್ತ್ರಜ್ಞರ ಚಿತ್ರಗಳು  ಚಾರ್ಟು

5

ಮಾನವನ ಸಂಘ ಜೀವನದ ಬೆಳವಣಿಗೆಯ ಬಗ್ಗೆ

ಸರಿಯಾಗಿ ತಿಳಿಯದಿರುವುದು,

ಶಾಲೆ,ಕುಟುಂಬ,ಗ್ರಾಮಇವುಗಳ ಅರ್ಥ,

ಬೆಳವಣಿಗೆ ಮಹತ್ವ ತಿಳಿಸುವುದು.

ಪ್ರಶ್ನೋತ್ತರಗಳ ಮೂಲಕ ಹಳ್ಳಿಗಳ ಬೆಳವಣಿಗೆಯ  ಬಗ್ಗೆ ಚರ್ಚೆ ಏರ್ಪಡಿಸುವದು.

ಹಳ್ಳಿ,

ಪಟ್ಟಣಗಳ ಚಿತ್ರಗಳು

6

ಸೌರವ್ಯೂಹದ ಪರಿಕಲ್ಪನೆ,  ಗ್ರಹಗಳ ಪರಿಕಲ್ಪನೆ

ಚಲನೆಗಳನ್ನು ಸರಿಯಾಗಿ

ಅರ್ಥ ಮಾಡಿಕೊಳದಿರುವದು

ಭೂಮಿಯ ಚಲನೆಗಳು,

ಅದರ ಪರಿಣಾಮಗಳ

ಬಗ್ಗೆ ಅರ್ಥ ಮಾಡಿಸುವುದು

ವಿಡಿಯೋ ತುಣುಕುಗಳ ಪ್ರದರ್ಶನ,

ಚರ್ಚೆ,

ಹಗಲು ರಾತ್ರಿ ಮಾದರಿ ಪ್ರದರ್ಶನ,

ಪ್ರಾತ್ಯಕ್ಷಿಕೆ  ವಿವರಣೆ.

ವಿಡಿಯೋ ತುಣುಕು.

7

ಪ್ರಾಯೋಗಿಕ ಅನುಭವ ಸಿಗದಿರುವುದು

ಶಿಲಾಗೋಳವಾಯುಗೋಳ, ಜಲಗೋಳಪರಿಕಲ್ಪನೆಗಳನ್ನು ಅರ್ಥೈಸುವುದು

ಭೂಮಿಯ ಮಾದರಿ ಬಳಸಿ

ವಿವರಿಸುವುದು

ವೀಡಿಯೋ ಪ್ರದರ್ಶಿಸುವುದು

ಗ್ಲೋಬು,

ವೀಡಿಯೋ,

ಚಿತ್ರಗಳು

8

ಆರ್ಥಿಕ ಚಟುವಟಿಕೆಗಳ ಬಗ್ಗೆ ಆಸಕ್ತಿಯ ಕೊರತೆ ಮತ್ತು ಅರ್ಥ ಮಾಡಿಕೊಳ್ಳದಿರುವುದು.

ಆರ್ಥಿಕ ಚಟುವಟಿಕೆಗಳ ಅಧ್ಯಯನದ ಮಹತ್ವ ತಿಳಿಸುವುದು.

ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳ

ಬಗ್ಗೆ ವಿವರಿಸಿ ಗುಂಪು ಚರ್ಚೆ ಏರ್ಪಡಿಸುವುದು.

ಚಾರ್ಟ್,

ಆಡಂ ಸ್ಮಿತ್ ರ

ಭಾವ ಚಿತ್ರ

9

ರಾಷ್ಟ್ರೀಯ ಆದಾಯದ ಅರ್ಥ ಮಹತ್ವ ತಿಳಿಯದಿರುವುದು.

ರಾಷ್ಟ್ರೀಯ ಆದಾಯದ ಅರ್ಥ,ಮಹತ್ವವನ್ನು ಅರ್ಥ ಮಾಡಿಸುವುದು.

ರಾಷ್ಟ್ರೀಯ ಆದಾಯದಮೂಲಗಳನ್ನು

ಪಟ್ಟಿ ಮಾಡುವುದು.

ಪಿಪಿಟಿ ,

ವಿವಿಧ ಸಂಪನ್ಮೂಲಗಳ ಚಿತ್ರಗಳು

10

 

ವಾಣಿಜ್ಯ ವ್ಯವಹಾರಗಳ ಅರ್ಥ ಬೆಳವಣಿಗೆಯ ಬಗ್ಗೆ ಸರಿಯಾದ ಕಲ್ಪನೆ ಮೂಡದಿರುವುದು.

ವ್ಯವಹಾರ ಬೆಳೆದು ಬಂದ ಹಂತಗಳನ್ನು ಅರ್ಥೈಸಿ ಪ್ರಾಮುಖ್ಯತೆ ವಿವರಿಸುವುದು.

ವಿವಿಧ ರೀತಿಯ ವ್ಯವಹಾರ

ಸಂಘಟನೆಗಳ ಬಗ್ಗೆ ಉದಾಹರಣೆಯ

ಸಹಿತ ವಿವರಣೆ ನೀಡುವುದು.

ವ್ಯವಹಾರ

ಸಂಘಟನೆಗಳ ಚಿತ್ರ,

ಪಿಪಿಟಿ

 

 

 

 

 

 

.

 

 

 

 

 

 

 

 

 

 

9 ನೇ ತರಗತಿ ಸಾಫಲ್ಯ ಪರೀಕ್ಷೆ 


1)   ಎ) ಕನ್ನಡದಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಶಾಸನ ಯಾವುದು?

ಬಿ) ಭಾರತದ ಉತ್ತರ ಭಾಗದಲ್ಲಿ ಯಾವ ಪರ್ವತ ಶ್ರೇಣಿಯಿದೆ?

2)   ಎ) ವೇದಗಳ ನಾಲ್ಕು ವಿಧಗಳನ್ನು ತಿಳಿಸಿ.

ಬಿ) ಪ್ರಾಚೀನ ಈಜಿಪ್ಟಿನಲ್ಲಿ ಕಂಡುಬರುತ್ತಿದ್ದ ‘ಮಮ್ಮಿ‘ ಎಂದರೇನು?

3)   ಎ) ಅಶೋಕ ಯಾವ ವಂಶಕ್ಕೆಸೇರಿದ ಅರಸ?

ಬಿ) ಕಾಳಿದಾಸನು ರಚಿಸಿದ ಎರಡು ಕೃತಿಗಳನ್ನು ತಿಳಿಸಿ.

4)   ಎ) ಸಾರ್ವಜನಿಕ ಆಡಳಿತದ ಪಿತಾಮಹ ಯಾರು ?

ಬಿ).ರಾಜ್ಯಶಾಸ್ತ್ರ  ಅಧ್ಯಯನದ ಒಂದು ಪ್ರಾಮುಖ್ಯತೆ ತಿಳಿಸಿ?

5)   ಎ) ಸಮಾಜಶಾಸ್ತ್ರದ ಪಿತಾಮಹ ಯಾರು?

ಬಿ). ನಮ್ಮಭಾನೆಗಳನ್ನು------ ಮೂಲಕವ್ಯಕ್ತಪಡಿಸುತ್ತೇವೆ

6)   ಎ) ಭೂಮಿಯು ಯಾವ ಆಕಾರದಲ್ಲಿದೆ ?

ಬಿ).ಅಕ್ಷಾಂಶ ಎಂದರೇನು ?

7)   ಎ) ಸಮುದ್ರ ಮತ್ತು ಸಾಗರಗಳ ನಡುವಿನ ವ್ಯತ್ಯಾಸವೇನು?

ಬಿ)ಭೂಕಂಪನದ ತೀವ್ರತೆ ಅಳೆಯುವ ಮಾಪನ ಯಾವುದು?

8)   ಎ) ಉತ್ಪಾದನೆ ಎಂದರೇನು?

ಬಿ) ಹಣದ ಪ್ರತಿಫಲಕ್ಕಾಗಿ ಮಾಡುವ ದೈಹಿಕ ಮತ್ತು ಮಾನಸಿಕ ಕೆಲಸಕ್ಕೆ ____ಎನ್ನವರು

9)   ಎ) ಭಾರತದ ಕೃಷಿಯನ್ನು --------- ಜೊತೆಗೆ ಆಡುವ ಜೂಜಾಟ ಎನ್ನುವರು ?

ಬಿ) ಕೈಗಾರಿಕೆಗಳಿಂದಾಗುವ ಉಪಯೋಗಗಳು ಯಾವುವು ?

10)       ಬಿ) ಏಕವ್ಯಕ್ತಿ ಮಾಲಿಕತ್ವ ಸಂಸ್ಥೆಯ  ಎರಡು ಉಪಯೋಗಗಳನ್ನು ತಿಳಿಸಿ?

ಎ) ವಸ್ತುವಿನಿಮಯ ಪದ್ದತಿ ಎಂದರೇನು ?

 

 

 

ಚಟುವಟಿಕೆಗಳ ಪಟ್ಟಿ

1.   ಪಟ್ಟಿ ಮಾಡುವುದು     

2.   ಚಾರ್ಟ್ ತಯಾರಿಕೆ

3.   ಕೋಷ್ಠಕ ರಚನೆ

4.   ಗುಂಪು ಚರ್ಚೆ                        

5.   ಚರ್ಚಾ ಸ್ಪರ್ಧೆ        

6.   ಭಾಷಣ

7.   ಆಶುಭಾಷಣ     

8.   ಸೆಮಿನಾರ್/ಮಂಡನೆ

9.   ಮಾಹಿತಿ ಸಂಗ್ರಹಣೆ

10.   ವರದಿ ತಯಾರಿಕೆ

11.   ಮಾದರಿ ತಯಾರಿಕೆ      

12.   ಪ್ರಬಂಧ ರಚನೆ

13.   ಸಂದರ್ಶನ                      

14.   ಕ್ಷೇತ್ರ ದರ್ಶನ/ಪ್ರವಾಸ  

15.   ನಾಟಕ

16.   ನಕ್ಷಾ ರಚನೆ                         

17.   ಪ್ರಶ್ನಾಕೋಠಿ ತಯಾರಿಕೆ 

18.   ರಸಪ್ರಶ್ನೆ ಕಾರ್ಯಕ್ರಮ

19.    ಆಲ್ಬಂ ತಯಾರಿಕೆ

20.   ಪಿಪಿಟಿ ಪ್ರದರ್ಶನ

  

10 ನೇ ತರಗತಿ ಬುನಾದಿ ಸಾಮರ್ಥ್ಯಗಳು

1.    ಹೊಸ ಭೂ ಪ್ರದೇಶಗಳ ಅನ್ವೇಷಣೆ, ಭಾರತಕ್ಕೆ ಜಲಮಾರ್ಗ ಸಂಶೋಧನೆಗೆ ಕಾರಣವಾದ ಅಂಶಗಳು,

2.    ಮೊಘಲರ, ಮರಾಠರ ಅವನತಿ,ಬ್ರಿಟೀಷರ ಏಳಿಗೆ

3.    ಭಾರತ ಎದುರಿಸುತ್ತಿರುವ ಸಾಮಾಜಿಕ ಆರ್ಥಿಕ ಸಮಸ್ಯೆಗಳು

4.    ಭಾರತದ ನಕ್ಷೆ ರಚನೆ,ರಾಜ್ಯಗಳನ್ನು, ರಾಜಧಾನಿಗಳನ್ನು ಗುರುತಿಸುವುದು

5.    ಭಾರತದ ಭೌಗೋಳಿಕ ಲಕ್ಷಣಗಳು

10 ನೇ ತರಗತಿ, ಸಮಾಜವಿಜ್ಞಾನ ಪೂರ್ವಪರೀಕ್ಷೆ

1.   ಎ) ಯೂರೋಪಿನಲ್ಲಿ ಹೊಸ ಭೂ ಪ್ರದೇಶಗಳ ಅನ್ವೇಷಣೆಗೆ ಕಾರಣವಾದ ಅಂಶಗಳಾವುವು ?

ಬಿ) ಭಾರತಕ್ಕೆ ಯೂರೋಪಿನಿಂದ ಹೊಸ ಜಲಮಾರ್ಗ ಕಂಡುಹಿಡಿದವರು ಯಾರು ?

2.   ಎ) ಬ್ರಿಟೀಷರಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಿದ ಮೊಘಲ್ ಅರಸ ಯಾರು ?

ಬಿ)ಮರಾಠರ ಅವನತಿಗೆ ಕಾರಣಗಳೇನು ?

3.   ಎ) 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು

ಬಿ) ನಿರುದ್ಯೋಗದ ವಿಧಗಳನ್ನು ತಿಳಿಸಿ

4.   ಭಾರತ ನಕ್ಷೆಯನ್ನು ಬರೆದು ಪೂರ್ವ  ಕರಾವಳಿ ಮತ್ತು ಪಶ್ಚಿಮ ಕರಾವಳಿ ಗುರುತಿಸಿ

5.   ಭಾರತ ನಕ್ಷೆಯಲ್ಲಿ ಕರ್ನಾಟಕ ರಾಜ್ಯ , ಮತ್ತು ಅದರ ರಾಜಧಾನಿಯನ್ನು ಗುರುತಿಸಿ.

            




10 ನೇ ತರಗತಿ ಸಾಫಲ್ಯ ಪರೀಕ್ಷೆ 

1.    ಎ)ಹೊಸ ಭೂ ಅನ್ವೇಷಣೆಗೆ ಪ್ರೇರಣೆಯಾದ ಅಂಶಗಳು ಯಾವುವು ?

ಬಿ)ವಾಸ್ಕೋಡಗಾಮ ಯಾವ ದೇಶಕ್ಕೆ ಸೇರಿದವನು?

2.    ಎ)ಮೊಘಲರ ಅವನತಿಗೆ ಕಾರಣಗಳೇನು ?

ಬಿ) ಮೂರನೇ ಪಾಣಿಪತ್ ಕದನ ಯಾರ ಯಾರ ನಡುವೆ ನಡೆಯಿತು ?

3.    ಎ)ಮರೆಮಾಚಿದ ನಿರುದ್ಯೋಗ ಎಂದರೇನು

ಬಿ)2001 ರ ಜನಗಣತಿ ಪ್ರಕಾರ ಬಾರತದ ಸಾಕ್ಷರತೆ ಎಷ್ಟು ?

4.    ಭಾರತದ ನಕ್ಷೆ ಬರೆದು. ಕಾವೇರಿ ನದಿಯನ್ನು ಗುರುತಿಸಿ

5.    ಭಾರತದ ನಕ್ಷೆಯಲ್ಲಿ  ಗುಜರಾತ್ ರಾಜ್ಯ,  ರಾಷ್ತ್ರ ರಾಜಧಾನಿ ದೆಹಲಿಯನ್ನು ಗುರುತಿಸಿ.

 

10ನೇ ತರಗತಿ ಕ್ರಿಯಾ ಯೋಜನೆ

ಸಾ. ಸಂ

ಕಲಿಯದಿರಲು ಸಂಭವನೀಯ ಕಾರಣ

ಕ್ರಿಯಾ  ಪ್ರಾಕಲ್ಪನೆ  ರಚನೆ

ಉದ್ದೇಶಿತ  ಚಟುವಟಿಕೆಗಳು

ಬೋಧನೋಪಕರ

ಗಳು

1

ಪ್ರಪಂಚದ ಪರಿಕಲ್ಪನೆ

ಅರ್ಥವಾಗದಿರುವುದು

ಭೂಖಂಡಗಳು, ವ್ಯಾಪಾರಿ ಮಾರ್ಗಗಳನ್ನು ಅರ್ಥೈಸುವುದು

ವಿಶ್ವ ಭೂಪಟದಲ್ಲಿ ಹೊಸ ಖಂಡಗಳು ಮತ್ತು ಹೊಸ ಜಲಮಾರ್ಗಗಳನ್ನು ತೋರಿಸುವುದು

ವಿಶ್ವ ಭೂಪಟ,

ಚಿತ್ರಗಳು,

ಪಿಪಿಟಿ

2

ಕಾರ್ಯ ಕಾರಣ

ಸಂಬಂಧ

ತಿಳಿಯದಿರುವುದು

ಭಾರತೀಯ ಅರಸರ ಅವನತಿ,ಕಾರಣಗಳನ್ನು

ತಿಳಿಸುವುದು

ಗುಂಪು ಚರ್ಚೆ,

ಭೂಪಟದಲ್ಲಿ ಪ್ರಮುಖ

ಸ್ಥಳಗಳನ್ನು ಗುರುತಿಸುವುದು

ವೀಡಿಯೋ,

ದಿನಪತ್ರಿಕೆಗಳ ವರದಿಗಳು

3

ಸಮಸ್ಯೆಯ ತೀವ್ರತೆ ಯನ್ನು ತಿಳಿಯದಿರುವುದು

ಸಮಸ್ಯೆಗೆ ಮೂಲ ಕಾರಣಗಳು,

ಪರಿಹಾರೋಪಾಯ ಕಂಡುಕೊಳ್ಳುವುದು

ಸೆಮಿನಾರ್ ಏರ್ಪಡಿಸುವುದು .

ಪಟ್ಟಿ ಮಾಡುವುದು

ಪಿ.ಪಿ.ಟಿ

ಭಾರತದ ನಕ್ಷೆ

4

ನಕ್ಷೆಯ ಪರಿಕಲ್ಪನೆ ಮೂಡದಿರುವುದು

ಭಾರತ ನಕ್ಷೆ ಬರೆಯಲು ಸಮರ್ಥರನ್ನಾಗಿಸುವುದು

ಶಿಕ್ಷಕರು ನಕ್ಷೆಯನ್ನು 

ಸುಲಭವಾಗಿ ರಚಿಸುವ ವಿ

ಧಾನವನ್ನು ತಿಳಿಸುವುದು.

ಪಿ.ಪಿ.ಟಿ

ಭಾರತದ ನಕ್ಷೆ

5

ನಕ್ಷೆಯಲ್ಲಿನ ಸ್ಥಳಗಳನ್ನು ಪ್ರದೇಶಗಳನ್ನು ಸರಿಯಾಗಿ ಗ್ರಹಿಸದಿರುವುದು.

ನಕ್ಷೆಯಲ್ಲಿ ಪ್ರಮುಖ ಸ್ಥಳಗಳನ್ನುಗುರುತಿಸಲು

ಸಮರ್ಥರಾಗುವಂತೆ 

ಮಾಡುವುದು.

ಭಾರತ ರಾಜಕೀಯ, ಪ್ರಾಕೃತಿಕ ನಕ್ಷೆಗಳನ್ನು  ವೀಕ್ಷಿಸುವುದು

ಪಿ.ಪಿ.ಟಿ

ಭಾರತದ ನಕ್ಷೆ

 


assignment 1 to 10