ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ
ವಿಷಯ: ಸಮಾಜ ವಿಜ್ಞಾನ
ಅನುಕೂಲಕಾರರ ಹೆಸರು: eÉÆåÃw. PÀıÁ¼ÀPÀgÀ
ತರಗತಿ: 8 £ÉÃ
ಶಾಲಾ ವಿಳಾಸ: ¸ÀgÀPÁj ¥ËæqsÀ ±Á¯É ºÀwÛUÀÄqÀÆgÀ
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 1.ಆಧಾರಗಳು
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಇತಿಹಾಸದ ಅಧ್ಯಯನಕ್ಕೆ ಬೇಕಾಗುವ ಆಧಾರಗಳು 2)ಆಧಾರಗಳ ವಿಧಗಳು 3)ಪ್ರಾಕ್ತನ ಆಧಾರಗಳ ಅರ್ಥ,ಪ್ರಾಮುಖ್ಯತೆ 4)ಹಲ್ಮಿಡಿ ಶಾಸನದ ಬಗ್ಗೆ ಅರಿವು
5)ಮೌಖಿಕ ಆಧಾರಗಳು ಇತಿಹಾಸದ ಅಧ್ಯಯನಕ್ಕೆ ಪೂರಕ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ
ವಿಧಾನ |
·
ಕಲ್ಪನಾತ್ಮಕ ಘಟನೆಯನ್ನು ಮುಂದಿಡುವುದು ಉದಾ: ನಿಮ್ಮ ಸ್ನೇಹಿತ ಓಡುತ್ತಾ ಬಂದು ಹುಲಿ ನನ್ನ ಮೇಲೆ ದಾಳಿ ಮಾಡಿತು. ನಾನು ಹೇಗೋ ತಪ್ಪಿಸಿಕೊಂಡು ಬಂದೆ ಎನ್ನುತ್ತಾನೆ.ಅವನ ಮಾತನ್ನು ನೀವು ಹೇಗೆ ನಂಬುವಿರಿ ? ·
ಪ್ರಶ್ನಿಸುವಿಕೆ ಮತ್ತು ಉತ್ತರಿಸುವಿಕೆ |
ಪ್ರಶ್ನೆಗಳು |
ಪರೀಕ್ಷೆ |
||
EXPLORE |
ಗುಂಪು ಚರ್ಚಾ ವಿಧಾನ |
·
ಕಲಿಕಾಂಶಗಳಿಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ಮಾಡುವುದು ·
ಗುಂಪುಗಳಿಗೆ ವಿಷಯ ಹಂಚಿಕೆ ಮಾಡಿ ಚರ್ಚೆಗೆ ಅವಕಾಶ |
ಮಿಂಚುಪಟ್ಟಿಗಳು |
ಅವಲೋಕನ ಪಟ್ಟಿ |
ಅವಲೋಕನ |
|
EXPLAIN |
ವಿಷಯ ಮಂಡನಾ ಚರ್ಚಾ ವಿಧಾನ |
·
ಗುಂಪುಗಳಲ್ಲಿ ವಿಷಯ ಮಂಡನೆ ·
ಆಧಾರಗಳ ಅರ್ಥ ಸಾಹಿತ್ಯ ಆಧಾರಗಳ ಅರ್ಥವನ್ನು ಮಿಂಚುಪಟ್ಟಿಗಳ ಸಹಾಯದಿಂದ ಓದಿಸುವುದು ·
ಆಧಾರಗಳ 2 ಭಾಗಗಳು, ಸಾಹಿತ್ಯಾಧಾರದ ವಿಧಗಳು-ಕೃತಿಗಳು-ರಚನಾಕಾರ ಪಟ್ಟಿಮಾಡುವುದು ·
ಮೌಖಿಕ ಸಾಹಿತ್ಯದ ಅರ್ಥ ಲಾವಣಿ/ಜಾನಪದ ಗೀತೆಗಳ ಹಾಡುವುದು ·
ಶಾಸನಗಳ, ನಾಣ್ಯಗಳ, ಸ್ಮಾರಕಗಳ ಮತ್ತು ಅವಶೇಷಗಳ ಅಧ್ಯಯನದ ಅವಶ್ಯಕತೆ ಕುರಿತು ಗುಂಪುಗಳಲ್ಲಿ ತಿಳಿಸುವುದು ·
ಸ್ಥಳಪುರಾಣ ಕುರಿತು ಅನಿಸಿಕೆ ·
ವೀಡಿಯೋ ಕ್ಲಿಪಿಂಗ್ ವೀಕ್ಷಣೆ |
ಗ್ರಂಥಾಲಯ ಪುಸ್ತಕಗಳು ಶಾಸನಗಳು ನಾಣ್ಯಗಳು ಸ್ಮಾರಕಗಳ ಚಿತ್ರಗಳು ವೀಡಿಯೋ ಕ್ಲಿಪಿಂಗ್ ಪಿಪಿಟಿ |
ಅವಲೋಕನ ಪಟ್ಟಿ |
ಅವಲೋಕನ |
|
EXPAND |
·
ನಿಮ್ಮ ಸುತ್ತಲಿನ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅದರ ಕುರಿತು ಆಧಾರ ಸಹಿತ ವರದಿ ಸಿದ್ಧಪಡಿಸಿ |
|||||
EVALUATION |
·
ಪ್ರಶ್ನೋತ್ತರಗಳು ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
||||||
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 2. ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಭಾರತದ ಭೌಗೋಳಿಕ ಲಕ್ಷಣಗಳು 2)ಭಾರತವು ಒಂದು ಉಪಖಂಡ ಹಾಗೂ ಪರ್ಯಾಯ ದ್ವೀಪ 3)ಭಾರತದ ನೆರೆಯ ರಾಷ್ಟ್ರಗಳು 4)ಚರಿತ್ರೆಯ ಪೂರ್ವಕಾಲ ಘಟ್ಟದಲ್ಲಿನ ಮಾನವನ ಜೀವನ ಕ್ರಮ 5)ಚರಿತ್ರೆ ಪೂರ್ವಕಾಲ ಘಟ್ಟದಲ್ಲಿನ ಶಿಲಾಯುಗಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ಭಾರತದ ಭೌಗೋಳಿಕ ಲಕ್ಷಣಕ್ಕೆ ಸಂಬಂಧಿಸಿದ ವೀಡಿಯೋ ಕ್ಲಿಪಿಂಗ್ ತೋರಿಸಿ ಕಲಿಕೆಯ ಕಡೆಗೆ ಆಸಕ್ತಿ ಮೂಡಿಸುವುದು |
ವೀಡಿಯೋ ಕ್ಲಿಪಿಂಗ್ |
ಅವಲೋಕನ ಪಟ್ಟಿ |
ಅವಲೋಕನ |
|
EXPLORE |
·
ಅನುಕೂಲಕಾರರ ವಿಷಯ ವಿವರಣೆಯನ್ನು ಆಲಿಸುವಂತೆ ಅನುಕೂಲಿಸುವುದು ·
ಸಂದರ್ಭಾನುಸಾರ ಚರ್ಚೆಯಲ್ಲಿ ಭಾಗವಹಿಸುವುದು |
|||||
EXPLAIN |
ವಿಶ್ಲೇಷಣಾತ್ಮಕ ವಿಧಾನ |
·
ಭಾರತ ಭೂಪಟದ ಸಹಾಯದಿಂದ ಅನುಕೂಲಕಾರರು ವಿಷಯ ವಿಶ್ಲೇಷಿಸುವುದು ·
ಭಾರತದ ಭೌಗೋಳಿಕ ವಿಭಾಗಗಳ ಗುರುತಿಸುವುದು ·
ಚರಿತ್ರೆ ಪೂರ್ವಕಾಲ ಘಟ್ಟದ ಕುರಿತು ಚರ್ಚೆ ·
ಶಿಲಾಯುಗಗಳ ಚಾರ್ಟ್ ತಯಾರಿಕೆ ·
ವೀಡಿಯೋ ಕ್ಲಿಪಿಂಗ್ ವೀಕ್ಷಣೆ (ಮಾನವನು ಗುಹೆಗಳಲ್ಲಿ ವಾಸಿಸುತ್ತಿದ್ದ ವೀಡಿಯೋ) |
ಭಾರತದ ಭೂಪಟ ಶಿಲಾಪರಿಕರಗಳ ಚಿತ್ರ ಚಾರ್ಟ್ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ |
ಸೂಚನಾಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಭಾರತದ ಭೂಪಟ ರಚಿಸಿ ಭೌಗೋಳಿಕ ಲಕ್ಷಣಗಳನ್ನು ವಿವಿಧ ಬಣ್ಣಗಳೊಂದಿಗೆ ಗುರುತಿಸಿ |
|||||
EVALUATION |
·
ಘಟಕಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 3. ಭಾರತದ ಪ್ರಾಚೀನ ನಾಗರಿಕತೆಗಳು ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಭಾರತದಲ್ಲಿನ ಪ್ರಾಚೀನ ನಾಗರಿಕತೆಗಳು 2)ನಾಗರಿಕತೆಯಲ್ಲಿ ಮೊದಲ ನಗರೀಕರಣ, ನಗರಗಳ ವಿಶೇಷತೆ,ನಗರಯೋಜನೆ,ನಗರ ಜೀವನ,ನಗರಗಳ ಅವನತಿ 3)ವೇದಗಳ ಬೆಳವಣಿಗೆ,ವಿಧಗಳು,ಮತ್ತು ವೇದಗಳ ಕಾಲ ಹಾಗೂ ನಂತರದ ಕಾಲದಲ್ಲಿನ ಜನಜೀವನ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಭಾರತದ ನಾಗರಿತೆ ಎಲ್ಲಿಂದ ಬೆಳೆದು ಬಂತು?(ಪ್ರಾಥಮಿಕ ಶಾಲೆಯಲ್ಲಿ ಕಲಿತ ಪೂರ್ವ ಜ್ಞಾನ ಆಧರಿಸಿ) ಎಂಬ ಪ್ರಶ್ನೆ ಕೇಳಿ ಪ್ರಸ್ತುತ ಪಾಠದೊಂದಿಗೆ ಉತ್ತರಗಳ ಸಂಬಂಧೀಕರಿಸಿ ಗಮನ ಕೇಂದ್ರೀಕರಿಸುವುದು |
ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ನಗರೀಕರಣ,ವಿಶೇಷತೆ,ನಗರ ಯೋಜನೆ,ಜೀವನ,ಅವನತಿಗಳನ್ನು ಘಟಕಗಳಾಗಿ ಮಾಡಿಕೊಂಡು ಕಲಿಕೆಗೆ ಅನುಕೂಲಿಸುವುದು ·
ಋಗ್ವೇದ ಕಾಲ ಮತ್ತು ಉತ್ತರ ಋಗ್ವೇದ ಕಾಲಗಳ ಕುರಿತು ಗುಂಪು ರಚನೆ ಮಾಡಿ ಚರ್ಚೆಗೆ ಅನುವು ಮಾಡುವುದು |
|||||
EXPLAIN |
ಘಟಕ ವಿಧಾನ
ಚರ್ಚಾ ವಿಧಾನ |
·
ನಗರಗಳ ವಿಶೇಷತೆ ಕುರಿತು ಅನುಕೂಕಾರರೊಡನೆ ಚರ್ಚಿಸಿ ತಿಳಿಯುವುದು ·
ನಗರ ಯೋಜನೆ ಕುರಿತ ವೀಡಿಯೋ ಕ್ಲಿಪಿಂಗ್ ವೀಕ್ಷಣೆ ·
ಹರಪ್ಪ ನಗರ ಜೀವನವನ್ನು ಪ್ರಸ್ತುತ ಜೀವನದೊಂದಿಗೆ ಹೋಲಿಕೆ ಮಾಡಿ ಒಂದು ವರದಿ ಸಿದ್ಧಪಡಿಸಿ ·
ನಗರಗಳ ಅವನತಿ ಕಾರಣಗಳ ಪಟ್ಟಿಮಾಡುವುದು ·
ಋಗ್ವೇದ ಮತ್ತು ಉತ್ತರ ಋಗ್ವೇದ ಕಾಲಗಳ ಬಗ್ಗೆ ಎರಡು ಗುಂಪಿನಲ್ಲಿ ಚರ್ಚಿಸಿ ಅವುಗಳ ವ್ಯತ್ಯಾಸಗಳ ಪಟ್ಟಿಮಾಡುವುದು |
ಭಾರತ ಭೂಪಟ ನಾರಗರಿಕತೆಗಳ ಚಿತ್ರಗಳು ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಹರಪ್ಪ ನಗರ ಯೋಜನೆಯೂ ಇಂದಿನ ಆಧುನಿಕ ನಗರಗಳಿಗೆ ಮಾದರಿಯಾಗಿದೆ—ಈ ವಿಷಯ ಆಧರಸಿ ಪ್ರಬಂಧ ರಚಿಸಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 4. ಜಗತ್ತಿನ ಪ್ರಾಚೀನ ನಾಗರಿಕತೆಗಳು ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಜಗತ್ತಿನ ಪ್ರಾಚೀನ ನಾಗರಿಕತೆಗಳಾದ ಈಜಿಪ್ಟ್,ಮೆಸಪಟೊಮಿಯಾ ಮತ್ತು ಚೀನಾದ ನಾಗರಿಕತೆಗಳು 2)ಆಯಾ ಕಾಲದ ನಾಗರಿಕತೆಗಳ ಕಾಲದ ಜನಜೀವನ ಕಲೆ,ವಾಸ್ತುಶಿಲ್ಪ,ಜೀವನಶೈಲಿಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಪಿರಮಿಡ್ ಚಿತ್ರ ತೋರಿಸಿ ಅದರ ಬಗ್ಗೆ ಪ್ರಶ್ನೆ ಕೇಳಿ ಉತ್ತರಗಳ ಸಹಾಯದಿಂದ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು |
ಪಿರಿಮಿಡ್ ಚಿತ್ರ |
ಪ್ರಶ್ನೆಗಳು |
ಪರೀಕ್ಷೆ |
|
EXPLORE |
·
ನಾರಿಕತೆಗಳ ಜನಜೀವನ,ಕಲೆ ವಾಸ್ತುಶಿಲ್ಪಗಳ ಬಗ್ಗೆ ವಿಶ್ಲೇಷಿಸುವುದು ·
ಪಿರಮಿಡ್,ಚೀನಾ ಮಹಾಗೋಡೆ,ನೈಲ್ ನದಿಗಳ ಮೂಲಾಧಾರವಾಗಿಟ್ಟುಕೊಂಡು ವಿಷಯ ಕಟ್ಟಿಕೊಳ್ಳಲು ಅನುಕೂಲಿಸುವುದು |
|||||
EXPLAIN |
ವಿಶ್ಲೇಷಣಾತ್ಮಕ ವಿಧಾನ
ಮೂಲಾಧಾರ ವಿಧಾನ |
·
ಅನುಕೂಲಕಾರರ ವಿಷಯ ವಿವರಣೆಯನ್ನು ಆಸಕ್ತಿಯಿಂದ ಆಲಿಸುವುದು ·
ಪಿರಮಿಡ್ ಮಾದರಿ ತಯಾರಿಸುವುದು ·
ಚೀನಾದ ಮಹಾಗೋಡೆ,ನೈಲ್ ನದಿ ಪಿರಮಿಡ್ ಗಳ ವೀಡಿಯೋ ವೀಕ್ಷಣೆ ·
ಸಮಸ್ಯೆ ಎದುರಾದಾಗ ಅನುಕೂಲಕಾರರೊಡನೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ·
ಪಿರಮಿಡ್ ಮತ್ತು ಚೀನಾದ ಮಹಾಗೋಡೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳ ಚಿತ್ರ ಸಹಿತ ಒಂದು ಯೋಜನಾ ಕಾರ್ಯ ಕೈಗೊಳ್ಳಿರಿ |
ಫ್ರಪಂಚ ಭೂಪಟ ಪಿರಮಿಡ್,ಚೀನಾ ಮಹಾಗೋಡೆ ಚಿತ್ರ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ |
ಸೂಚನಾಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಪಿರಮಿಡ್ , ಚೀನಾದ ಮಹಾಗೋಡೆ,ನೈಲ್ ನದಿ,ಜಿಗ್ಗುರಾತ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಚಿತ್ರಸಹಿತ ಯೋಜನಾಕಾರ್ಯ ಕೈಗೊಳ್ಳಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 5. ಗ್ರೀಕ್ , ರೋಮನ್ ಹಾಗೂ ಅಮೆರಿಕದ ನಾಗರಿಕತೆ ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಗ್ರೀಕರ ನಾಗರಿಕತೆಯ ಬೆಳವಣಿಗೆ, ಕೊಡುಗೆಗಳು 2)ರೋಮನ್ನರ ನಾಗರಿಕತೆಯ ಬೆಳವಣಿಗೆ ಮತ್ತು ಕೊಡುಗೆಗಳು 3)ಅಮೆರಿಕದಲ್ಲಿನ ಪ್ರಾಚೀನ ನಾಗರಿಕತೆಗಳಾದ ಮಾಯ,ಆಸ್ಟೆಕ್ ಮತ್ತು ಇಂಕಾ ನಾಗರಿಕತೆಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ಪಿರಮಿಡ್ ಚಿತ್ರ ತೋರಿಸಿ ಅದರ ಬಗ್ಗೆ ಪೂರಕ ಮಾಹಿತಿ ಕೇಳಿ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು |
ಪಿರಮಿಡ್ ಚಿತ್ರ |
|||
EXPLORE |
·
ಕಲಿಕಾಂಶಗಳನ್ನು ಅನುಕೂಲಕಾರರು ವಿವರಿಸುವುದನ್ನು ಆಸಕ್ತಿಯಿಂದ ಆಲಿಸುವಂತೆ ಅನುಕೂಲಿಸುವುದು ·
ಸಂದರ್ಭಾನುಸಾರ ಚಟುವಟಿಕೆಗಳಲ್ಲಿ ತೊಡಗಿಸುವುದು |
|||||
EXPLAIN |
ವಿಶ್ಲೇಷಣಾತ್ಮಕ ವಿಧಾನ |
·
ವಿಷಯ ವಿಶ್ಲೇಷಣೆಯನ್ನು ಆಸಕ್ತಿಯಿಂದ ಆಲಿಸುವುದು ·
ಅಥೆನ್ಸ್ ಮತ್ತು ಸ್ಪಾರ್ಟಾಗಳ ಅಂದಿನ ವ್ಯವಸ್ಥೆ ಕುರಿತು ಅರಿಯುವುದು ·
ಗ್ರೀಕ್ ಮತ್ತು ರೋಮನ್ ನಾಗರಿಕತೆಯ ಧರ್ಮ,ಶಿಕ್ಷಣ ಮತ್ತು ಸಾಹಿತ್ಯ , ಕಲೆ ಮತ್ತು ವಾಸ್ತುಶಿಲ್ಪಗಳ ಹಾಗೂ ವಿಜ್ಞಾನ-ಕ್ರೀಡೆಗಳ ಪ್ರಮುಖಾಂಶಗಳ ಪಟ್ಟಿಮಾಡುವುದು ·
ಜೂಲಿಯಸ್ ಮತ್ತು ಅಗಸ್ಟಸ್ ಸೀಸರ್ ರವರ ಆಡಳಿತಾತ್ಮಕ ಅಂಶಗಳ ತಿಳಿವುದು ·
ಮಾಯ,ಆಸ್ಟೆಕ್ ಮತ್ತು ಇಂಕಾ ನಾಗರಿಕತೆಗಳ ಪ್ರಮುಖ ಅಂಶಗಳ ಚರ್ಚಿಸಿ ಚಾರ್ಟ್ ತಯಾರಿಸುವುದು ·
ಪ್ರಪಂಚ ಭೂಪಟದಲ್ಲಿ ನಾಗರಿಕತೆಗಳ ನೆಲೆಗಳನ್ನು ಗುರುತಿಸುವುದು |
ಪ್ರಪಂಚ ಭೂಪಟ ನಾಗರಿಕತೆಗಳ ಚಾರ್ಟ್ ತತ್ವಜ್ಞಾನಿಗಳ ಚಿತ್ರ ಒಲಂಪಿಕ್ ವೀಡಿಯೋ ಪಿಪಿಟಿ |
ಅವಲೋಕನಪಟ್ಟಿ |
ಅವಲೋಕನ |
|
EXPAND |
·
ಒಲಂಪಿಕ್ ಆಟಗಳ ಕುರಿತು ಚಿತ್ರ ಸಹಿತ ಮಾಹಿತಿಯೊಂದಿಗೆ ಒಂದು ಯೋಜನೆ ತಯಾರಿಸಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 6. ಜೈನ ಮತ್ತು ಬೌದ್ದ ಧರ್ಮಗಳ ಉದಯ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಜೈನ ಮತ್ತುಬೌದ್ದ ಧರ್ಮಗಳ ಉದಯದ ಹಿನ್ನಲೆ 2)ಜೈನ ಮತ್ತು ಬೌದ್ದ ಧರ್ಮಗಳು 3)ತತ್ವಗಳು 4)ಧರ್ಮಗಳ ಬೆಳವಣಿಗೆ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಬೌದ್ಧ ಧರ್ಮದ ಸ್ಥಾಪಕ ಯಾರು? ಎಂಬ ಪ್ರಶ್ನೆ ಕೇಳಿ ಉತ್ತರ ಪಡೆದು ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು |
ಪ್ರಶ್ನೆಗಳು |
ಮೌಖಿಕ ಪರೀಕ್ಷೆ |
||
EXPLORE |
·
ಕಲಿಕಾಂಶಗಳ ಕುರಿತು ಗುಂಪು ರಚಿಸಿ ಚರ್ಚೆಗೆ ಅವಕಾಶ ·
ಮಹಾವೀರ ಮತ್ತು ಗೌತಮಬುದ್ಧರ ಬಗ್ಗೆ ಪಾತ್ರಾಭಿನಯಕ್ಕೆ ತಯಾರಿ |
|||||
EXPLAIN |
ಚರ್ಚಾ ವಿಧಾನ ಪಾತ್ರಾಭಿನಯ ವಿಧಾನ |
·
ಜೈನ ಮತ್ತು ಬೌದ್ಧ ಧರ್ಮಗಳ ಸಾರಗಳ ಕುರಿತು ಚರ್ಚಿತ ವಿಷಯದ ಮಂಡನೆ ·
ಮಹಾವೀರ ಮತ್ತು ಗೌತಮಬುದ್ಧರ ಪಾತ್ರಾಭಿನಯ ಮಾಡಿ ತೋರಿಸಿ ಕಲಿಕೆ ಕಟ್ಟಿಕೊಳ್ಳುವರು. ·
ತತ್ವ ಮತ್ತು ಬೋಧನೆಗಳ ಚಾರ್ಟ್ ತಯಾರಿಕೆ ·
ಅಲೆಕ್ಸಾಂಡರ್ ಭಾರತವನ್ನು ಪ್ರವೀಶಿಸಲು ಕಾರಣವಾದ ಅಂಶಗಳನ್ನು ಚರ್ಚೀಸಿ ಪಟ್ಟಿಮಾಡುವುದು ·
ಭಾರತ ಭೂಪಟದಲ್ಲಿ ವೀದೇಶಿಯರ ದಾಳಿಗೆ ತುತ್ತಾದ ಪ್ರದೇಶಗಳ ಗುರುತಿಸುವುದು |
ಮಹಾವೀರ ಮತ್ತು ಗೌತಮಬುದ್ಧರ ಚಿತ್ರಗಳು ಭಾರತ-ಪ್ರಪಂಚ ಭೂಪಟ ವೀಡಿಯೋ ಪಿ.ಪಿ.ಟಿ |
ಸೂಚಿತ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಜೈನ ಮತ್ತು ಬೌದ್ಧ ಧರ್ಮಗಳು ಭಾರತದಲ್ಲಿ ಉದಯಿಸಲು ಕಾರಣ ಮತ್ತು ಪ್ರಭಾವ ಕುರಿತು ಪ್ರಬಂಧ ರಚಿಸಿ |
|||||
EVALUATION |
·
ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 7. ಮೌರ್ಯರು ಮತ್ತು ಕುಶಾಣರು
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:-
1)ಭಾರತ ಕಂಡ ಮೊದಲ ಸಾಮ್ರಾಜ್ಯ ಮೌರ್ಯರು 2)ಅಶೋಕನ ಸಾಧನೆ,ಆಡಳಿತ ಮತ್ತು ಕೊಡುಗೆಗಳು 3)ಕುಶಾಣರ ಇತಿಹಾಸ ಹಾಗೂ ಕಾನಿಷ್ಕನ ಆಡಳಿತ ಮತ್ತು ವಾಸ್ತುಶಿಲ್ಪದ ಕೊಡುಗೆಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ಶಾಸನಗಳ ಚಿತ್ರ/ವೀಡಿಯೋ ತೋರಿಸಿ ಅದಕ್ಕೆ ಪೂರಕವಾದ ಮಾಹಿತಿ ಪಡೆದು ಕಲಿಕೆಯೊಂದಿಗೆ ಸಂಬಂಧೀಕರಿಸಿ ಆಸಕ್ತಿ ಮೂಡಿಸುವುದು |
||||
EXPLORE |
·
ಮೌರ್ಯ ಹಾಗೂ ಕುಶಾಣ ದೊರೆಗಳ ಬಗ್ಗೆ ಕಥೆಯ ಮೂಲಕ ಹೇಳುವುದು ·
ಆಡಳಿತ ಹಾಗೂ ಕೊಡುಗೆಗಳ ಬಗ್ಗೆ ಗುಂಪು ರಚಿಸಿ ಚರ್ಚೆ |
|||||
EXPLAIN |
ಕಥನ ವಿಧಾನ ಚರ್ಚಾ ವಿಧಾನ |
·
ಕಥೆಯ ಆಲಿಸುವಿಕೆ ·
ಗುಂಪಿನಲ್ಲಿ ಚರ್ಚಿತ ಅಂಶಗಳ ಮಂಡನೆ ·
ಆಡಳಿತ ಅಂಶಗಳ ಪಟ್ಟಿಮಾಡುವುದು ·
ಬೌದ್ಧ ಸಮಾವೇಶದಲ್ಲಿ ಕನಿಷ್ಕನ ಪಾತ್ರ ಕುರಿತು ಚರ್ಚೆ ·
ಕೌಟಿಲ್ಯನ ಅರ್ಥಶಾಸ್ತ್ರ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹ ·
ಗಾಂಧಾರ ಕಲೆಯ ಬಗ್ಗೆ ಮಾಹಿತಿ ಸಂಗ್ರಹ ·
ಕಲಿಕಾಂಶಗಳಿಗೆ ಪೂರಕ ಸ್ಥಳಗಳ ಭೂಪಟದಲ್ಲಿ ಗುರುತಿಸುವುದು |
ಭಾರತ ಭೂಪಟ ಗಾಂಧಾರ ಶೈಲಿ ಚಿತ್ರ ವೀಡಿಯೋ ಪಿ.ಪಿ.ಟಿ |
ಅವಲೋಕನ ಪಟ್ಟಿ |
ಅವಲೋಕನ |
|
EXPAND |
·
ಅಶೋಕನ ಕಾಲದ ಶಾಸನಗಳ ಚಿತ್ರ ಸಂಗ್ರಹಿಸಿ ಪೂರಕ ಮಾಹಿತಿಯೊಂದಿಗೆ ಯೋಜನಾಕಾರ್ಯ ಕೈಗೊಳ್ಳಿ |
|||||
EVALUATION |
·
ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 8.ಗುಪ್ತರು ಮತ್ತು ವರ್ಧನರು
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- ಗುಪ್ತ ಸಾಮ್ರಾಜ್ಯದ ಪ್ರಸಿದ್ಧ ದೊರೆಗಳು,ರಾಜಕೀಯ ಸಾಧನೆಗಳು *ಗುಪ್ತ ಸಾಮ್ರಾಜ್ಯದ ಸಾಹಿತ್ಯ-ವಿಜ್ಞಾನದ ಕೊಡುಗೆಗಳು *ವರ್ಧನ ಸಾಮ್ರಾಜ್ಯದ ಬೆಳವಣಿಗೆ,ಸಾಹಿತ್ಯ ಮತ್ತು ಶೈಕ್ಷಣಿಕ ಕೊಡುಗೆಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಗುಪ್ತ ಸಾಮ್ರಾಜ್ಯದ ಸ್ಥಾಪಕ ಯಾರು? (ಪೂರ್ವಜ್ಞಾನ) ಎಂಬ ಪ್ರಶ್ನೆ ಕೇಳಿ ಪಾಠದ ಕಡೆಗೆ ಗಮನ ಹರಿಸುವಂತೆ ಮಾಡುವುದು |
ಪ್ರಶ್ನೆಗಳು |
ಮೌಖಿಕ ಪರೀಕ್ಷೆ |
||
EXPLORE |
·
ಸಮುದ್ರಗುಪ್ತ,2ನೇ ಚಂದ್ರಗುಪ್ತ,ಹರ್ಷವರ್ಧನರ ಸಾಧನೆಗಳ ಕಥಾ ನಿರೂಪಣೆ ·
ಕೊಡುಗೆಗಳ ಬಗ್ಗೆ ಗುಂಪು ರಚನೆ |
|||||
EXPLAIN |
ಕಥನ ವಿಧಾನ ಚರ್ಚಾ ವಿಧಾನ |
·
ಕಥೆಯನ್ನು ಆಸಕ್ತಿಯಿಂದ ಆಲಿಸಿ ಗ್ರಹಿಸುವುದು ·
ಗುಪ್ತರು ಮತ್ತು ವರ್ಧನರ ಕೊಡುಗೆಗಳ ಚರ್ಚಿಸಿ ಪಟ್ಟಿಮಾಡುವುದು ·
ಕಾಳಿದಾಸನ ಬಗ್ಗೆ ಮಾಹಿತಿ ಸಂಗ್ರಹ ·
ನಳಂದ ವಿಶ್ವವಿದ್ಯಾಲಯದ ಬಗ್ಗೆ ಮಾಹಿತಿ ಬರೆಯಿರಿ ·
ಶೈಕ್ಷಣಿಕ ಕ್ಷೇತ್ರಕ್ಕೆ ವರ್ಧನರು ನೀಡಿದ ಕೊಡುಗೆಗಳ ಕುರಿತು –ವಿಚಾರಗೋಷ್ಠಿ ·
ಪಿಪಿಟಿ ವೀಕ್ಷಣೆ |
ಭಾರತ ಭೂಪಟ ಮೆಹರೂಲಿ ಸ್ತಂಭ ನಳಂದ ವಿದ್ಯಾಲಯ ಚಿತ್ರ ವೀಡಿಯೋ ಪಿಪಿಟಿ |
ಸೂಚನಾಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಗುಪ್ತರ ಕಾಲದ ಪ್ರಸಿದ್ಧ ವಿಜ್ಞಾನಿಗಳ ಚಿತ್ರ ಸಹಿತ ಮಾಹಿತಿ ಸಂಗ್ರಹಿಸಿ ಒಂದು ಯೋಜನೆ ಸಿದ್ಧಪಡಿಸಿ |
|||||
EVALUATION |
·
ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 9. ದಕ್ಷಿಣ ಭಾರತ ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಶಾತವಾಹನ ವಂಶ ಬೆಳವಣಿಗೆ,ಗೌತಮಿಪುತ್ರ ಶಾತಕರ್ಣಿಯ ಸಾಧನೆಗಳು, ಆಡಳಿತ,ಕಲೆ,ವಾಸ್ತುಶಿಲ್ಪ 2)ಕದಂಬರ ಶ್ರೇಷ್ಠ ದೊರೆ ಮಯೂರವರ್ಮನ ಆಡಳಿತ ಕಲೆ-ವಾಸ್ತುಶಿಲ್ಪದ,ಧಾರ್ಮಿಕ ಕ್ಷೇತ್ರಗಳ ಕೊಡುಗೆಗಳು 3)ಗಂಗವಂಶ ಸ್ಥಾಪನೆ,ಕಲೆ-ವಾಸ್ತುಶಿಲ್ಪ,ಸಾಹಿತ್ಯ ಕೊಡುಗೆಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ಗೌತಮಿಪುತ್ರ ಶಾತಕರ್ಣಿ ಚಲನಚಿತ್ರ ಸಣ್ಣ ವೀಡಿಯೋ ಕ್ಲಿಪಿಂಗ್/ಚಿತ್ರ ತೋರಿಸಿ ಕಲಿಕೆಯ ಕಡೆಗೆ ಆಸಕ್ತಿದಾಯಕ ವಾತಾವರಣ ನಿರ್ಮಾಣ ಮಾಡುವುದು |
||||
EXPLORE |
·
ಕಲಿಕಾಂಶಗಳಲ್ಲಿ ಬರುವ ದೊರೆಗಳ ಬಗ್ಗೆ ಪಾತ್ರಾಭಿನಯಕ್ಕೆ ತಯಾರಿ ·
ಕಲೆ ಮತ್ತು ವಾಸ್ತುಶಿಲ್ಪ , ಆಡಳಿತಕ್ಕೆ ಗುಂಪು ರಚಿಸಿ ಚರ್ಚೆ |
|||||
EXPLAIN |
ಪಾತ್ರಾಭಿಯನ ವಿಧಾನ ಚರ್ಚಾ ವಿಧಾನ |
·
ದೊರೆಗಳ ಬಗ್ಗೆ ಪಾತ್ರಾಭಿನಯ ಉದಾ: ನಾನು ಮಯೂರವರ್ಮ ಕದಂಬ ವಂಶದ ಶ್ರೇಷ್ಠ ದೊರೆ….. ·
ಭಾರತ ಭೂಪಟದಲ್ಲಿ
ಪ್ರಮುಖ ಸ್ಥಳಗಳ ಗುರುತಿಸುವುದು ·
ಸಾಹಿತ್ಯ ಕೃತಿಗಳ ಪಟ್ಟಿಮಾಡುವುದು ·
ಆಡಳಿತದ ಕುರಿತು ಚರ್ಚೆ ·
ರಾಜರ ವಂಶಾವಳಿಗಳ ರಚಿಸುವುದು |
ಭಾರತ ಭೂಪಟ ಚೈತ್ಯಾಲಯಚಿತ್ರ ವಿಡಿಯೋ ಪಿಪಿಟಿ |
ಸೂಚನಾಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಶಾತವಾಹನರು,ಕದಂಬರು ಹಾಗೂ ಗಂಗರ ಕಾಲದ ಸಾಮಾಜಿಕ ಸ್ಥಿತಿಗತಿಗಳ ಬಿಂಬಿಸುವ ಪ್ರಬಂಧ ರಚಿಸಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 10.ಬಾದಾಮಿಯ ಚಾಳುಕ್ಯರು ಮತ್ತು ಕಂಚಿಯ ಪಲ್ಲವರು ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಚಾಳುಕ್ಯರ ಆರಂಭ ,ಇಮ್ಮಡಿ ಪುಲಕೇಶಿ, ಧಾರ್ಮಿಕ,ಸಾಮಾಜಿಕ,ಸೇನಾಡಳಿತ, ಹಾಗೂ ನ್ಯಾಯಾಡಳಿತ ವ್ಯವಸ್ಥೆ 2)ಕಂಚಿಯ ಪಲ್ಲವರ ಸಾಹಿತ್ಯ,ಧರ್ಮ,ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಶಿಕ್ಷಣ ಕ್ಷೇತ್ರದ ಕೊಡುಗೆಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ಇಮ್ಮಡಿ ಪುಲಕೇಶಿ ಕುರಿತ ಚಿತ್ರ/ವೀಡಿಯೋ ಪ್ರದರ್ಶನದ ಮೂಲಕ ಕಲಿಕೆಯ ಕಡೆ ಆಸಕ್ತಿ ಮೂಡುವ ವಾತಾವರಣ ನಿರ್ಮಿಸುವುದು |
||||
EXPLORE |
·
ಇಮ್ಮಡಿ ಪುಲಕೇಶಿ ಕುರಿತು ಪಾತ್ರಾಭಿನಯಕ್ಕೆ ಸಿದ್ಧತೆ ·
ಪಲ್ಲವ ಅರಸರು ಮತ್ತು ಕೊಡುಗೆಗಳ ಕುರಿತು ಕಥಾ ನಿರೂಪಣೆ |
|||||
EXPLAIN |
ಪಾತ್ರಾಭಿನಯ ವಿಧಾನ ಕಥನ ವಿಧಾನ |
·
ಇಮ್ಮಡಿ ಪುಲಕೇಶಿ ಬಗ್ಗೆ ಪಾತ್ರಾಬಿನಯ ಮಾಡಿ ಮತ್ತು ನೋಡಿ ಕಲಿಕೆ ದೃಢೀಕರಣ ·
ಚಾಳುಕ್ಯರ ಇತಿಹಾಸ ನಿರೂಪಣೆ ಆಲಿಸುವಿಕೆ ·
ಕೊಡುಗೆಗಳ ಕಥೆಯನ್ನು ಆಲಿಸಿ ಗ್ರಹಿಕೆ ·
ಭಾರತ ಭೂಪಟದಲ್ಲಿ
ಪ್ರಮುಖ ಸ್ಥಳಗಳ ಗುರುತಿಸುವುದು ·
ಕೆಲ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕಲಿಕೆ ಖಾತ್ರಿ |
ಭಾರತ ಭೂಪಟ ದೇವಾಲಯಗಳ ಚಿತ್ರ ವೀಡಿಯೋ ಪಿಪಿಟಿ |
ಸೂಚನಾಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಬಾದಾಮಿ ಚಾಳುಕ್ಯರ ಮತ್ತು ಪಲ್ಲವರ ಪ್ರಮುಖ ದೇವಾಲಯಗಳ ಚಿತ್ರಗಳನ್ನು ಸಂಗ್ರಹಿಸಿ ಒಂದು ಆಲ್ಬಂ ತಯಾರಿಸಿ |
|||||
EVALUATION |
·
ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 11. ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಳುಕ್ಯರು ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ರಾಷ್ಟ್ರಕೂಟರ ದಂತಿದುರ್ಗ, ಅಮೋಘವರ್ಷ, ಆಡಳಿತ,ಸಾಹಿತ್ಯ ಮತ್ತು ವಾಸ್ತುಶಿಲ್ಪ ಕೊಡುಗೆಗಳು 2)ಕಲ್ಯಾಣದ ಚಾಳುಕ್ಯರ ಅಭಿವೃದ್ಧಿ ಮತ್ತು ಆಡಳಿತ,ಸಾಹಿತ್ಯ ಕ್ಷೇತ್ರದ ಕೊಡುಗೆಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ರಾಷ್ಟ್ರಕೂಟರ ರಾಜಧಾನಿ ಯಾವುದು?(ಪೂರ್ವಜ್ಞಾನ) ಎಂಬ ಪ್ರಶ್ನೆ ಕೇಳಿ ಸೂಕ್ತ ಉತ್ತರ ಪಡೆದು ಕಲಿಕೆಯೊಂದಿಗೆ ಸಂಬಂಧೀಕರಿಸುವುದು |
ಪ್ರಶ್ನೆಗಳು |
ಮೌಖಿಕ ಪರೀಕ್ಷೆ |
||
EXPLORE |
·
ಅಮೋಘವರ್ಷನ ಮತ್ತು ಕಲ್ಯಾಣದ ಅರಸರ ಬಗ್ಗೆ ಕಥೆ ನಿರೂಪಣೆ ·
ಆಡಳಿತ,ಸಾಹಿತ್ಯ,ವಾಸ್ತುಶಿಲ್ಪಗಳ ಕುರಿತು ಗುಂಪು ರಚಿಸಿ ಚರ್ಚೆಗೆ ಅವಕಾಶ |
|||||
EXPLAIN |
ಕಥನ ವಿಧಾನ ಚರ್ಚಾ ವಿಧಾನ |
·
ಕಥೆಯನ್ನು ಆಸಕ್ತಿಯಿಂದ ಆಲಿಸಿ ಗ್ರಹಿಸುವುದು ·
ಚರ್ಚಿತ ಅಂಶಗಳ ವಿಷಯ ಮಂಡನೆ ·
ಸಾಹಿತ್ಯ ಕೃತಿಗಳ ಪಟ್ಟಿಮಾಡುವುದು ·
ವೀಡಿಯೋ ಮತ್ತು ಪಿ.ಪಿ.ಟಿ ವೀಕ್ಷಣೆ ·
ಭಾರತ ಭೂಪಟದಲ್ಲಿ
ಪ್ರಮುಖ ಸ್ಥಳಗಳ ಗುರುತಿಸುವುದು |
ಭಾರತ ಭೂಪಟ ಬಸವೇಶ್ವರರ ಚಿತ್ರ ವೀಡಿಯೋ ಪಿಪಿಟಿ |
ಸೂಚನಾಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಬಸವೇಶ್ವರರ ಕುರಿತು ಒಂದು ವರದಿ ಸಿದ್ಧಪಡಿಸಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಇತಿಹಾಸ ಘಟಕ: 12. ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಚೋಳ ಸಾಮ್ರಾಜ್ಯದ ವಿಸ್ತರಣೆ ಮತ್ತು ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳು 2)ಹೊಯ್ಸಳ ಸಾಮ್ರಾಜ್ಯದ ಸ್ಥಾಪನೆ ಮತ್ತು ಧಾರ್ಮಿಕ ,ಸಾಹಿತ್ಯದ ಹಾಗೂ ಕಲೆ-ವಾಸ್ತುಶಿಲ್ಪ ಕೊಡುಗೆಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ರಾಜ ವಿಷ್ಣುವರ್ಧನನಿಗೆ ಸಂಬಂಧಿಸಿದ ಚಿತ್ರ/ವೀಡಿಯೋ ತೋರಿಸುವ ಮೂಲಕ ಅದರ ಬಗ್ಗೆ ಮಾಹಿತಿ ಪಡೆದು ಕಲಿಕೆ ಕಡೆಗೆ ಗಮನ ಕೇಂದ್ರೀಕರಿಸುವುದು |
ಅವಲೋಕನ ಪಟ್ಟಿ |
ಅವಲೋಕನ |
||
EXPLORE |
·
ಕಲಿಕಾಂಶಗಳ ಕುರಿತು ಕಥಾಶೈಲಿ ನಿರೂಪಣೆ ·
ಸೂಚನಾನುಸಾರ ಚಟುವಟಿಕೆಗಳಲ್ಲಿ ಭಾಗಿ |
|||||
EXPLAIN |
ಕಥನ ವಿಧಾನ |
·
ಚೋಳ ವಂಶ ಮತ್ತು ಹೊಯ್ಸಳ ಸಾಮ್ರಾಜ್ಯದ ಕುರಿತ ಕಥೆಯ ಆಸಕ್ತಿಯಿಂದ ಆಲಿಸಿ ಗ್ರಹಿಕೆ ·
ಚೋಳ ವಂಶದ ಚಾರ್ಟ್ ತಯಾರಿಕೆ ·
ಹೊಯ್ಸಳ ಸಾಮ್ರಾಜ್ಯ ಸ್ಥಾಪನೆಯ ವೀಡಿಯೋ ಹಾಟಿನ ವೀಕ್ಷಣೆ(ಕನ್ನಡನಾಡಿನ ರನ್ನದ ರತುನ ಕೇಳೊ ಕಥೆಯನ್ನ) ·
ಪಿ.ಪಿ.ಟಿ. ವೀಕ್ಷಿಸಿ ಗ್ರಹಿಕೆ |
ಭಾರತ ಭೂಪಟ ದೇವಾಲಯ ಚಿತ್ರಗಳು ವೀಡಿಯೋ ಪಿ.ಪಿ.ಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಚೋಳ ಮತ್ತು ಹೊಯ್ಸಳ ಸಾಮ್ರಾಜ್ಯಗಳ ಕಾಲದ ದೇವಾಲಯಗಳ ಚಿತ್ರ ಸಂಗ್ರಹಿಸಿ ಪೂರಕ ಮಾಹಿತಿಯೊಂದಿಗೆ ಯೋಜನಾ ಕಾರ್ಯ ಕೈಗೊಳ್ಳಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ರಾಜ್ಯಶಾಸ್ತ್ರ ಘಟಕ: 1. ರಾಜ್ಯಶಾಸ್ತ್ರದ ಅರ್ಥ ಮತ್ತು ಪ್ರಾಮುಖ್ಯತೆ ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ರಾಜ್ಯಶಾಸ್ತ್ರದ ಪರಿಕಲ್ಪನೆ 2)ರಾಜ್ಯಶಾಸ್ತ್ರವು ಬೆಳವಣಿಗೆಯಾದ ಕ್ರಮ 3)ರಾಜ್ಯಶಾಸ್ತ್ರದ ಚಿಂತಕರುಗಳು 4)ರಾಜ್ಯಶಾಸ್ತ್ರದ ಪ್ರಾಮುಖ್ಯತೆ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ರಾಜ್ಯ ಎಂದರೇನು? ಎಂಬ ಪ್ರಶ್ನೆ ಕೇಳುವ ಮೂಲಕ ಉತ್ತರಗಳ ಪಾಠದೊಂದಿಗೆ ಹೋಲಿಸಿ ಗಮನ ಕೇಂದ್ರೀಕರಣ |
ಪ್ರಶ್ನೆಗಳು |
ಮೌಖಿಕ ಪರೀಕ್ಷೆ |
||
EXPLORE |
·
ರಾಜ್ಯಶಾಸ್ತ್ರ ದ ಪರಿಕಲ್ಪನೆ ಕುರಿತು ಅನುಕೂಲಕಾರರ ವಿವರಣೆ ·
ಪಾಠ ಅವಲೋಕನ ಮಾಡಿ ತಿಳಿಯಲು ಅನುಕೂಲಿಸುವುದು |
|||||
EXPLAIN |
ವಿಶ್ಲೇಷಣಾತ್ಮಕ ವಿಧಾನ ಪಾಠ ಅವಲೋಕನ ವಿಧಾನ |
·
ಪರಿಕಲ್ಪನೆ ಕುರಿತ ವಿವರಣೆ ಆಲಿಸಿ ಗ್ರಹಿಕೆ ·
ಉಗಮದ ಹಿನ್ನಲೆ ಚರ್ಚಿಸಿ ತಿಳಿವುದು ·
ಚಿಂತಕರುಗಳು ಮತ್ತು ಕೊಡುಗೆಗಳನ್ನು ಪಟ್ಟಿಮಾಡುವುದು ·
ರಾಜಕಾರಣ ಮತ್ತು ರಾಜಶಾಸ್ತ್ರ ದ ನಡುವಿನ ವ್ಯತ್ಯಾಸಗಳ ಪಟ್ಟಿಮಾಡುವುದು ·
ರಾಜ್ಯಶಾಸ್ತ್ರದ ಪ್ರಾಮುಖ್ಯತೆಗಳ ಅರ್ಥೈಸಿ ಪಟ್ಟಿಮಾಡುವುದು ·
ಪಿ.ಪಿ.ಟಿ ವೀಕ್ಷಣೆ |
ಚಿಂತಕರ ಚಿತ್ರಗಳು ಪಿ.ಪಿ.ಟಿ. |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಉತ್ತಮ ನಾಯಕರು ಮತ್ತು ಸಮಾಜ ಸೇವಕರ ಗುಣಗಳನ್ನು ಪಟ್ಟಿ ಮಾಡಿರಿ |
|||||
EVALUATION |
·
ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ರಾಜ್ಯಶಾಸ್ತ್ರ ಘಟಕ: 2. ಸಾರ್ವಜನಿಕ ಆಡಳಿತ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಅರ್ಥ ಮತ್ತು ಪ್ರಾಮುಖ್ಯತೆ 2)ಸಾರ್ವಜನಿಕ ಆಡಳಿತದ ವ್ಯಾಪ್ತಿ 3)ನೇಮಕಾತಿ ಅರ್ಥ ಮತ್ತು ವಿಭಾಗಗಳು 4)ತರಬೇತಿ ಅರ್ಥ ಮತ್ತು ವಿಧಗಳು 5)ಕೇಂದ್ರ -ಕರ್ನಾಟಕ ಲೋಕಸೇವಾ ಆಯೋಗ 6)ಕೇಂದ್ರ-ರಾಜ್ಯ ಸಚಿವಾಲಯ 7)ಕಾನೂನು ಮತ್ತು ಸುವ್ಯವಸ್ಥೆ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಆಡಳಿತ ಎಂದರೇನು? ಎಂಬ ಪ್ರಶ್ನೆ ಕೇಳಿ ಚರ್ಚಾತ್ಮಕ ರೂಪದ ಉತ್ತರಗಳ ಪಡೆದು ಪಾಠದ ಕಡೆ ಗಮನ ಕೇಂದ್ರೀಕರಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಕಲಿಕಾಂಶಗಳ ವಿಶ್ಲೇಷಣೆಯನ್ನು ಆಸಕ್ತಿಯಿಂದ ಆಲಿಸಲು ಅನುಕೂಲಿಸುವುದು |
|||||
EXPLAIN |
ವಿಶ್ಲೇಷಣಾತ್ಮಕ ವಿಧಾನ |
·
ಸಾರ್ವಜನಿಕ ಆಡಳಿತದ ಅರ್ಥವನ್ನು ಆಲಿಸಿ ಗ್ರಹಿಕೆ ·
ಸಾರ್ವಜನಿಕ ಆಡಳಿತದ ಪ್ರಾಮುಖ್ಯತೆಗಳ ಪಟ್ಟಿಮಾಡುವುದು ·
ಪೋಸ್ಟ್ ಕಾರ್ಬ್ ಪದದ ಆಡಳಿತ ದೃಷ್ಠಿಕೋನದ ವಿಶ್ಲೇಷಣೆಯನ್ನು ಆಲಿಸಿ ಗ್ರಹಿಸುವುದು ·
ನೇಮಕಾತಿ ಅರ್ಥ ಮತ್ತು ತರಬೇತಿಯ ಅರ್ಥ ಮತ್ತು ವಿಧಗಳ ಪಟ್ಟಿಮಾಡುವುದು ·
ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳ ಕಾರ್ಯಗಳ ಪಟ್ಟಿಮಾಡುವುದು ·
ಕೇಂದ್ರ-ರಾಜ್ಯ ಸಚಿವಾಲಯದ ರಚನೆ ಮತ್ತು ಕಾರ್ಯಗಳ ಅರ್ಥೈಸಿಕೊಳ್ಳುವುದು ·
ಕಾನೂನು ಸುವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರದ ಚರ್ಚೆ |
ಕಾರ್ಯಗಳ ಚಾರ್ಟ್ ಪಿಪಿಟಿ ಪೂರಕ ಚಿತ್ರಗಳು |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳ ನೇಮಕಾತಿ ವಿವರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿ |
|||||
EVALUATION |
·
ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ರಾಜ್ಯಶಾಸ್ತ್ರ ಘಟಕ: 3. ಮಾನವ ಹಕ್ಕುಗಳು
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಅರ್ಥ ಮತ್ತು ಬೆಳವಣಿಗೆ 2)ಹಕ್ಕುಗಳ ಘೋಷಣೆ 3)ಮಾನವ ಹಕ್ಕುಗಳು ಮತ್ತು ಭಾರತ ಸಂವಿಧಾನ 4)ಮಾನವ ಹಕ್ಕುಗಳ ಅನುಷ್ಠಾನ ಮಾರ್ಗಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಹಕ್ಕುಗಳು ಎಂದರೇನು? (ಪೂರ್ವಜ್ಞಾನ) ಎಂದು ಪ್ರಶ್ನೆ ಕೇಳಿ ಉತ್ತರ ಪಡೆದು ಕಲಿಕೆ ಕಡೆಗೆ ಆಸಕ್ತಿ ಕೇಂದ್ರೀಕರಣ |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಕಲಿಕಾಂಶಗಳಿಗೆ ಅನುಗುಣವಾಗಿ ಗುಂಪು ರಚಿಸಿ ಚರ್ಚೆ ·
ಸಂದರ್ಭಾನುಸಾರ ಚಟುವಟಿಕೆಗಳಲ್ಲಿ ಭಾಗಿ |
|||||
EXPLAIN |
ಚರ್ಚಾ ವಿಧಾನ |
·
ಗುಂಪಿನಲ್ಲಿ ಚರ್ಚಿತ ವಿಷಯಗಳ ಮಂಡನೆ ·
ಮಾನವ ಹಕ್ಕುಗಳ ಚರ್ಚಾತ್ಮಕವಾಗಿ ತಿಳಿಯುವುದು ·
ಮ್ಯಾಗ್ನಕಾರ್ಟಾದ ಹಿನ್ನಲೆಯನ್ನು ಅರ್ಥೈಸಿಕೊಳ್ಳುವುದು ·
ಭಾರತದ ಸಂವಿಧಾನದಲ್ಲಿ ಹಕ್ಕುಗಳ ಕುರಿತು ನೀಡಿರುವ ಸವಲತ್ತುಗಳ ಪಟ್ಟಿಮಾಡುವುದು ·
ಹಕ್ಕುಗಳ ಆಯೋಗಗಳ ಬಗ್ಗೆ ಚರ್ಚಿಸಿ ತಿಳಿಯುವುದು ·
ಮಾನವ ಹಕ್ಕುಗಳ ಸಂರಕ್ಷಣೆ ಹೇಗೆ?-ಭಾಷಣ ಸ್ಪರ್ಧೆ ·
ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿಮಾಡಿರಿ |
ಹಕ್ಕುಗಳ ನಡುವಿನ ವ್ಯತ್ಯಾಸಗಳ ಚಾರ್ಟ್ ಆಯೋಗಗಳಿಗೆ ಸಂಬಂದಿಸಿದ
ಚಾರ್ಟ್ ಪಿ.ಪಿ.ಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
”ಮಾನವ ಹಕ್ಕುಗಳು ಮನುಷ್ಯನ ವೈಯಕ್ತಿಕ ಬೆಳವಣಿಗೆಗೆ ಪ್ರಯೋಜನಕಾರಿ”—ಈ ವಿಷಯದ ಕುರಿತು ಪ್ರಬಂಧ ರಚಿಸಿ |
|||||
EVALUATION |
·
ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ರಾಜ್ಯಶಾಸ್ತ್ರ ಘಟಕ: 4. ಸ್ಥಳೀಯ ಸರ್ಕಾರ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಸ್ಥಳೀಯ ಸರ್ಕಾರಗಳ ರಚನೆಯ ಹಿನ್ನಲೆ 2)ಉದ್ದೇಶ ಮತ್ತು ಕಾರ್ಯಗಳು 3)ವಿವಿಧ ಸ್ಥಳೀಯ ಸಂಸ್ಥೆಗಳ ರಚನೆ,ಆಡಳಿತ,ಜವಾಬ್ದಾರಿ ಮತ್ತು ಕರ್ತವ್ಯಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ನಿಮ್ಮ ಊರಿನ/ಏರಿಯಾದ ಆಡಳಿತವನ್ನ ಅಥವಾ ಕೆಲಸಗಳನ್ನು ಯಾರು ಮಾಡುತ್ತಾರೆ? ಎಂಬ ಪ್ರಶ್ನೆ ಕೇಳಿ ಪೂರಕ ಉತ್ತರಗಳ ಪಡೆದು ಕಲಿಕೆ ಕಡೆ ಆಸಕ್ತಿ ಮೂಡಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಗ್ರಾಮಪಂಚಾಯಿತಿ,ತಾಲೂಕುಪಂಚಾಯಿತಿ,ಜಿಲ್ಲಾಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ಬಗ್ಗೆ ಗುಂಪು ಚರ್ಚೆ ·
ಸ್ಥಳೀಯ ಸರ್ಕಾರಗಳ ಉದ್ದೇಶಗಳು – ಕಾರ್ಯಗಳ ಕುರಿತು ಪ್ರಶ್ನೋತ್ತರಕ್ಕೆ ಅನುಕೂಲಿಸುವುದು |
|||||
EXPLAIN |
ಚರ್ಚಾ ವಿಧಾನ ಪ್ರಶ್ನೋತ್ತರ ವಿಧಾನ |
·
ಚರ್ಚಿತ ವಿಷಯಗಳ ಚರ್ಚಾತ್ಮಕ ಮಂಡನೆ ·
ಸಿದ್ಧಗೊಂಡ ಪ್ರಶ್ನೆಗಳ-ಉತ್ತರಗಳ ವಿನಿಮಯ ·
ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ಚಾರ್ಟ್ ತಯಾರಿಕೆ ·
ಅಣುಕು ಗ್ರಾಮಸಭೆ ·
ಉದ್ದೇಶ-ಕಾರ್ಯಗಳ ಪಟ್ಟಿಮಾಡುವಿಕೆ ·
ಮಹಾನಗರ ಪಾಲಿಕೆಗಳ ರಚನೆ-ಕಾರ್ಯಗಳ ಚರ್ಚಾತ್ಮಕವಾಗಿ ತಿಳಿಯುವುದು |
ಪಂಚಾಯತ್ ರಾಜ್ ಚಾರ್ಟ್ ಕಾರ್ಯಗಳ ಚಾರ್ಟ್ ಪಿ.ಪಿ.ಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ನೀವು ವಾಸಿಸುತ್ತಿರುವ ಪ್ರದೇಶದಲ್ಲಿ ಸಮೀಕ್ಷೆ ಕೈಗೊಂಡು ಸರ್ಕಾರ ಕಲ್ಪಿಸಿರುವ ಸವಲತ್ತುಗಳ ಪಟ್ಟಿ ತಯಾರಿಸಿ , ಜನರಿಗೆ ಆ ಸವಲತ್ತುಗಳು ಹೇಗೆ ಲಾಭದಾಯಕವಾಗಿವೆ ಎಂಬುದರ ವರದಿ ತಯಾರಿಸಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಸಮಾಜಶಾಸ್ತ್ರ ಘಟಕ: 1. ಸಮಾಜಶಾಸ್ತ್ರದ ಪರಿಚಯ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಸಮಾಜಶಾಸ್ತ್ರದ ಉಗಮ, ಅರ್ಥ, ಸ್ವರೂಪ ಮತ್ತು ಮಹತ್ವ 2)ಸಮಾಜಶಾಸ್ತ್ರ ಮತ್ತು ಇತರ ಸಮಾಜವಿಜ್ಞಾನಗಳ ನಡುವಿನ ಸಂಬಂಧಮತ್ತು ವ್ಯತ್ಯಾಸ 3)ಆರಂಭಿಕ ವಿದೇಶಿ ಮತ್ತು ಭಾರತದ ಪ್ರಮುಖ ಸಮಾಜಶಾಸ್ತ್ರಜ್ಞರು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಸಮಾಜ ಎಂದರೇನು? ಎಂಬ ಪ್ರಶ್ನೆ ಕೇಳುವ ಮೂಲಕ ಉತ್ತರಗಳ ಪಡೆದು ವಿಶ್ಲೇಷಿಸಿ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚಿಸಿ ಚರ್ಚೆಗೆ ಅವಕಾಶ ·
ಸಂದರ್ಭಾನುಸಾರ ಚಟುವಟಿಕೆಗಳಲ್ಲಿ ಭಾಗಿ |
|||||
EXPLAIN |
ಚರ್ಚಾ ವಿಧಾನ |
·
ಸಮಾಜಶಾಸ್ತ್ರದ ಉಗಮ ಮತ್ತು ಮಾನವ ಸಂಘಜೀವಿ ಎಂಬುದರ ಬಗ್ಗೆ ಚರ್ಚಿಸಿ ಗ್ರಹಿಕೆ ·
ಸಮಾಜಶಾಸ್ತ್ರದ ಅರ್ಥವನ್ನು ಚರ್ಚೆ ಮಾಡಿ ಗ್ರಹಿಸುವುದು ·
ಸಮಾಜಶಾಸ್ತ್ರದ ಸ್ವರೂಪ ಮತ್ತು ಮಹತ್ವವನ್ನು ಚರ್ಚಾತ್ಮಕವಾಗಿ ಅರಿಯುವುದು ·
ವಿದೇಶಿ ಸಮಾಜಶಾಸ್ತ್ರಜ್ಞರ ಬಗ್ಗೆ ಚರ್ಚೆಸಿ ಕೊಡುಗೆಗಳ
ಪಟ್ಟಿ ·
ಭಾರತೀಯ ಸಮಾಜಶಾಸ್ತ್ರಜ್ಞರು ಕೊಡುಗೆಗಳ ಪಟ್ಟಿ |
ಸಮಾಜಶಾಸ್ತ್ರದ ಅರ್ಥವಿರುವ ಮಿಂಚುಪಟ್ಟಿ ಸಮಾಜಶಾಸ್ತ್ರಜ್ಞರ ಚಿತ್ರ ಪಿ.ಪಿ.ಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಒಂದು ಸ್ಥಳದಲ್ಲಿ ವಿಭಿನ್ನ ಜನರಿದ್ದರು ಕೂಡ ಸಹಬಾಳ್ವೆಯನ್ನು ಮಾಡಿಕೊಂಡು ಹೋಗುತ್ತಾರೆ—ಈ ವಿಷಯಕ್ಕೆ ಪೂರಕವಾಗಿ ಪ್ರಬಂಧ ರಚಿಸಿ |
|||||
EVALUATION |
·
ಘಟಕಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಸಮಾಜಶಾಸ್ತ್ರ ಘಟಕ: 2. ಸಂಸ್ಕೃತಿ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಸಂಸ್ಕೃತಿಯ ಅರ್ಥ ಮತ್ತು ಸ್ವರೂಪ 2)ಸಂಸ್ಕೃತಿಯ ಗುಣ-ಲಕ್ಷಣಗಳು 3)ಸಂಸ್ಕೃತಿ ಮತ್ತು ಸಮಾಜದ ನಡುವಿನ ಸಂಬಂಧ 4)ಸಾಂಸ್ಕೃತಿಕ ಆಡಚಣೆಗಳು,ವೈವಿಧ್ಯತೆ , ಮಹತ್ವ ಮತ್ತು ಪ್ರಾಮುಖ್ಯತೆ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ನಾವು ವೈವಿಧ್ಯಮಯವಾದ ಆಚರಣೆಗಳ ಮಾಡುತ್ತೇವೆ.ಅದನ್ನು ಏನೆಂದು ಕರೆಯುತ್ತಾರೆ
?ಎಂಬ ಪ್ರಶ್ನೆ ಕೇಳಿ ಉತ್ತರಗಳ ಪ್ರಸ್ತುತ ಪಾಠದೊಂದಿಗೆ ಸಂಬಂಧೀಕರಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಕಲಿಕಾಂಶಗಳನ್ನು ಘಟಕಗಳಾಗಿ ಮಾಡಿಕೊಂಡು ಕಲಿಕೆ ಖಾತ್ರಿಪಡಿಸಿಕೊಳ್ಳುವುದು ·
ಸೂಚನಾನುಸಾರ ಚಟುವಟಿಕೆಗಳಲ್ಲಿ ಭಾಗಿ |
|||||
EXPLAIN |
ಘಟಕ ಪದ್ಧತಿ |
·
ಸಂಸ್ಕೃತಿ ಪದದ ಅರ್ಥ ಮತ್ತು ವ್ಯಾಖ್ಯೆಗಳನ್ನು ಮಿಂಚುಪಟ್ಟಿ ಸಹಾಯದಿಂದ ಗಟ್ಟಿಯಾಗಿ ಓದಿಸುವುದು ·
ಸಂಸ್ಕೃತಿಯ ಗುಣ-ಲಕ್ಷಣಗಳು ಮಹತ್ವ ವನ್ನು ಚರ್ಚಿಸಿ ಪಟ್ಟಿಮಾಡುವುದು ·
ಸಮಾಜ ಮತ್ತು ಸಂಸ್ಕೃತಿ ನಡುವಿನ ಸಂಬಂಧವನ್ನು ಚರ್ಚಿಸಿ ತಿಳಿಯುವುದು ·
ಸಾಂಸ್ಕೃತಿಕ ಆಚರಣೆ ಮಹತ್ವ, ವೈವಿಧ್ಯತೆ ಮತ್ತು ಪ್ರಾಮುಖ್ಯತೆಗಳ ಕುರಿತ ಅನುಕೂಲಕಾರರ ವಿವರಣೆಯನ್ನು ಆಲಿಸಿ ಗ್ರಹಿಸುವುದು |
ಮಿಂಚು ಪಟ್ಟಿಗಳು ಸಂಸ್ಕೃತಿ ಗುಣ-ಲಕ್ಷಣ ಮತ್ತು ಮಹತ್ವ ಕುರಿತ ಚಾರ್ಟ್ ಪಿಪಿಟಿ |
ಸೂಚನಾಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಸಂಸ್ಕೃತಿಯೂ ಒಂದು ಪ್ರದೇಶದ ಜೀವಂತಿಕೆಯ ಸಂಕೇತವಾಗಿದೆ—ಈ ವಿಷಯ ಆಧರಿಸಿ ಪ್ರಬಂಧ ರಚಿಸಿ |
|||||
EVALUATION |
·
ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಸಮಾಜಶಾಸ್ತ್ರ ಘಟಕ: 3. ಸಾಮಾಜಿಕ ಸಮಸ್ಯೆಗಳು
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಅರ್ಥ,ಸ್ವರೂಪ ಮತ್ತು ಮಹತ್ವ 2)ಮಾನವ ಮತ್ತು ಸಾಮಾಜಿಕ ಸಂಸ್ಥೆಗಳ ಸಂಬಂಧ 3)ಸಾಮಾಜಿಕ ಸಂಸ್ಥೆಗಳ ಪಾತ್ರ ಮತ್ತು ಕಾರ್ಯಗಳು(ಕುಟುಂಬ,ವಿವಾಹ,ಧರ್ಮ) |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ನಾವು ನಮ್ಮ ಕುಟುಂಬಗಳಲ್ಲಿ ಮನೆಯ ಹಿರಿಯರು ಹೇಳಿದಂತೆ ಕೆಲವು ಕಾರ್ಯಗಳ/ನಿಯಮಗಳ ಮಾಡಿಕೊಂಡು ಹೋಗುತ್ತೇವೆ ಏಕೆ? ಎಂಬ ಪ್ರಶ್ನೆ ಕೇಳಿ ಚರ್ಚಾತ್ಮಕವಾಗಿ ವಿಶ್ಲೇಷಿಸಿ ಪಾಠದ ಕಡೆಗೆ ಗಮನ ಹರಿಸುವುದು. |
||||
EXPLORE |
ಗುಂಪು ಚರ್ಚೆ |
·
ಸಾಮಾಜಿಕ ಸಂಸ್ಥೆಗಳ ವಿವರಣೆ ಆಲಿಸುವುದು ·
ಸಾಮಾಜಿಕ ಸಂಸ್ಥೆಯ ಲಕ್ಷಣಗಳು, ಮಹತ್ವ, ಪಾತ್ರ ಮತ್ತು ಕಾರ್ಯಗಳಿಗೆ ಸಂಬಂಧಿಸಿದಂತೆ ಗುಂಪು ರಚಿಸಿ ಚರ್ಚೆ |
ಪಠ್ಯಪುಸ್ತಕ |
|||
EXPLAIN |
ವಿಷಯ ಮಂಡನಾ ಚರ್ಚಾ ವಿಧಾನ |
·
ಅನುಕೂಲಕಾರರ ಅರ್ಥದ ಕುರಿತ ವಿಶ್ಲೇಷಣೆಯನ್ನು ಆಲಿಸಿ ಗ್ರಹಿಕೆ ·
ಚರ್ಚಿತ ಅಂಶಗಳ ಸೂಚನಾನುಸಾರ ಮಂಡನೆ ·
ಸಾಮಾಜಿಕ ಸಂಸ್ಥೆಗಳ ಲಕ್ಷಣಗಳು,ಮಹತ್ವ,ಕಾರ್ಯಗಳ ಪಟ್ಟಿಮಾಡುವುದು ·
ಕುಟುಂಬವು ಸಾಮಾಜಿಕ ಸಂಸ್ಥೆಗಳ ತಾಯಿಬೇರು—ಭಾಷಣ ಸ್ಪರ್ಧೆ |
ಸಾಮಾಜಿಕ ಸಂಸ್ಥೆ ಅರ್ಥದ ಮಿಂಚುಪಟ್ಟಿ ಕಾರ್ಯಗಳ ಚಾರ್ಟ್ ಪಿ.ಪಿ.ಟಿ |
ಅವಲೋಕನ ಪಟ್ಟಿ |
ಅವಲೋಕನ |
|
EXPAND |
·
ಸಾಮಾಜಿಕ ಸಂಸ್ಥೆಗಳ ಚಿತ್ರ ಸಹಿತ ಪಟ್ಟಿಮಾಡಿ ಪೂರಕ ಮಾಹಿತಿಯೊಂದಿಗೆ ಒಂದು ವರದಿ ಸಿದ್ಧಪಡಿಸಿ |
|||||
EVALUATION |
·
ಘಟಕಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಸಮಾಜಶಾಸ್ತ್ರ ಘಟಕ: 4ಸಮಾಜದ ಪ್ರಕಾರಗಳು
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಸಮಾಜದ ಅರ್ಥ ಮತ್ತು ವಿವಿಧ ಪ್ರಕಾರಗಳು 2)ಬೇಟೆಯಾಡುವ ಸಮಾಜ & ಪಶುಪಾಲನಾ ಸಮಾಜ 3)ಕೃಷಿ ಸಮಾಜ & ಗ್ರಾಮೀಣ ಸಮಾಜ 4)ನಗರ ಸಮಾಜ, ಕೈಗಾರಿಕಾ ಸಮಾಜ
& ಮಾಹಿತಿ ಸಮಾಜ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ವಿವಿಧ ಸಮಾಜ ಪ್ರಕಾರಗಳ ಬಿಂಬಿತ ಚಿತ್ರ/ವೀಡಿಯೋ ಪ್ರರ್ದಶಿಸಿ ಅದರ ಬಗ್ಗೆ ಮಾಹಿತಿ ಪಡೆದು ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು |
||||
EXPLORE |
·
ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು-ಉತ್ತರ ಹೇಳಲು ಸಿದ್ದತೆ ·
ಪೂರಕ ಚಟುವಟಿಕೆಗಳಲ್ಲಿ ಭಾಗಿ |
|||||
EXPLAIN |
ಪ್ರಶ್ನೋತ್ತರ ವಿಧಾನ |
·
ಪ್ರಶ್ನೋತ್ರಗಳ ಪ್ರಸ್ತುತ ಪಡಿಸುವುದು ·
ಸಮಾಜದ ವಿವಿಧ ಪ್ರಕಾರಗಳ ಪಟ್ಟಿಮಾಡುವುದು ·
ವಿವಿಧ ಸಮಾಜಗಳ ಗುಣ-ಲಕ್ಷಣಗಳ ಚಾರ್ಟ್ ತಯಾರಿಕೆ ·
ಆದರ್ಶ ಸಮಾಜದ ಪರಿಕಲ್ಪನೆ ಬಗ್ಗೆ ಚರ್ಚಿಸುವುದು |
ಪಠ್ಯಪುಸ್ತಕ ಪ್ರಕಾರಗಳ ಚಾರ್ಟ್ ವೀಡಿಯೋ ಪಿ.ಪಿ.ಟಿ |
ಅವಲೋಕನ ಪಟ್ಟಿ |
ಅವಲೋಕನ |
|
EXPAND |
·
ನಿಮ್ಮ ಗ್ರಾಮ/ಬಡಾವಣೆಯಲ್ಲಿರುವ ಸಮಾಜಗಳ ಪಟ್ಟಿಮಾಡಿ ಯಾರಾದರೂ ಒಬ್ಬರೋಂದಿಗೆ ಸಂದರ್ಶನ ನಡೆಸಿಅವರ ಸಮಸ್ಯೆಗಳ ತಿಳಿದುಪಟ್ಟಮಾಡಿರಿ—ಯೋಜನೆ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಭೂಗೋಳ ವಿಜ್ಞಾನ
ಘಟಕ: 1. ಭೂಮಿ ನಮ್ಮ ಜೀವಂತ ಗ್ರಹ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಭೂಮಿಯ ಮಹತ್ವ ಮತ್ತು ವಿವಿಧ ಹೆಸರುಗಳ ಪರಿಚಯ 2)ಭೂಮಿಯ ಗಾತ್ರ ಮತ್ತುಆಕಾರಗಳ ತಿಳಿವುದು 3)ನೆಲ ಮತ್ತು ಜಲಭಾಗಗಳ ಹಂಚಿಕೆ 4)ಭೂ ಖಂಡ ಹಾಗೂ ಮಹಾಸಾಗರಗಳ ಗುರುತಿಸುವುದು 5)ಅಕ್ಷಾಂಶ ಮತ್ತು ರೇಖಾಂಶಗಳ ಪರಿಚಯ 6)ಸ್ಥಾನ ದಿಕ್ಕು ಮತ್ತು ವೇಳೆಗಳ ನಿರ್ಧಾರ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ಭೂಮಿಯ ಕುರಿತ ಚಿತ್ರ/ವೀಡಿಯೋ ವೀಕ್ಷಿಸಿ ಅದರ ಬಗ್ಗೆ ಪೂರಕ ಮಾಹಿತಿ ಪಡೆದು ಕಲಿಕೆಯೊಂದಿಗೆ ಸಂಬಂಧೀಕರಿಸುವುದು |
||||
EXPLORE |
·
ಪಿ.ಪಿ.ಟಿ. ವೀಕ್ಷಸಿ ಕಲಿಕೆ ಕಟ್ಟಿಕೊಳ್ಳಲು ಅನುಕೂಲಿಸುವುದು ·
ಕಲಿಕಾಂಶಗಳ ವಿಶ್ಲೇಷಣೆಯನ್ನು ಆಲಿಸಿ ಗ್ರಹಿಸುವಂತೆ ಮಾಡುವುದು |
|||||
EXPLAIN |
ಪಿ.ಪಿ.ಟಿ. ಪ್ರದರ್ಶನಾ ವಿಧಾನ ವಿಶ್ಲೇಷಣಾತ್ಮಕ ವಿಧಾನ |
·
ಪಿ.ಪಿ.ಟಿ. ವೀಕ್ಷಿಸಿ ಕಲಿಕೆ ಖಾತ್ರಿ ·
ಅನುಕೂಲಕಾರರ ವಿಷಯ ವಿಶ್ಲೇಷಣೆ ಆಲಿಸಿ ಗ್ರಹಿಕೆ ·
ಭೂಮಿಯ ವಿವಿಧ ಹೆಸರುಗಳ ಪಟ್ಟಿಮಾಡುವುದು ·
ಗ್ಲೋಬ್/ಪ್ರಪಂಚ ಭೂಪಟದಲ್ಲಿ ನೆಲ ಮತ್ತು ಜಲಭಾಗಗಳ ಹಾಗೂ ಖಂಡಗಳ ಗುರುತಿಸುವುದು ·
ಅಕ್ಷಾಂಶ ಮತ್ತು ರೇಖಾಂಶಗಳ ಬಗ್ಗೆ ಅನುಕೂಲಕಾರರೊಡನೆ ಚರ್ಚಿಸಿ ಪ್ರಯೋಗಿಕವಾಗಿ ತಿಳಿಯುವುದು ·
ಗ್ಲೋಬ್ ಸಹಾಯದಿಂದ ಸ್ಥಾನ ದಿಕ್ಕು ಮತ್ತು ವೇಳೆಗಳ ನಿರ್ಧರಿಸುವ ಬಗೆಯನ್ನು ತಿಳಿಯುವುದು |
ಗ್ಲೋಬ್ ಪ್ರಪಂಚ ಭೂಪಟ ವೀಡಿಯೋ ಪಿ.ಪಿ.ಟಿ |
ಅವಲೋಕನಪಟ್ಟಿ |
ಅವಲೋಕನ |
|
EXPAND |
·
ರೇಖಾಂಶಗಳ ಆಧಾರದ ಮೇಲೆ ಪೂರ್ವಗೋಳಾರ್ಧ ರಾಷ್ಟ್ರಗಳು ಮತ್ತು ಪಶ್ಚಿಮಗೋಳಾರ್ಧ ರಾಷ್ಟ್ರಗಳ ಪಟ್ಟಿಮಾಡಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಭೂಗೋಳ ವಿಜ್ಞಾನ
ಘಟಕ: 2. ಶಿಲಾಗೋಳ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಶಿಲಾಗೋಳದ ಅರ್ಥ ಮತ್ತು ಪ್ರಾಮುಖ್ಯತೆ 2)ಭೂಮಿಯ ಅಂತರಾಳದ ರಚನೆ ಮತ್ತು ಸಂಯೋಜನೆ 3)ಶಿಲೆಗಳ ಉತ್ಪತ್ತಿ ಮತ್ತು ಅವುಗಳ ವಿಧಗಳು 4)ಜ್ವಾಲಾಮುಖಿ ಮತ್ತು ಭೂಕಂಪಗಳು 5)ಭೂಮಿಯ ಬಾಹ್ಯ ಶಕ್ತಿಗಳು 6)ಅಂತರ್ಜಲ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ಭೂಮಿಯ ಅಂತರಾಳಕ್ಕೆ ಸಂಬಂಧಿಸಿದ ಚಿತ್ರ/ವೀಡಿಯೋ ಪ್ರದರ್ಶಿಸಿ ಕಲಿಕೆ ಕಡೆಗೆ ಆಸಕ್ತಿ ಹೊಂದುವಂತೆ ಮಾಡುವುದು |
||||
EXPLORE |
·
ಶಿಲಾಗೋಳದ ಅರ್ಥ, ಮಹತ್ವ ಅಂತರಾಳದ ರಚನೆ ಬಗ್ಗೆ ವಿಶ್ಲೇಷಣೆ ·
ಜ್ವಾಲಾಮುಖಿ, ಭೂಕಂಪಗಳು ಮತ್ತು ಅಂತರ್ಜಲ ಕುರಿತು ಪ್ರಯೋಗ ·
ಬಾಹ್ಯಶಕ್ತಿಗಳ ವಿಶ್ಲೇಷಣೆ ಆಲಿಕೆಗೆ ಅನುಕೂಲಿಸುವುದು |
|||||
EXPLAIN |
ವಿಶ್ಲೇಷಣಾತ್ಮಕ ವಿಧಾನ ಪ್ರಯೋಗ ವಿಧಾನ |
·
ಅನುಕೂಲಕಾರರ ವಿಷಯ ವಿಶ್ಲೇಷಣೆಯನ್ನು ಆಸಕ್ತಿಯಿಂದ ಆಲಿಸುವುದು ·
ಶಿಲೆಗಳ ರಚನೆ ಮತ್ತು ವಿಧಗಳ ಚಾರ್ಟ್ ತಯಾರಿಕೆ ·
ಸೂಕ್ತ ಉಪಕರಣಗಳು ಮತ್ತು ಸಿದ್ಧತೆಯೊಂದಿಗೆ ಕಲಿಕಾಂಶಗಳ ಪ್ರಯೋಗ ಮಾಡಿ ಅರಿಯುವುದು ·
ವೀಡಿಯೋ ಮತ್ತು ಪಿ.ಪಿ.ಟಿ. ವೀಕ್ಷಣೆ |
ಭೂ ಅಂತರಾಳದ ಚಿತ್ರ ಗ್ಲೋಬ್ ವೀಡಿಯೋ ಕ್ಲಿಪಿಂಗ್ಸ್ ಪಿ.ಪಿ.ಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ವಿವಿಧ ಶಿಲೆಗಳ ತುಣುಕುಗಳ ಸಂಗ್ರಹಿಸಿ ಅವುಗಳ ಬಗ್ಗೆ ಮಾಹಿತಿ ಸಂಗ್ರಹ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಭೂಗೋಳ ವಿಜ್ಞಾನ
ಘಟಕ: 3. ವಾಯುಗೋಳ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ವಾಯುಗೋಳದ ಅರ್ಥ, ಮತ್ತು ಪ್ರಾಮುಖ್ಯತೆ
, ಸಂಯೋಜನೆ ರಚನೆ 2)ಹವಾಮಾನದ ಘಟಕಾಂಶಗಳಾದ ಉಷ್ಣಾಂಶ,ಒತ್ತಡ,ಮಾರುತಗಳು,ತೇವಾಂಶ,ಮೋಡ,ಮಳೆ ಇವುಗಳ ವಿಧ, ಕಾರ್ಯ ಮತ್ತು ಪರಿಣಾಮಗಳು 3)ಹವಾಮಾನ ಮತ್ತು ವಾಯುಗುಣದ ವ್ಯತ್ಯಾಸ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಾಯೋಗಿಕ ವಿಧಾನ |
·
ವಿದ್ಯಾರ್ಥಿಗಳನ್ನು ತರಗತಿ ಕೋಣೆಯಿಂದ ಹೊರ ಕರೆ ತಂದು ಗಾಳಿಯ ಕುರಿತು ಅನುಭವ ಪಡೆದುಕೊಳ್ಳುವಂತೆ ಮಾಡಿ ಒಳ ಕರೆತಂದು ಅದರ ಅನುಭವಗಳ ಕೇಳಿ ಪ್ರಸ್ತುತ ಪಾಠದೋಂದಿಗೆ ಸಂಬಂಧೀಕರಿಸುವುದು |
||||
EXPLORE |
·
ಕಲಿಕಾಂಶಗಳ ಕುರಿತು ವಿಶ್ಲೇಷಣೆ ·
ಉಷ್ಣಾಂಶ, ಒತ್ತಡ ಮತ್ತು ಮಾರುತಗಳ ಕುರಿತು ಪ್ರಾಯೀಗಿಕವಾಗಿ ತಿಳಿಯುವಂತೆ ಅನುಕೂಲಿಸುವುದು |
|||||
EXPLAIN |
ವಿಶ್ಲೇಷಣತ್ಮಕ ವಿಧಾನ ಪ್ರಯೋಗ ವಿಧಾನ |
·
ಅನುಕೂಲಕಾರರ ವಿಷಯ ವಿಶ್ಲೇಷಣೆಯನ್ನು ಆಸಕ್ತಿಯಿಂದ ಆಲಿಸುವುದು ·
ವಾಯುಮಂಡಲ ಸ್ತರಗಳ ಚಿತ್ರ ರಚನೆ ·
ಸೂಕ್ತ ಉಪಕರಣಗಳು ಮತ್ತು ಸಿದ್ಧತೆಯೊಂದಿಗೆ ಕಲಿಕಾಂಶಗಳ ಪ್ರಯೋಗ ಮಾಡಿ ಅರಿಯುವುದು ·
ಉಷ್ಣಾಂಶ ವಲಯಗಳ ಚಿತ್ರ ರಚನೆ ·
ಮಳೆಯ ಕುರಿತು—ಅನಿಸಿಕೆ ·
ವಾಯುಗುಣಕ್ಕೆ ಸಂಬಂಧಿಸಿದಂತೆ—ವಿಚಾರ ಸಂಕಿರಣ |
ವಾಯುಮಂಡಲದ ಸ್ತರಗಳ ಚಿತ್ರ ಉಷ್ಣಾಂಶ ವಲಯಗಳ ಚಿತ್ರ ಪ್ರಪಂಚ ಭೂಪಟ ಗ್ಲೋಬ್ ವೀಡಿಯೋ ಪಿ.ಪಿ.ಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಭೂಮಿಯ ಮೇಲೆ ವಾಯುಗೋಳದ ಮಹತ್ವ ಸಮರ್ಥಿಸಿ ಒಂದು ವರದಿ ಸಿದ್ಧಪಡಿಸಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಭೂಗೋಳ ವಿಜ್ಞಾನ
ಘಟಕ: 4. ಜಲಗೋಳ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಜಲರಾಶಿಗಳ ಹಂಚಿಕೆ 2)ಸಾಗರ ತಳದ ಭೂ ಸ್ವರೂಪಗಳು 3)ಸಾಗರ ಪ್ರವಾಹಗಳು 4)ಉಬ್ಬರ ವಿಳಿತಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ವೀಕ್ಷಣಾ ವಿಧಾನ |
·
ಜಲರಾಶಿ ಸಂಬಂಧಿತ ಚಿತ್ರ/ವೀಡಿಯೋ ತೋರಿಸಿ ಪೂರಕ ಮಾಹಿತಿ ಪಡೆದು ಮತ್ತು ನೀಡಿ ಕಲಿಕೆ ಕಡೆಗೆ ಆಸಕ್ತಿ ಮೂಡಿಸುವುದು |
ಜಲರಾಶಿ ಚಿತ್ರ/ವೀಡಿಯೋ |
|||
EXPLORE |
·
ಜಲರಾಶಿಗಳ ಹಂಚಿಕೆ ಹಾಗೂ ಸಾಗರ ತಳದ ಭೂ ಸ್ವರೂಪಗಳನ್ನು ಘಟಕಗಳಾಗಿ ಮಾಡಿ ಕಲಿಕೆಗೆ ಅನುಕೂಲಿಸುವುದು ·
ಸಾಗರ ಪ್ರವಾಹಗಳು ಮತ್ತು ಉಬ್ಬರವಿಳಿತಗಳ ಬಗ್ಗೆ ವಿಶ್ಲೇಷಣೆ |
|||||
EXPLAIN |
ಘಟಕ ಪದ್ಧತಿ ವಿಶ್ಲೇಷಣಾತ್ಮಕ ವಿಧಾನ |
·
ಪ್ರಪಂಚಭೂಪಟ/ಗ್ಲೋಬ್ ನಲ್ಲಿ ಸಾಗರ, ಸಮುದ್ರ, ಖಾರಿ, ಕೊಲ್ಲಿ,ಜಲಸಂಧಿ ಮತ್ತು ಭೂ ಸಂಧಿಗಳನ್ನು ಗುರುತಿಸುವುದು ·
ಸಾಗರ ತಳದ ಭೂ ಸ್ವರೂಪಗಳ ಚರ್ಚಿಸಿ ತಿಳಿಯುವುದು ·
ಸಾಗರ ಪ್ರವಾಹಗಳ ಚಾರ್ಟ್ ತಯಾರಿಕೆ ·
ಉಬ್ಬರ ವಿಳಿತಗಳ ಉಪಯೋಗಗಳನ್ನು ಪಟ್ಟಿಮಾಡುವುದು ·
ವೀಡಿಯೋ ಮತ್ತು ಪಿ.ಪಿ.ಟಿ, ವೀಕ್ಷಣೆ |
ಪ್ರಪಂಚ ಭೂಪಟ ಗ್ಲೋಬ್ ಚಾರ್ಟ್ ವೀಡಿಯೋ ಪಿ.ಪಿ.ಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
”ಮಾನವನ ಸ್ವಾರ್ಥ ಚಟುವಟಿಕೆಗಳಿಂದ ಸಾಗರ ಜೀವಿಗಳು ನಾಶವಾಗುತ್ತಿವೆ”—ಈ ವಿಷಯ ಆಧರಿಸಿ ಪ್ರಬಂಧ ರಚಿಸಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಭೂಗೋಳ ವಿಜ್ಞಾನ
ಘಟಕ: 5. ಜೀವಗೋಳ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಪರಿಸರ ಸಮತೋಲನ ಅರ್ಥ ಮತ್ತು ಪ್ರಾಮುಖ್ಯತೆ 2)ಪರಿಸರ ಮಾಲಿನ್ಯದ ವಿಧಗಳು,ಪರಿಣಾಮಗಳು,ತಡೆಗಟ್ಟುವ ಕ್ರಮಗಳು 3)ಜಾಗತಿಕ ತಾಪಮಾನ 4)ಹಸಿರು ಮನೆ ಪರಿಣಾಮ 5)ಜೀವ ವೈವಿಧ್ಯತೆ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಪರಿಸರ ಎಂದರೇನು? ಎಂಬ ಪ್ರಶ್ನೆ ಕೇಳಿ ಉತ್ರ ಪಡೆದು ಉಪ ಪ್ರಶ್ನೋತ್ತರಗಳ ಮೂಲಕ ಪಾಠದ ಕಡೆಗೆ ಆಸಕ್ತಿ ಮೂಡಿಸುವುದು |
||||
EXPLORE |
·
ಕಲಿಕಾಂಶಗಳಿಗೆ ಪೂರಕವಾಗಿ ಪ್ರಶ್ನೋತ್ತರಗಳ ಕೇಳಲು-ಹೇಳಲು ವಿದ್ಯಾರ್ಥಿಗಳ ಸಿದ್ಧತೆ ·
ಕೆಲ ಕಲಿಕಾಂಶಗಳಿಗೆ ಗುಂಪು ರಚಿಸಿ ಚರ್ಚೆಗೆ ಅವಕಾಶ |
|||||
EXPLAIN |
ಪ್ರಶ್ನೋತ್ತರ ವಿಧಾನ ಚರ್ಚಾ ವಿಧಾನ |
·
ಪರಿಸರದ ಅರ್ಥ ಮತ್ತು ವಿಧಗಳನ್ನು ಪ್ರಶ್ನೋತ್ತರಗಳ ಮೂಲಕ ತಿಳಿಯುವುದು ·
ಪರಿಸರ ಮಾಲಿನ್ಯದ ಬಗ್ಗೆ ಚಾರ್ಟ್ ತಯಾರಿಕೆ ·
ಮಾಲಿನ್ಯ ನಿಯಂತ್ರಣ ಕ್ರಮಗಳ ಪಟ್ಟಿಮಾಡುವುದು ·
ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣಗಳನ್ನು ಚರ್ಚಿಸಿ ಪಟ್ಟಿಮಾಡುವುದು ·
ಆಮ್ಲೀಯ ಮಳೆಯ ದುಷ್ಪರಿಣಾಮಗಳು—ವಿಚಾರ ಸಂಕಿರಣ ·
ಜೀವ ವೈವಿಧ್ಯತೆಯ ಪ್ರಮುಖ ಅಂಶಗಳನ್ನು ಪಟ್ಟಿಮಾಡುವುದು |
ಪರಿಸರ ಮಾಲಿನ್ಯದ ಚಾರ್ಟ್ ನಿಯಂತ್ರಣ ಕ್ರಮಗಳ ಚಾರ್ಟ್ ವೀಡಿಯೋ ಪಿ.ಪಿ.ಟಿ. |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಪರಿಸರ ಮಾಲಿನ್ಯ ನಿಯಂತ್ರಣ—ಈ ವಿಷಯದ ಮೇಲೆ ಒಂದು ಪ್ರಬಂಧ ರಚಿಸಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಅರ್ಥಶಾಸ್ತ್ರ ಘಟಕ: 1.ಅರ್ಥಶಾಸ್ತ್ರದ ಪರಿಚಯ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಅರ್ಥಶಾಸ್ತ್ರದ ಅರ್ಥ ಮತ್ತು ಮೂಲ ಪರಿಕಲ್ಪನೆಗಳು 2)ಅರ್ಥಶಾಸ್ತ್ರದ ಅಧ್ಯಯನ ಮಹತ್ವ 3)ಮೂಲ ಆರ್ಥಿಕ ಸಮಸ್ಯೆಗಳನ್ನು ವಿವರಿಸುವಲ್ಲಿ ಆರ್ಥಿಕ ಚಟುವಟಿಕೆಗಳು 4)ಸೂಕ್ಷ್ಮ ಅರ್ಥಶಾಸ್ತ್ರ ಮತ್ತು ವಿಶಾಲಾತ್ಮಕ ಅರ್ಥಶಾಸ್ತ್ರಗಳ ನಡುವಿನ ವ್ಯತ್ಯಾಸ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ನಾವು ದಿನ ನಿತ್ಯದ ಜೀವನದಲ್ಲಿ ಬಳಕೆ ಮಾಡುವ ವಸ್ತುಗಳಾವುವು?
ಎಂಬ ಪ್ರಶ್ನೆ ಕೇಳಿ ಪೂರಕ ಉತ್ತರ ಪಡೆದು ಪಾಠದೊಂದಿಗೆ ಸಂಬಂಧೀಕರಣ |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಕಲಿಕಾಂಶಗಳನ್ನು ಘಟಕಗಳನ್ನಾಗಿ ಮಾಡಿ ಅನುಕೂಲಿಸುವುದು ·
ಸೂಚನಾನುಸಾರ ಚಟುವಟಿಕೆಗಳಲ್ಲಿ ಭಾಗಿ |
|||||
EXPLAIN |
ಘಟಕ ಪದ್ಧತಿ |
·
ಅರ್ಥ ಮತ್ತು ಮಹತ್ವವನ್ನು ಚರ್ಚಾತ್ಮಕವಾಗಿ ತಿಳಿದು ಪಟ್ಟಿಮಾಡುವುದು ·
ಆರ್ಥಿಕ ಚಟುವಟಿಕೆಗಳ ನಾಲ್ಕು ವಿಧಗಳನ್ನು ಚಾರ್ಟ್ ರಚಿಸಿ ಅರ್ಥೈಸಿಕೊಳ್ಳುವುದು ·
ಸೂಕ್ಷ್ಮ ಮತ್ತು ವಿಶಾಲಾತ್ಮಕ ಅರ್ಥಶಾಸ್ತ್ರಗಳ ನಡುವಿನ ವ್ಯತ್ಯಾಸಗಳ ಚರ್ಚಿಸಿ ಪಟ್ಟಿಮಾಡುವುದು ·
ಮೂಲ ಆರ್ಥಿಕ ಸಮಸ್ಯಗಳ ಕುರಿತು—ಭಾಷಣ ಸ್ಪರ್ಧೆ |
ಅರ್ಥದ ಮಿಂಚುಪಟ್ಟಿ ಆರ್ಥಿಕ ಚಟುವಟಿಕೆಗಳ ಚಾರ್ಟ್ ಪಿ.ಪಿ.ಟಿ. |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ನಿಮ್ಮ ಮನೆಗಳಲ್ಲಿ ಬಳಕೆ ಮಾಡುವ ವಸ್ತುಗಳನ್ನು ಪಟ್ಟಿಮಾಡಿರಿ |
|||||
EVALUATION |
·
ಘಟಕಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಅರ್ಥಶಾಸ್ತ್ರ ಘಟಕ: 2. ಅರ್ಥವ್ಯವಸ್ಥೆಯ ಅರ್ಥ ಮತ್ತು ಪ್ರಕಾರಗಳು ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಅರ್ಥ ಮತ್ತು ಪ್ರಕಾರಗಳು 2)ವಿಧಗಳು ಮತ್ತು ಗುಣ-ದೋಷಗಳು 3)ಭಾರತದ ಆರ್ಥಿಕ ರಚನೆಯ ಲಕ್ಷಣಗಳು 4)ಭಾರತದಲ್ಲಿ ಸಾರ್ವಜನಿಕ ವಲಯದ ಕಾರ್ಯಕ್ಷಮತೆ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಮಾನವನ ಬಯಕೆಗಳು ಎಂದರೇನು? ಎಂಬ ಪ್ರಶ್ನೆ ಕೇಳಿ ಉತ್ತರಗಳ ಪಡೆದು ಕಲಿಕೆಯೋದಿಗೆ ಸಂಬಂಧೀಕರಿಸಿ ಆಸಕ್ತಿ ಮೂಡಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚನೆ ·
ಸಂದರ್ಭಾನುಸಾರ ಚಟುವಟುಕೆಗಳಲ್ಲಿ ಭಾಗಿ |
|||||
EXPLAIN |
ಚರ್ಚಾ ವಿಧಾನ |
·
ಅರ್ಥವ್ಯವಸ್ಥೆಯ ಅರ್ಥ ಮತ್ತು ಲಕ್ಷಣಗಳ ಚರ್ಚಿಸಿ ಪಟ್ಟಿಮಾಡುವುದು ·
ಬಂಡವಾಳಶಾಹಿ, ಸಮಾಜವಾದಿ, ಮತ್ತು ಮಿಶ್ರ ಆರ್ಥಿಕ ವ್ಯವಸ್ಥೆಗಳ ವ್ಯತ್ಯಾಸಗಳನ್ನು ಚರ್ಚಿಸಿ ಚಾರ್ಟ್ ರಚಿಸಿ ಅರ್ಥೈಸಿಕೊಳ್ಳುವುದು ·
ಮಿಶ್ರ ಅರ್ಥವ್ಯವಸ್ಥೆಯಾಗಿ ಭಾರತದ ಕಾರ್ಯಚಟುವಟಿಕೆಗಳು ಏನೆಂಬುದನ್ನು ಚರ್ಚಾತ್ಮಕವಾಗಿ ತಿಳಿಯುವುದು ·
ಭಾರತದಲ್ಲಿ ಸಾರ್ವಜನಿಕ ವಲಯದ ಸಾಧನೆಯನ್ನು ತಿಳಿಯುವುದು |
ಭಾರತ ಭೂಪಟ ಆರ್ಥಿಕ ವ್ಯವಸ್ಥೆಗಳ ಕುರಿತ ಚಾರ್ಟ್ ಪಿ.ಪಿ.ಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಭಾರತದಲ್ಲಿನ ಯೋಜನೆಗಳ ಉದ್ದೇಶಗಳನ್ನು ಪಟ್ಟಿ ಮಾಡಿರಿ—ಯೋಜನಾ ಕಾರ್ಯ |
|||||
EVALUATION |
·
ಘಟಕ ಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಅರ್ಥಶಾಸ್ತ್ರ ಘಟಕ: 3. ರಾಷ್ಟ್ರೀಯ ಆದಾಯ ಮತ್ತು ಭಾರತದ ಅರ್ಥವ್ಯವಸ್ಥೆಯ ವಿವಿಧ ವಲಯಗಳು ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯದ ಪರಿಕಲ್ಪನೆಗಳು 2)ವಿವಿಧ ವಲಯಗಳಿಂದ ಭಾರತದ ಅರ್ಥವ್ಯವಸ್ಥೆಯ ಪ್ರಗತಿಯ ವಿವರಣೆ 3)ಭಾರತದಲ್ಲಿ ಸಣ್ಣ ಕೈಗಾರಿಕೆಗಳ ಮಹತ್ವ 4)ಕೃಷಿಯ ಬಿಕ್ಕಟ್ಟಿಗೆ ಕಾರಣಗಳು ಮತ್ತು ಅದಕ್ಕೆ ಪರಿಹಾರಾತ್ಮಕ ಕ್ರಮಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಆದಾಯ ಎಂದರೇನು? ಎಂಬ ಪ್ರಶ್ನೆಯನ್ನು ಕೇಳಿ ಉತ್ತರ ಪಡೆದು ಪ್ರಸ್ತುತ ಕಲಿಕೆಯೊಂದಿಗೆ ಸಂಬಂಧೀಕರಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಅನುಕೂಲಕಾರರ ವಿಷಯ ವಿವರಣೆಯನ್ನು ಆಸಕ್ತಿಯಿಂದ ಆಲಿಸಲು ಅನುಕೂಲಿಸುವುದು ·
ಸೂಚನಾನುಸಾರ ಚಟುವಟಿಕೆಗಳಲ್ಲಿ ಭಾಗಿ |
|||||
EXPLAIN |
ವಿಶ್ಲೇಷಣಾತ್ಮಕ ವಿಧಾನ |
·
ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯಗಳ ನಡುವಿನ ಭಿನ್ನತೆಯನ್ನು ಆಲಿಸಿ ಗ್ರಹಿಸುವುದು ·
ಭಾರತದಲ್ಲಿ ವಲಯವಾರು ಬೆಳವಣಿಗೆ ಮತ್ತು ಅವುಗಳ ಪಾಲಿನ ಕುರಿತು ಚರ್ಚಿಸಿ ಗ್ರಹಿಕೆ ·
ರಾಷ್ಟ್ರೀಯ ಆದಾಯದಲ್ಲಿ ವಿವಿಧ ವಲಯಗಳ ಬೆಳವಣಿಗೆಯ ಅಂಕಿ-ಅಂಶಗಳ ಪಟ್ಟಿಮಾಡುವುದು ·
ಸಣ್ಣ ಕೈಗಾರಿಕೆಗಳ ಮಹತ್ವ ಮತ್ತು ಸಮಸ್ಯೆಗಳನ್ನು ಪಟ್ಟಿಮಾಡುವುದು ·
ಕೃಷಿ ಬಿಕ್ಕಟ್ಟಿಗೆ ಕಾರಣಗಳು ಮತ್ತು ಪರಿಹಾರಗಳನ್ನು ಪಟ್ಟಿಮಾಡುವುದು ·
ಕೃಷಿ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ—ಭಾಷಣ |
ಅರ್ಥಗಳ ಮಿಂಚುಪಟ್ಟಿಗಳು ಚಾರ್ಟ್ ಗಳು ವಿಡಿಯೋ ಪಿ.ಪಿ.ಟಿ. |
ಅವಲೋಕನ ಪಟ್ಟಿ |
ಅವಲೋಕನ |
|
EXPAND |
·
ಸಣ್ಣ ಕೈಗಾರಿಕೆಗಳು—ಈ ವಿಷಯ ಕುರಿತು ಒಂದು ಪ್ರಬಂಧ ರಚಿಸಿ ·
ಕೃಷಿಯ ಮಹತ್ವದ ಬಗ್ಗೆ ಒಂದು ವರದಿ ಸಿದ್ಧಪಡಿಸಿ |
|||||
EVALUATION |
·
ಘಟಕಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತ.ಪ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ಅರ್ಥಶಾಸ್ತ್ರ ಘಟಕ: 4. ಸರ್ಕಾರ ಮತ್ತು ಅರ್ಥವ್ಯವಸ್ಥೆ
ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ಅಭಿವೃದ್ಧಿ ಸಾಧಿಸುವಲ್ಲಿ ಯೋಜನೆಯ ಅರ್ಥ 2)ಭಾರತದಲ್ಲಿ ಯೋಜನೆಗಳ ಸಾಧನೆಗಳು 3)ಉದಾರೀಕರಣ, ಖಾಸಗೀಕರಣ, ಮತ್ತು ಜಾಗತೀಕರಣ ಪರಿಕಲ್ಪನೆಗಳು 4)ಭಾರತದಲ್ಲಿನ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ಯೋಜನೆ ಎಂದರೇನು? ಎಂಬ ಪ್ರಶ್ನೆ ಕೇಳಿ ಉತ್ತರಗಳ ಪಡೆದು ಪಾಠಕ್ಕೆ ಪೂರಕವಾಗಿ ಹೊಂದಿಸಿ ಕಲಿಕೆಯ ಕಡೆ ಆಸಕ್ತಿ ಮೂಡಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚನೆ ·
ಅನುಕೂಕಾರರ ವಿವರಣೆ ಆಲಿಕೆಗೆ ಸೂಚನೆ |
|||||
EXPLAIN |
ಚರ್ಚಾ ವಿಧಾನ ವಿಶ್ಲೇಷಣಾತ್ಮಕ ವಿಧಾನ |
·
ಭಾರತದಲ್ಲಿ ಯೋಜನೆಯ ಬೆಳವಣಿಗೆ ಕುರಿತು ಚರ್ಚಿಸಿ ತಿಳಿಯುವುದು ·
ಭಾರತದಲ್ಲಿ ಯೋಜನೆಗಳ ಉದ್ದೇಶಗಳ ಪಟ್ಟಿಮಾಡುವುದು ·
ಭಾರತದ ಪಂಚವಾರ್ಷಿಕ ಯೋಜನೆಗಳ ಕುರಿತ ಕೋಷ್ಠಕ ರಚನೆ ·
ಭಾರತದ ಯೋಜನೆಗಳ ಸಾಧನೆಗಳ ಮತ್ತು ವಿಫಲತೆಗಳನ್ನು ಪಟ್ಟಿಮಾಡುವುದು ·
ಆರ್ಥಿಕ ಸುಧಾರಣೆಗಳ ಕುರಿತ ವಿವರಣೆಯನ್ನು ಆಲಿಸುವುದು ·
ಆರ್ಥಿಕ ಅಭಿವೃದ್ಧಿಗಾಗಿ ಇರುವ ಸರ್ಕಾರದ ಪ್ರಸ್ತುತ ಕಾರ್ಯಕ್ರಮಗಳ ಪಟ್ಟಿಮಾಡುವುದು ·
ಕರ್ನಾಟಕ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿ |
ಭಾರತ ಭೂಪಟ ಪಂಚವಾರ್ಷಿಕ ಯೋಜನೆಗಳ ಚಾರ್ಟ್ ಕಾರ್ಯಕ್ರಮಗಳ ಚಾರ್ಟ್ ವೀಡಿಯೋ ಪಿ.ಪಿ.ಟಿ. |
ಅವಲೋಕನ ಪಟ್ಟಿ |
ಅವಲೋಕನ |
|
EXPAND |
·
ಆರ್ಥಿಕ ಸುಧಾರಣೆಗಳ ನಂತರ ಭಾರತದ ಆರ್ಥಿಕತೆಯೂ ಅನುಭವಿಸಿದ ಆರ್ಥಿಕ ಬೆಳವಣಿಗೆಗಳ ಕುರಿತು ಒಂದು ವರದಿ ಸಿದ್ಧಪಡಿಸಿ |
|||||
EVALUATION |
·
ಘಟಕಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ವ್ಯವಹಾರ ಅಧ್ಯಯನ
ಘಟಕ: 1. ವಾಣಿಜ್ಯದ ಅಧ್ಯಯನ ಘಟಕಗಳು ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ವ್ಯವಹಾರ ಅಧ್ಯಯನದ ಆರ್ಥಿಕ ಚಟುವಟಿಕೆಗಳು ಮತ್ತು ವಿಧಗಳು 2)ವ್ಯವಹಾರದ ವಿಕಸನವು ಬೆಳೆದು ಬಂದ ಹಂತಗಳು 3)ಆರ್ಥಿಕ ಬೆಳವಣಿಗೆಯಲ್ಲಿ ವ್ಯಾಪಾರ ಮತ್ತು ವಾಣಿಜ್ಯದ ಪಾತ್ರ ಮತ್ತು ಪ್ರಾಮುಖ್ಯತೆ 4)21ನೇ ಶತಮಾನದಲ್ಲಿ ವಾಣಿಜ್ಯ ಬೆಳವಣಿಗೆ |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ನಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಮತ್ತು ಅಂತಹ ವಸ್ತುಗಳ ಒದಗಿಸುವುದಕ್ಕೆ ಏನೆಂದು ಕರೆಯುತ್ತೇವೆ? ಎಂಬ ಪ್ರಶ್ನೆ ಕೇಳಿ ಪೂರಕ ಉತ್ತರ ಪಡೆದು ಕಲಿಕೆಯೊಂದಿಗೆ ಸಂಬಂಧೀಕರಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಆರ್ಥಿಕ ಚಟುವಟಿಕೆಗಳ
ಬಗ್ಗೆ ವಿಶ್ಲೇಷಣೆ ·
ಕಲಿಕಾಂಶಗಳ ಘಟಕಗಳಾಗಿ ಕಲಿಕೆ |
|||||
EXPLAIN |
ವಿಶ್ಲೇಷಣಾತ್ಮಕ ವಿಧಾನ ಘಟಕ ಪದ್ಧತಿ |
·
ಅನುಕೂಲಕಾರರ ವಿಷಯ ವಿವರಣೆ ಆಲಿಸಿ ಗ್ರಹಿಕೆ ·
ಆರ್ಥಿಕ ಚಟುವಟಿಕೆಗಳ ಚಾರ್ಟ್ ತಯಾರಿಕೆ ·
ವ್ಯವಹಾರ ವಿಕಸನ ಹಂತಗಳ ಬಗ್ಗೆ ಚರ್ಚೆ ·
ಜಾಹೀರಾತುಗಳ ಕುರಿತು ಅಭಿನಯ ·
ಪಿ.ಪಿ.ಟಿ. ವೀಕ್ಷಣೆ |
ಆರ್ಥಿಕ ಚಟುವಟಿಕೆಗಳ ವಿಧಗಳ ಚಾರ್ಟ್ ಹಂತಗಳ ಚಾರ್ಟ್ ಜಾಹೀರಾತು ವೀಡಿಯೋ ಪಿ.ಪಿ.ಟಿ. |
ಅವಲೋಕನ ಪಟ್ಟಿ |
ಅವಲೋಕನ |
|
EXPAND |
·
ನಿಮ್ಮ ಊರಿನಲ್ಲಿ ಕಂಡುಬರುವ ಕುಶಲ ಕರ್ಮಿಗಳನ್ನು ಪಟ್ಟಿಮಾಡಿ, ಯಾರಾದರೂ ಒಬ್ಬರ ಕೆಲಸವನ್ನು ಸಮಂಜಸವಾಗಿ ತಿಳಿದು ನಿಮ್ಮ ಅನುಭವಗಳ ಕುರಿತು ಒಂದು ಪ್ರಬಂಧ ಬರೆಯಿರಿ |
|||||
EVALUATION |
·
ಘಟಕಪರೀಕ್ಷೆ |
ಪ್ರಶ್ನೆಪತ್ರಿಕೆ |
ಲಿಖಿತಪರೀಕ್ಷೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ:
ವ್ಯವಹಾರ ಅಧ್ಯಯನ
ಘಟಕ: 2. ವ್ಯವಹಾರ ಮತ್ತು ಕೈಗಾರಿಕೆ ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ವ್ಯವಹಾರದ ಉದ್ದೇಶಗಳು 2)ದೇಶೀಯ ವ್ಯಾಪಾರ, ವಿದೇಶಿ ವ್ಯಾಪಾರ, ಮತ್ತು ಪುನರ್ ರಫ್ತು ವ್ಯಾಪಾರಗಳ ಅರ್ಥ ವಿಧಗಳು ಮತ್ತು ಮಹತ್ವ 3)ಕೈಗಾರಿಕೆಗಳು-ವಿಧಗಳು 4)ಗೃಹ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳು 5)ವ್ಯವಹಾರ,ವ್ಯಾಪಾರ ಮತ್ತು ಕೈಗಾರಿಕೆಗಳಿಗಿರುವ ಅಡಚಣೆಗಳು 6)ವ್ಯವಹಾರದ ನೀತಿ ತತ್ವಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ವ್ಯಾಪಾರ ಮಾಡುವವರ ಉದ್ದೇಶವೇನು? ಎಂಬ ಪ್ರಶ್ನೆ ಕೇಳಿ ಪೂರಕ ಉತ್ತರಗಳ ಪಡೆದು ಪಾಠದ ಆಸಕ್ತಿ ಮೂಡುವ ವಾತಾವರಣ ನಿರ್ಮಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಕಲಿಕಾಂಶಗಳಿಗೆ ಪೂರಕವಾಗಿ ಗುಂಪು ರಚನೆ ·
ಕೆಲ ಕಲಿಕಾಂಶಗಳಿಗೆ ಪ್ರಶ್ನೋತ್ತರಕ್ಕೆ ಸಿದ್ಧತೆ |
|||||
EXPLAIN |
ಚರ್ಚಾ ವಿಧಾನ ಪ್ರಶ್ನೋತ್ತರ ವಿಧಾನ |
·
ವ್ಯಾಪಾರದ ಉದ್ದೇಶಗಳ ಚರ್ಚಿಸಿ ಅವುಗಳ ನಡುವಿನ ವ್ಯತ್ಯಾಸಗಳ ಕಂಡುಕೊಳ್ಳುವುದು ·
ವಿದೇಶಿ ವ್ಯಾಪಾರದ ಅವಶ್ಯಕತೆ-ಭಾಷಣ ಸ್ಪರ್ಧೆ ·
ಸಂತೆ ವ್ಯಾಪಾರದ ಕುರಿತು ಮಾಹಿತಿ ಸಂಗ್ರಹ ·
ಕೈಗಾರಿಕೆಗಳ ಸಮಸ್ಯೆಗಳನ್ನು ಪಟ್ಟಿಮಾಡುವುದು ·
ಸರ್ಕಾರದ ಸಾರ್ವಜನಿಕ ವಿತರಣಾ ಪದ್ಧತಿಯಿಂದ ಆಗಿರುವ ಅನುಕೂಲಗಳನ್ನು ಪಟ್ಟಿಮಾಡುವುದು |
*ಮಾರಾಟಗಾರರ ಚಿತ್ರಗಳು I.S.I, AGMARK ಚಿಹ್ನೆಗಳು ವೀಡಿಯೋ ಪಿ.ಪಿ.ಟಿ. |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ಗ್ರಾಹಕರ ರಕ್ಷಣಾ ಕಾನೂನು ಗ್ರಾಹಕರಿಗೆ ಎಷ್ಟು ಸೂಕ್ತವಾಗಿದೆ—ಈ ವಿಷಯ ಆಧರಿಸಿ ಒಂದು ಪ್ರಬಂಧ ರಚಿಸಿ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
||||||
ವಿಷಯ:-ಸಮಾಜ ವಿಜ್ಞಾನ ವಿಭಾಗ:
ವ್ಯವಹಾರ ಅಧ್ಯಯನ
ಘಟಕ: 3. ವಿವಿಧ ವ್ಯವಹಾರ ಸಂಘಟನೆಗಳು ತರಗತಿ:-8ನೇ ತರಗತಿ ಪ್ರಾರಂಭ ದಿನಾಂಕ:
ಮುಕ್ತಾಯ ದಿನಾಂಕ: |
||||||
ಕಲಿಕಾಂಶಗಳು:- 1)ವ್ಯವಹಾರ ಸಂಘಟನೆಗಳ ವಿಧಗಳು 2)ಏಕವ್ಯಕ್ತಿ ಮಾಲೀಕತ್ವ ಮತ್ತು ಪಾಲುಗಾರಿಕೆ ವ್ಯವಹಾರ ಸಂಸ್ಥೆಗಳ ಸ್ವರೂಪ ವಿಧಗಳು ಮತ್ತು ಅನುಕೂಲ, ಅನಾನುಕೂಲಗಳು 3)ಪಾಲುಗಾರಿಕೆ ಸಂಸ್ಥೆಗಳ ನೋಂದಣಿಯ ಕ್ರಮ 4)ಭಾರತದಲ್ಲಿ ಹಿಂದೂ ಅವಿಭಕ್ತ ವ್ಯವಹಾರ ಕುಟುಂಬಗಳು |
||||||
E5 ಹಂತಗಳು |
ಅನುಕೂಲಿಸುವ ವಿಧಾನ |
ಚಟುವಟಿಕೆಗಳು |
ಕಲಿಕೋಪಕರಣಗಳು |
ಮೌಲ್ಯಮಾಪನ |
ಶಿಕ್ಷಕರ ಸ್ವ ಅವಲೋಕನ |
|
ಸಾಧನ |
ತಂತ್ರ |
|||||
ENGAGE |
ಪ್ರಶ್ನೋತ್ತರ ವಿಧಾನ |
·
ವಿವಿಧ ವ್ಯವಹಾರದ ಬಗೆಗಳು ಯಾವುವು? ಎಂಬ ಪ್ರಶ್ನೆ ಕೇಳಿ ಪೂರಕ ಉತ್ತರ ಪಡೆದು ಕಲಿಕೆಯೊಂದಿಗೆ ಸಂಬಂಧೀಕರಿಸುವುದು |
ಮೌಖಿಕ ಪ್ರಶ್ನೆಗಳು |
ಪರೀಕ್ಷೆ |
||
EXPLORE |
·
ಗುಂಪು ರಚನೆ ಚರ್ಚೆಗೆ ಅವಕಾಶ ·
ವ್ಯವಹಾರ ಸಂಸ್ಥೆಯ ಮೂಲಾದಾರವಾಗಿಟ್ಟುಕೊಂಡು ವಿಷಯ ಗ್ರಹಿಕೆ |
|||||
EXPLAIN |
ಚರ್ಚಾ ವಿಧಾನ ಮೂಲಾಧಾರ ವಿಧಾನ |
·
ಕಲಿಕಾಂಶಗಳ ಸಂಬಂಧಿತ ಅರ್ಥವಿರುವ ಮಿಂಚುಪಟ್ಟಿಯ ಅರ್ಥವನ್ನು ಓದಿಸುವುದು ·
ವ್ಯವಹಾರ ಸಂಸ್ಥೆಗಳ ಅನುಕೂಲಗಳು-ದೋಷಗಳ ಬಗ್ಗೆ ಚಾರ್ಟ್ ತಯಾರಿಕೆ ·
ಕುಟುಂಬ ಸದಸ್ಯರ ವ್ಯವಹಾರ ಸಂಬಂಧಗಳ ಕುರಿತು ಬರವಣಿಗೆ ·
ಪಿ.ಪಿ.ಟಿ. ವೀಕ್ಷಣೆ |
ವ್ಯವಹಾರ ಸಂಸ್ಥೆಗಳ ಅರ್ಥವಿರುವ ಚಾರ್ಟ್ ಚಾರ್ಟ್ಸ್ ಪಿ.ಪಿ.ಟಿ |
ಸೂಚನಾ ಕಾರ್ಡ್ |
ಕಾರ್ಯ ನಿರ್ವಹಣಾ ಪರೀಕ್ಷೆ |
|
EXPAND |
·
ನಿಮ್ಮ ಹತ್ತಿರದ ನೋಂದಣಿ ಕಛೇರಿಗೆ ಭೇಟಿ ನೀಡಿ ಪಾಲುದಾರಿಕೆ ನೋಂದಣಿ ಕ್ರಮವನ್ನು ತಿಳಿಯಿರಿ ·
ವ್ಯವಹಾರ ಸಂಘಟನೆಯ ಸಮಗ್ರ ಮಾಹಿತಿ ಬಿಂಬಿಸುವ ಚಾರ್ಟ್ ತಯಾರಿಕೆ |
|||||
EVALUATION |
·
ರಸಪ್ರಶ್ನೆ ಕಾರ್ಯಕ್ರಮ |
ಪ್ರಶ್ನಾವಳಿ |
ರಸಪ್ರಶ್ನೆ |
|||
ಅನುಕೂಲಕಾರರ ಸಹಿ
ಮುಖ್ಯೋಪಾಧ್ಯಾಯರ ಸಹಿ |
No comments:
Post a Comment