ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ
2020-21 ನೇ ಸಾಲಿನ ಪಾಠಯೋಜನೆ
ವಿಷಯ: ಸಮಾಜ ವಿಜ್ಞಾನ
ಅನುಕೂಲಕಾರರ ಹೆಸರು: jyothi
ತರಗತಿ: 9th
ಶಾಲಾ ವಿಳಾಸ:
ವಿಷಯ:-ಸಮಾಜ ವಿಜ್ಞಾನ ವಿಭಾಗ: ಇತಿಹಾಸ ಘಟಕ: 1. ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1) ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಆರಂಭ 2)ಏಸು ಕ್ರಿಸ್ತರ ಮತ್ತು ಮಹಮ್ಮದ್ ಪೈಗಂಬರರ ಜೀವನ ಮತ್ತು ಬೋಧನೆಗಳು 3)ಕ್ತೈಸ್ತ ಮತ್ತು ಇಸ್ಲಾಂ ಧರ್ಮಗಳ ಪ್ತಚಾರ ಮತ್ತು ಕೊಡುಗೆಗಳು 4)ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಪಂಗಡಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಗುಂಪು ಚರ್ಚಾ ವಿಧಾನ |
| ಪಠ್ಯಪುಸ್ತಕ ಪ್ಲಾಶ್ ಕಾರ್ಡ್ ಗಳು | ಅವಲೋಕನ ಪಟ್ಟಿ | ಅವಲೋಕನ | |
EXPLAIN | ವಿಷಯ ಮಂಡನಾ ವಿಧಾನ |
| ಪ್ರಪಂಚ ಭೂಪಟ ಏಸುಕ್ರಿಸ್ತರ ಭಾವಚಿತ್ರ ವೀಡಿಯೋ ಕ್ಲಿಪಿಂಗ್ ಪಿ.ಪಿ.ಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಇತಿಹಾಸ ಘಟಕ: 2.ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಉತ್ತರ ಭಾರತದಲ್ಲಿ ಆಳ್ವಿಕೆ ಮಾಡಿದ ರಜಪೂತ ಮನೆತನಗಳು 2)ರಜಪೂರ ಅರಸರು ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು 3)ಟರ್ಕರ ಆಗಮನ, ಮಹಮ್ಮದ್ ಘಜ್ನಿ-ಮಹಮ್ಮದ್ ಘೋರಿಯ ದಾಳಿಗಳು ಮತ್ತು ಪರಿಣಾಮಗಳು 4)ದೆಹಲಿ ಸುಲ್ತಾನರ ರಾಜ್ಯ ಸ್ಥಾಪನೆ, ಆಡಳಿತ ಹಾಗು ಕೊಡುಗೆಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಕಥನ ವಿಧಾನ |
| ಅವಲೋಕನ ಪಟ್ಟಿ | ಅವಲೋಕನ | ||
EXPLORE | ಚರ್ಚಾ ವಿಧಾನ |
| ಪ್ಲಾಶ್ ಕಾರ್ಡ್ ಗಳು ಪಠ್ಯಪುಸ್ತಕ | ಅವಲೋಕನ ಪಟ್ಟಿ | ಅವಲೋಕನ | |
EXPLAIN | ವಿಷಯ ಮಂಡನಾ ಚರ್ಚಾ ವಿಧಾನ |
| ಭಾರತ ಭೂಪಟ ಪ್ರಪಂಚ ಭೂಪಟ ರಾಜ ಮನೆತನಗಳ ಚಾರ್ಟ್ ಅರಸರ ಭಾವಚಿತ್ರಗಳು ವೀಡಿಯೋ ಕ್ಲಿಪಿಂಗ್ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತ ಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಇತಿಹಾಸ ಘಟಕ: 3.ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಭಾರತದ ಮತ ಪ್ರವರ್ತಕರ ಪರಿಚಯ ಮತ್ತು ಪ್ರತಿಪಾದಿಸಿದ ತತ್ವ,,ಬೋಧನೆಗಳು 2)ಶಂಕರಾಚಾರ್ಯ,ಮಧ್ವಾಚಾರ್ಯ,ರಾಮಾನುಜಾಚಾರ್ಯ,ಬಸವಣ್ಣನವರ ಜೀವನ ಮತ್ತು ಬೋಧನೆಗಳು 3)ದ್ವೈತ,ಅದ್ವೈತ,ವಿಶಿಷ್ಟಾದ್ವೈತ ಸಿದ್ಧಾಂತಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಚಿತ್ರ ಪ್ರದರ್ಶನಾ ವಿಧಾನ |
| ಶಂಕರಾಚಾರ್ಯ ಬಸವಣ್ಣನವರ ಭಾವಚಿತ್ರಗಳು | ಅವಲೋಕನ ಪಟ್ಟಿ | ಅವಲೋಕನ | |
EXPLORE |
| |||||
EXPLAIN | ಕಥನ ವಿಧಾನ |
| ಭಾರತ ಭೂಪಟ ಪ್ರವರ್ತಕರ ಭಾವಚಿತ್ರಗಳು ಬೋಧನೆಗಳ ಚಾರ್ಟ್ ವೀಡಿಯೋ ಕ್ಲಿಪಿಂಗ್ ಪಿಪಿಟಿ | ತಪಶೀಲು ಪಟ್ಟಿ | ಅವಲೋಕನ | |
EXPAND |
| |||||
EVALUATION |
| ಪ್ರಶ್ನಾವಳಿ | ರಸಪ್ರಶ್ನೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಇತಿಹಾಸ ಘಟಕ: 4.ವಿಜಯನಗರ ಮತ್ತು ಬಹಮನಿ ರಾಜ್ಯ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ವಿಜಯನಗರ ಮತ್ತು ಬಹಮನಿ ರಾಜ್ಯಗಳ ಸ್ಥಾಪನೆ 2)ವಿಜಯನಗರ ಹಾಗು ಬಹಮನಿ ರಾಜ್ಯಗಳನ್ನಾಳಿದ ರಾಜವಂಶಗಳು 3)ಶ್ರೀಕೃಷ್ಣದೇವರಾಯನ ಸಾಧನೆ-ಕೊಡುಗೆಗಳು 4)ವಿಜಯನಗರ ಸಾಮ್ರಾಜ್ಯ ಹಾಗು ಬಹಮನಿ ರಾಜ್ಯದ ಸಾಂಸ್ಕೃತಿಕ ಕೊಡುಗೆಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ವೀಡಿಯೋ ಕ್ಲಿಪಿಂಗ್ | ತಪಶೀಲು ಪಟ್ಟಿ | ಅವಲೋಕನ | |
EXPLORE | ಸಿದ್ಧತೆ |
| ||||
EXPLAIN | ಪಾತ್ರಾಭಿನಯ ವಿಧಾನ ವಿಶ್ಲೇಷಣಾತ್ಮಕ ವಿಧಾನ |
| ಭಾರತ ಭೂಪಟ ರಾಜವಂಶಗಳ ಚಾರ್ಟ್ ದೇವಾಲಯಗಳ ಚಿತ್ರಗಳು ವೀಡಿಯೋ, ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ | ||||||
ವಿಷಯ:-ಸಮಾಜ ವಿಜ್ಞಾನ ವಿಭಾಗ: ಇತಿಹಾಸ ಘಟಕ: 5.ಮೊಘಲರು ಮತ್ತು ಮರಾಠರು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಭಾರತದಲ್ಲಿ ಆಳ್ವಿಕೆ ಮಾಡಿದ ಮೊಘಲ್ ದೊರೆಗಳು 2)ಸಾಹಿತ್ಯ ,ಕಲೆ-ವಾಸ್ತುಶಿಲ್ಪ ಕ್ಷೇತ್ರಗಳಿಗೆ ಮೊಘಲ್ ದೊರೆಗಳ ಕೊಡುಗೆಗಳು 3)ಮರಾಠ ರಾಜ್ಯದ ಉಗಮ ಮತ್ತು ಶಿವಾಜಿಯ ಆಡಳಿತ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಸಿದ್ಧತೆ |
| ದೊರೆಗಳ ಭಾವಚಿತ್ರಗಳು | |||
EXPLAIN | ಪಾತ್ರಾಭಿನಯ ವಿಧಾನ ಚರ್ಚಾ ವಿಧಾನ |
| ಭಾರತ ಭೂಪಟ ದೇವಾಲಯಗಳ-ಭವ್ಯ ಸೌಧಗಳ ಚಿತ್ರಗಳು ವಿಡಿಯೋಕ್ಲಿಪಿಂಗ್ಸ್ ಪಿಪಿಟಿ | |||
EXPAND |
| |||||
EVALUATION |
| ಪ್ರಶ್ನಾವಳಿ | ರಸಪ್ರಶ್ನೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಇತಿಹಾಸ ಘಟಕ: 6.ಭಕ್ತಿಪಂಥ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ರಮಾನಂದ,ಚೈತನ್ಯ,ಗುರುನಾನಕ್ ರ ಬಗ್ಗೆ 2)ಕರ್ನಾಟಕದಲ್ಲಿ ಭಕ್ತಿಪಂಥ 3)ಭಕ್ತಿಪಂಥದ ಪರಿಣಾಮಗಳು 4)ಭಕ್ತಿಪಂಥದ ಪ್ರಮುಖ ಲಕ್ಷಣಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ಭಕ್ತಿಪಂಥ ಸಂತರ ಭಾವಚಿತ್ರಗಳು | ಅವಲೋಕನ ಪಟ್ಟಿ | ಅವಲೋಕನ | |
EXPLORE | ಸಿದ್ಧತೆ |
| ||||
EXPLAIN | ಪಾತ್ರಾಭಿನಯ ವಿಧಾನ ಚರ್ಚಾ ವಿಧಾನ |
| ಭಾರತ ಭೂಪಟ ಕರ್ನಾಟಕ ಭೂಪಟ ಸಂತರ ಸಂಬಂಧಿತ ಚಾರ್ಟ್ ವೀಡಿಯೋ ಕ್ಲಿಪಿಂಗ್ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಇತಿಹಾಸ ಘಟಕ: 7.ಮಧ್ಯಯುಗದ ಯುರೋಪ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಮಧ್ಯಯುಗದ ಯುರೋಪಿನ ಸ್ಥಿತಿಗತಿಗಳು 2)ಊಳಿಗಮಾನ್ಯ ವ್ಯವಸ್ಥೆಯ ಅರ್ಥ-ವಿವಿಧ ರೂಪಗಳು 3)ಊಳಿಗಮಾನ್ಯ ವ್ಯವಸ್ಥೆಯ ಗುಣ-ದೋಷಗಳು 4)ಊಳಿಗಮಾನ್ಯ ವ್ಯವಸ್ಥೆಯ ಪತನ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ಚಾರ್ಟ್ | ಅವಲೋಕನ ಪಟ್ಟಿ | ಅವಲೋಕನ | |
EXPLORE |
| |||||
EXPLAIN | ಚರ್ಚಾ ವಿಧಾನ |
| ಯುರೋಪ್ ಭೂಪಟ ಸಾಮಾಜಿಕ ಏಣಿ-ಶ್ರೇಣಿ ಚಾರ್ಟ್ ಪ್ರಪಂಚ ಭೂಪಟ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಇತಿಹಾಸ ಘಟಕ: 8.ಆಧುನಿಕ ಯುರೋಪ್ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಪುನರುಜ್ಜೀವನದ ಕಾರಣಗಳು ಮತ್ತು ಪರಿಣಾಮಗಳು 2)ಭೌಗೋಳಿಕ ಅನ್ವೇಷಣೆ ಮತ್ತು ಪರಿಣಾಮಗಳು 3)ಮತಸುಧಾರಣೆಗೆ ಕಾರಣ ಮತ್ತು ಪರಿಣಾಮಗಳು 4)ಕೈಗಾರಿಕಾ ಕ್ರಾಂತಿ ಮತ್ತು ಪರಿಣಾಮಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಗುಂಪು ಚರ್ಚಾ ವಿಧಾನ |
| ಪ್ಲಾಶ್ ಕಾರ್ಡ್ ಗಳು | ಅವಲೋಕನ ಪಟ್ಟಿ | ಅವಲೋಕನ | |
EXPLAIN | ವಿಶ್ಲೇಷಣಾತ್ಮಕ ವಿಧಾನ ಚರ್ಚಾ ವಿಧಾನ |
| ಪ್ರಪಂಚ ಭೂಪಟ ನಾವಿಕರ, ವಿಜ್ಞಾನಿಗಳ ಭಾವಚಿತ್ರಗಳು ಗ್ಲೋಬ್ ಪ್ಲಾಶ್ ಕಾರ್ಡ್ ಗಳು ಚಾರ್ಟ್ ಗಳು ವೀಡಿಯೋ ಕ್ಲಿಪಿಂಗ್ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನಾವಳಿ | ರಸಪ್ರಶ್ನೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಇತಿಹಾಸ ಘಟಕ: 9.ಕ್ರಾಂತಿಗಳು ಮತ್ತು ರಾಷ್ಟ್ರಗಳ ಏಕೀಕರಣ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ರಾಷ್ಟ್ರೀಯ ಪ್ರಭುತ್ವಗಳ ಉದಯ ಮತ್ತು ಬೆಳವಣಿಗೆ 2)ಅಮೆರಿಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳು ಮತ್ತು ಪರಿಣಾಮಗಳು 3)ಫ್ರಾನ್ಸಿನ ಮಹಾಕ್ರಾಂತಿಗೆ ಕಾರಣಗಳು ಮತ್ತು ಪರಿಣಾಮಗಳು 4)ಇಟಲಿ ಮತ್ತು ಜರ್ಮನಿಯ ಏಕೀಕರಣ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಗುಂಪು ಚರ್ಚಾವಿಧಾನ |
| ಪ್ಲಾಶ್ ಕಾರ್ಡ್ ಗಳು | ತಪಶೀಲು ಪಟ್ಟಿ | ಅವಲೋಕನ | |
EXPLAIN | ಚರ್ಚಾ ವಿಧಾನ |
| ಪ್ರಪಂಚ ಭೂಪಟ ಯುರೋಪ್ ಭೂಪಟ ಜಾರ್ಜ್ ವಾಷಿಂಗ್ಟನ್ ಇಟಲಿ ನಾಯಕರ ಚಿತ್ರ ಬಿಸ್ಮಾರ್ಕ್ ಚಿತ್ರ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ | ||||||
ವಿಷಯ:-ಸಮಾಜ ವಿಜ್ಞಾನ ವಿಭಾಗ: ರಾಜ್ಯಶಾಸ್ತ್ರ ಘಟಕ: 1.ನಮ್ಮ ಸಂವಿಧಾನ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಸಂವಿಧಾನ ರಚನೆ 2)ಸಂವಿಧಾನ ಕರಡು ಸಮಿತಿ 3)ಸಂವಿಧಾನ ಪ್ರಸ್ತಾವನೆ 4)ಸಂವಿಧಾನದ ಲಕ್ಷಣಗಳು 5)ಮೂಲಭೂತ ಹಕ್ಕುಗಳು,ಕರ್ತವ್ಯಗಳು,ರಾಜ್ಯನಿರ್ದೇಶಕ ತತ್ವಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಚಿತ್ರ ಪ್ರದರ್ಶನಾ ವಿಧಾನ |
| ಭಾವಚಿತ್ರಗಳು | ಅವಲೋಕನ ಪಟ್ಟಿ | ಅವಲೋಕನ | |
EXPLORE | ಸಿದ್ಧತೆ ಗುಂಪು ಚರ್ಚೆ |
| ||||
EXPLAIN | ವಿಶ್ಲೇಷಣಾತ್ಮಕ ವಿಧಾನ |
| ಭಾರತ ಭೂಪಟ ಸಂವಿಧಾನ ಕರ್ತೃಗಳ ಭಾವಚಿತ್ರಗಳು ಮೂಲಭೂತ ಲಕ್ಷಣಗಳ, ಹಕ್ಕುಗಳ ಚಾರ್ಟ್ ಗಳು ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರಿಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ರಾಜ್ಯಶಾಸ್ತ್ರ ಘಟಕ: 2.ಕೇಂದ್ರ ಸರ್ಕಾರ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕೇಂದ್ರ ಶಾಸಕಾಂಗದಲ್ಲಿನ ರಾಜ್ಯಸಭೆ,ಲೋಕಸಭೆಯ ರಚನೆ,ಸದಸ್ಯತ್ವ,ಅರ್ಹತೆ ಮತ್ತು ಕಾರ್ಯಗಳು 2)ಕೇಂದ್ರ ಕಾರ್ಯಾಂಗ-ರಾಷ್ಟ್ರಪತಿಯವರ ಆಯ್ಕೆ,ಅರ್ಹತೆ ಮತ್ತು ಅಧಿಕಾರಗಳು 3)ಪ್ರಧಾನಮಂತ್ರಿ,ಅವರ ಅಧಿಕಾರ ಮತ್ತು ಕಾರ್ಯಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಪಠ್ಯಪುಸ್ತಕ ಅವಲೋಕನ ವಿಧಾನ |
| ||||
EXPLAIN | ಸಮಸ್ಯಾ ಪರಿಹಾರ ವಿಧಾನ |
| ಭಾರತ ಭೂಪಟ ಅರ್ಹತೆಗಳ ಚಾರ್ಟ್ ಅಧಿಕಾರ-ಕಾರ್ಯಗಳ ಚಾರ್ಟ್ ರಾಷ್ಟ್ರಪತಿ-ಪ್ರಧಾನಮಂತ್ರಗಳ ಭಾವಚಿತ್ರಗಳು ವೀಡಿಯೋ ಕ್ಲಿಪಿಂಗ್ಸ | ತಪಶೀಲು ಪಟ್ಟಿ | ಅವಲೋಕನ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ರಾಜ್ಯಶಾಸ್ತ್ರ ಘಟಕ: 3.ರಾಜ್ಯ ಸರ್ಕಾರ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ರಾಜ್ಯ ಶಾಸಕಾಂಗದಲ್ಲಿ ವಿಧಾನಸಭೆ,ವಿಧಾ ಪರಿಷತ್ತಿನ ಸ್ವರೂಪ,ಸದಸ್ಯತ್ವ, ಕಾರ್ಯನಿರ್ವಹಣೆ 2)ರಾಜ್ಯ ಕಾರ್ಯಾಂಗದಲ್ಲಿ ರಾಜ್ಯಪಾಲರು, ಅರ್ಹತೆಗಳು,ಕಾರ್ಯಗಳು 3)ಮುಖ್ಯಮಂತ್ರಿಯ ನೇಮಕ,ಅಧಿಕಾರ ಮತ್ತು ಕಾರ್ಯಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಮೂಲಾಧಾರ ವಿಧಾನ |
| ಪಠ್ಯಪುಸ್ತಕ | |||
EXPLAIN | ವಿಷಯ ಮಂಡನಾಚರ್ಚಾ ವಿಧಾನ |
| ವಿಧಾನಸೌಧದ ಚಿತ್ರ ಕರ್ನಾಟಕ ಭೂಪಟ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಭಾವಚಿತ್ರಗಳು ಕಾರ್ಯಗಳ ಚಾರ್ಟ್ ಗಳು ವೀಡಿಯೋ, ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ರಾಜ್ಯಶಾಸ್ತ್ರ ಘಟಕ: 4.ನ್ಯಾಯಾಂಗ ವ್ಯವಸ್ಥೆ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಸರ್ವೋಚ್ಚ ನ್ಯಾಯಾಲಯದ ರಚನೆ ಮತ್ತು ಅಧಿಕಾರ ವ್ಯಾಪ್ತಿ 2)ಉಚ್ಚ ನ್ಯಾಯಾಲಯದ ರಚನೆ ಮತ್ತು ಅಧಿಕಾರ ವ್ಯಾಪ್ತಿ 3)ಅಧೀನ ನ್ಯಾಯಾಲಯಗಳು 4)ಕಂದಾಯ ನ್ಯಾಯಾಲಯಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE |
| |||||
EXPLAIN | ವಿಶ್ಲೇಷಣಾತ್ಮಕ ವಿಧಾನ |
| ಭಾರತ ಭೂಪಟ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಚಿತ್ರ ವೀಡಿಯೋ ಕ್ಲಿಪಿಂಗ್ ಪಿಪಿಟಿ | ಅವಲೋಕನ ಪಟ್ಟಿ | ಅವಲೋಕನ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ರಾಜ್ಯಶಾಸ್ತ್ರ ಘಟಕ: 5.ಭಾರತದ ಚುನಾವಣಾ ವ್ಯವಸ್ಥೆ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಚುನಾವಣಾ ಆಯೋಗ 2)ಚುನಾವಣಾ ವ್ಯವಸ್ಥೆಯ ಪ್ರಕ್ರಿಯೆ 3)ರಾಜಕೀಯ ಪಕ್ಷಗಳು 4)ಸಮ್ಮಿಶ್ರ ಸರ್ಕಾರಗಳು 5)ಮಾಧ್ಯಮ ಮತ್ತು ಪ್ರಜಾಪ್ರಭುತ್ವ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ವೀಡಿಯೋ ಕ್ಲಿಪಿಂಗ್ | ಅವಲೋಕನ ಪಟ್ಟಿ | ಅವಲೋಕನ | |
EXPLORE |
| |||||
EXPLAIN | ನಾಟಕ ವಿಧಾನ ಚರ್ಚಾ ವಿಧಾನ |
| ಚುನಾವಣಾ ಕ್ಷೇತ್ರಗಳ ಚಾರ್ಟ್ ಮತ ಪೆಟ್ಟಿಗೆ ಮತ್ತು ವಿದ್ಯನ್ಮಾನ ಮತಯಂತ್ರ ಚಿತ್ರಗಳು ವೀಡಿಯೋ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ರಾಜ್ಯಶಾಸ್ತ್ರ ಘಟಕ: 6.ದೇಶದ ರಕ್ಷಣೆ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಸೇನಾ ಪಡೆಗಳ ವಿಧಗಳು,ಅವುಗಳ ಹೊಣೆಗಾರಿಕೆ 2)ಸೇನಾ ಪಡೆಗಳ ಕೇಂದ್ರ ಸ್ಥಾನಗಳು ಮತ್ತು ಮುಖ್ಯಸ್ಥರು 3)ಸೇನಾ ಕ್ಷೃತ್ರದಲ್ಲಿ ರಾಷ್ಟ್ರ ರಕ್ಷಣೆಗೆ ಆಗಿರುವ ಅಭಿವೃದ್ಧಿ 4)ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆಯ ಘಟಕಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಗುಂಪು ಚರ್ಚೆ |
| ಪಠ್ಯಪುಸ್ತಕ | ಅವಲೋಕನ ಪಟ್ಟಿ | ಅವಲೋಕನ | |
EXPLAIN | ವಿಷಯ ಮಂಡನಾ ವಿಧಾನ |
| ಭಾರತ ಭೂಪಟ ಮೂರು ಸೇನಾಪಡೆಗಳ ಚಿತ್ರ ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆ ಚಾರ್ಟ್ ವೀಡಿಯೋ ಕ್ಲಿಪಿಂಗ್ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ರಾಜ್ಯಶಾಸ್ತ್ರ ಘಟಕ: 7.ರಾಷ್ಟ್ರೀಯ ಭಾವೈಕ್ಯತೆ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ರಾಷ್ಟ್ರೀಯತೆಯ ಅರ್ಥ 2)ದೇಶದ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸುವ ಅಂಶಗಳು 3)ರಾಷ್ಟ್ರೀಯ ಭಾವೈಕ್ಯತೆ ಸಾಧಿಸುವಲ್ಲಿನ ಅಡೆತಡೆಗಳು 4)ಅಡೆತಡೆಗಳ ನಿವಾರಣಾ ಅಂಶಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ವೀಡಿಯೋ ಕ್ಲಿಪಿಂಗ್ | ಅವಲೋಕನ ಪಟ್ಟಿ | ಅವಲೋಕನ | |
EXPLORE | ಗುಂಪು ಚರ್ಚಾವಿಧಾನ |
| ಪಠ್ಯಪುಸ್ತಕ | |||
EXPLAIN | ವಿಷಯ ಮಂಡನಾ ಚರ್ಚಾ ವಿಧಾನ |
| ಭಾರತ ಭೂಪಟ ರಾಷ್ಟ್ರೀಯ ಚಿಹ್ನೆಗಳು ವಿವಿಧ ಧರ್ಮಗಳ ಪವಿತ್ರ ಸ್ಥಳಗಳ ಚಿತ್ರ ವೀಡಿಯೋ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಸಮಾಜ ಶಾಸ್ತ್ರ ಘಟಕ: 1. ಕುಟುಂಬ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕುಟುಂಬದ ಅರ್ಥ 2)ಕುಟುಂಬದ ಲಕ್ಷಣಗಳು 3)ಕುಟುಂಬದ ಪ್ರಕಾರಗಳು 4)ಅವಿಭಕ್ತ ಕುಟುಂಬದ ಲಕ್ಷಣಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಚಿತ್ರ ವೀಕ್ಷಣೆ |
| ಕುಟುಂಬ ಬಿಂಬಿತ ಚಿತ್ರ | ಅವಲೋಕನ ಪಟ್ಟಿ | ಅವಲೋಕನ | |
EXPLORE | ಸಿದ್ಧತೆ |
| ಪಠ್ಯಪುಸ್ತಕ | |||
EXPLAIN | ಪ್ರಶ್ನೋತ್ತರ ವಿಧಾನ |
| ಕುಟುಂಬದ ಲಕ್ಣಗಳು-ಪ್ರಕಾರಗಳ ಚಾರ್ಟ್ ವಂಶವೃಕ್ಷ ವೀಡಿಯೋ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಸಮಾಜ ಶಾಸ್ತ್ರ ಘಟಕ: 2. ಸಾಮಾಜೀಕರಣ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಸಾಮಾಜೀಕರಣದ ಅರ್ಥ 2)ಸಾಮಾಜೀಕರಣದ ಕಾರ್ಯಗಳು 3)ಸಾಮಾಜೀಕರಣದ ನಿಯೋಗಿಗಳು/ಸಾಧನಗಳು 4)ಲಿಂಗ ಮತ್ತು ಸಾಮಾಜೀಕರಣ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಕಥನ ವಿಧಾನ |
| ಅವಲೋಕನ ಪಟ್ಟಿ | ಅವಲೋಕನ | ||
EXPLORE | ಸಿದ್ಧತೆ |
| ಪಠ್ಯಪುಸ್ತಕ | |||
EXPLAIN | ಪ್ರಶ್ನೋತ್ತರ ವಿಧಾನ ಚರ್ಚಾವಿಧಾನ |
| ಕುಟುಂಬದ ಚಿತ್ರ ಶಾಲೆ, ಸಮೂಹ ಮಾಧ್ಯಮ ಚಿತ್ರ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND | ಪ್ರಶ್ನೋತ್ತರ ವಿಧಾನ |
| ||||
EVALUATION |
| ಚಾರ್ಟ್ | ತಪಶೀಲುಪಟ್ಟಿ | ಅವಲೋಕನ | ||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಸಮಾಜ ಶಾಸ್ತ್ರ ಘಟಕ: 3. ಸಾಮಾಜಿಕ ಬದಲಾವಣೆ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಸಾಮಾಜಿಕ ಬದಲಾವಣೆಯ ಅರ್ಥ 2)ಸಂಘರ್ಷ 3)ಹೊಂದಾಣಿಕೆ 4)ಸಹಕಾರ 5)ಸಹಜೀವನ 6)ಸ್ಪರ್ಧೆ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಚಿತ್ರ ವೀಕ್ಷಣೆ |
| ಬದಲಾವಣೆ ಸೂಚಿವ ಚಿತ್ರಗಳು | ಅವಲೋಕನ ಪಟ್ಟಿ | ಅವಲೋಕನ | |
EXPLORE |
| |||||
EXPLAIN | ಘಟಕ ಪದ್ಧತಿ |
| ಸಾಮಾಜಿಕ ಬದಲಾವಣೆ ಬಿಂಬಿತ ಚಿತ್ರಗಳು ವೀಡಿಯೋ ಕ್ಲಿಪಿಂಗ್ ಸಾಮಾಜಿಕ ಪ್ರಕ್ರಿಯೆ ಪ್ರಕಾರಗಳ ಚಾರ್ಟ್ ಪಿಪಿಟಿ | ತಪಶೀಲು ಪಟ್ಟಿ | ಅವಲೋಕನ | |
EXPAND | ಪ್ರಶ್ನೋತ್ತರ ವಿಧಾನ |
| ||||
EVALUATION |
| *ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಸಮಾಜ ಶಾಸ್ತ್ರ ಘಟಕ: 4. ಸಮುದಾಯ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಸಮುದಾಯದ ಅರ್ಥ 2)ಅಲೆಮಾರಿ ಸಮುದಾಯ ಮತ್ತು ಅದರ ಲಕ್ಷಣಗಳು 3)ಬುಡಕಟ್ಟು ಸಮುದಾಯ ಮತ್ತು ಅದರ ಲಕ್ಷಣಗಳು 4)ಗ್ರಾಮ ಸಮುದಾಯ ಮತ್ತು ಅದರ ಲಕ್ಷಣಗಳು 5)ನಗರ ಸಮುದಾಯ ಮತ್ತು ಅದರ ಲಕ್ಷಣಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ | ಒಂದು ಕಡೆ ಜನರು ವಾಸಿಸುವ ಪ್ರದೇಶವನ್ನು ಏನೆಂದು ಕರೆಯುತ್ತಾರೆ? ಎಂದು ಪ್ರಶ್ನೆ ಕೇಳಿ ಅದಕ್ಕೆ ಪೂರಕ ಉತ್ತರಗಳ ಪಡೆದು ಪಾಠದ ಕಡೆಗೆ ಗಮನ ಕೇಂದ್ರೀಕರಿಸುವಂತೆ ಮಾಡುವುದು | ಪ್ರಶ್ನೆಗಳು | ಪರೀಕ್ಷೆ | ||
EXPLORE | ಕ್ಷೇತ್ರ ಅಧ್ಯಯನ ವಿಧಾನ ಸಂದರ್ಶನ ವಿಧಾನ | ವಿದ್ಯಾರ್ಥಿಗಳಿಗೆ ತಮಗೆ ಅನುಕೂಲಕಾರವಾದ ಗ್ರಾಮ,ನಗರ ಮತ್ತು ಬುಟಕಟ್ಟುಗಳಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಮಾಹಿತಿ ಸಂಗ್ರಹಿಸಲು ಹಾಗು ಕೆಲ ವ್ಯಕ್ತಿಗಳಿಂದ ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಬರುವಂತೆ ಅನುಕೂಲಿಸುವುದು.ನಂತರ ಮಾಹಿತಿ ಆಧರಿಸಿ ಚರ್ಚಿಸಿ ಕಲಿಕೆ ಕಟ್ಟಿಕೊಳ್ಳಲು ಅನುವು ಮಾಡುವುದು | ಪ್ರಶ್ನಾವಳಿ | ಸಂದರ್ಶನ | ||
EXPLAIN | ವಿಷಯ ಮಂಡನಾ ವಿಧಾನ ಚರ್ಚಾ ವಿಧಾನ | ಸಂಗ್ರಹಿಸಿದ ಮಾಹಿತಿಯನ್ನು ತರಗತಿಯಲ್ಲಿ ಮಂಡಿಸುವುದು ವಿವಿಧ ಸಮುದಾಯಗಳ ಲಕ್ಷಣಗಳನ್ನು ಚರ್ಚಿಸಿ ಪಟ್ಟಿಮಾಡುವುದು ಸಮುದಾಯಗಳಿಗೆ ಸಂಬಂಧಿಸಿದ ಪ್ರಮುಖಾಂಶಗಳನ್ನು ಪಟ್ಟಿಮಾಡುವುದು ಗ್ರಾಮೀಣ ಮತ್ತು ನಗರ ಜೀವನದ ಸವಾಲು ಸಾಧ್ಯತೆಗಳನ್ನು ಕುರಿತು ಮಕ್ಕಳನ್ನು ಎರಡು ಗುಂಪು ಮಾಡಿ ಚರ್ಚೆ ಏರ್ಪಡಿಸುವುದು ಸಮುದಾಯಗಳಿಗೆ ಸಂಬಂಧಿಸಿದಂತೆ ವರದಿ ತಯಾರಿಕೆ | ವಿವಿಧ ಸಮುದಾಯಗಳ ಬಿಂಬಿತ ಚಿತ್ರಗಳು ಭಾರತ ಭೂಪಟ ವೀಡಿಯೋ ಕ್ಲಿಪಿಂಗ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND | ನಿಮ್ಮ ಗ್ರಾಮ/ನಗರದ ಸಮಸ್ಯೆಗಳ ಗುರುತಿಸಿ ಅವುಗಳಿಗೆ ಪರಿಹಾರ ಸೂಚಿಸಿ ಒಂದು ವರದಿ ಸಿದ್ಧಪಡಿಸಿ | |||||
EVALUATION | ಗೃಹಪಾಠ ಘಟಕಪರೀಕ್ಷೆ | ಪ್ರಶ್ನೆಪತ್ರಿಕೆ | ಲಿಖಿತ ಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 1.ನಮ್ಮ ರಾಜ್ಯ-ಕರ್ನಾಟಕ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಪೀಠಿಕೆ: ನಮ್ಮ ನಾಡಿನ ಹಿರಿಮೆ-ಗರಿಮೆ ಹಾಗು ಪರಂಪರೆಗಳ ಬಗ್ಗೆ 2)’ಕರ್ನಾಟಕ’ ಎಂಬ ಹೆಸರಿನ ಹಿನ್ನಲೆ ಹಾಗು ಕರ್ನಾಟಕ ರಾಜ್ಯ ರೂಪುಗೊಂಡ ಬಗೆ 3)ಕರ್ನಾಟಕದ ಭೌಗೋಳಿಕ ಸ್ಥಾನ,ವಿಸ್ತೀರ್ಣ,ಭೂ ಮತ್ತು ಜಲಮೇರೆಗಳು ಹಾಗು ನೆರೆಯ ರಾಜ್ಯಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಅವಲೋಕನ ವಿಧಾನ |
| ಕರ್ನಾಟಕ ಭೂಪಟ | ಅವಲೋಕನ ಪಟ್ಟಿ | ಅವಲೋಕನ | |
EXPLAIN | ಪ್ರಶ್ನೋತ್ತರ ವಿಧಾನ ಚರ್ಚಾವಿಧಾನ ನಕ್ಷಾರಚನಾ ವಿಧಾನ |
| ಕರ್ನಾಟಕ ಭೂಪಟ ಭಾರತ ಭೂಪಟ ವೀಡಿಯೋ ಕ್ಲಿಪಿಂಗ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 2. ಕರ್ನಾಟಕದ ಪ್ರಾಕೃತಿಕ ವಿಭಾಗಗಳು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕರ್ನಾಟಕದ ಪ್ರಾಕೃತಿಕ ಲಕ್ಷಣಗಳು 2)ಕರ್ನಾಟಕದ ಪ್ರಾಕೃತಿಕ ವಿಭಾಗಳು 3)ನಮ್ಮ ರಾಜ್ಯದ ಬೆಟ್ಟಗಳು, ಎತ್ತರವಾದ ಶಿಖರಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ಕರ್ನಾಟಕ ಪ್ರಾಕೃತಿಕ ಭೂಪಟ | ಅವಲೋಕನ ಪಟ್ಟಿ | ಅವಲೋಕನ | |
EXPLORE | ಗುಂಪು ಚರ್ಚಾ ವಿಧಾನ |
| ಪಠ್ಯಪುಸ್ತಕ | |||
EXPLAIN | ಚರ್ಚಾ ವಿಧಾನ |
| ಕರ್ನಾಟಕ ಭೂಪಟ ವೀಡಿಯೋ ಕ್ಲಿಪಿಂಗ್ಸ್ ಪ್ರಮುಖ ಬೆಟ್ಟಗಳ ಚಿತ್ರಗಳು | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನಾವಳಿ | ರಸಪ್ರಶ್ನೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 3. ಕರ್ನಾಟಕದ ವಾಯುಗುಣ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕರ್ನಾಟಕದಲ್ಲಿ ಕಂಡುಬರುವ ವಾಯುಗುಣದ ಪ್ರಮುಖ ಲಕ್ಷಣಗಳು 2)ಋತುಮಾನಗಳ ವಾಯುಗುಣದ ಪರಿಸ್ಥಿತಿ 3)ಋತುಕಾಲಿಕ ಮಳೆಯ ಹಂಚಿಕೆ ಮತ್ತು ಪರಿಣಾಮಗಳು 4)ಮಣ್ಣಿನ ವಿಧಗಳು ಹಾಗೂ ಅವುಗಳ ಹಂಚಿಕೆ 5)ಸ್ವಾಭಾವಿಕ ಸಸ್ಯವರ್ಗ,ವಿಧಗಳು,ಹಂಚಿಕೆ ಮತ್ತು ಪ್ರಾಣಿಸಂಪತ್ತು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಗುಂಪು ಚರ್ಚಾ ವಿಧಾನ |
| ಅವಲೋಕನ ಪಟ್ಟಿ | ಅವಲೋಕನ | ||
EXPLAIN | ವಿಷಯ ಮಂಡನಾ ಚರ್ಚಾ ವಿಧಾನ ವಿಶ್ಲೇಷಣಾತ್ಮಕ ವಿಧಾನ |
| ಕರ್ನಾಟಕ ಭೂಪಟ ಋತುಗಳ ಚಾರ್ಟ್ ವಿವಿಧ ಪ್ರಾಣಿಗಳ ಚಿತ್ರಗಳು ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರಿಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 4. ಕರ್ನಾಟಕದ ಜಲಸಂಪನ್ಮೂಲಗಳು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕರ್ನಾಟಕದ ಪ್ರಮುಖ ನದಿಗಳು 2)ನೀರಾವರಿ ವಿಧಗಳು 3)ಜಲವಿದ್ಯಚ್ಛಕ್ತಿ ಉತ್ಪಾದನಾ ಕೇಂದ್ರಗಳು 4)ಪ್ರಮುಖ ಅಣೆಕಟ್ಟುಗಳು 5)ನದಿಗಳ ನೀರಿನ ಹಂಚಿಕೆ ವಿವಾದ ಹಾಗೂ ನದಿ ನೀರಿನ ಸಂರಕ್ಷಣೆಯ ಮಹತ್ವ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ಕರ್ನಾಟಕದ ನದಿಗಳಿರುವ ವೀಡಿಯೋ | ಅವಲೋಕನ ಪಟ್ಟಿ | ಅವಲೋಕನ | |
EXPLORE | ಮೂಲಾಧಾರ ವಿಧಾನ |
| ||||
EXPLAIN | ಚರ್ಚಾ ವಿಧಾನ |
| ಕರ್ನಾಟಕ ಭೂಪಟ ನದಿಗಳು, ನೀರಾವರಿ ಮತ್ತು ಜಲವಿದ್ಯಚ್ಛಕ್ತಿಗೆ ಸಂಬಂಧಿಸಿದ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಅವಲೋಕನ ಪಟ್ಟಿ | ಅವಲೋಕನ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 5. ಕರ್ನಾಟಕದ ಭೂ ಸಂಪತ್ತು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕರ್ನಾಟಕದ ಭೂ ಬಳಕೆಯ ವಿಧಗಳು 2)ವ್ಯವಸಾಯದ ಪ್ರಾಮುಖ್ಯತೆ ಮತ್ತು ವಿಧಗಳು 3)ಕರ್ನಾಟಕದ ಪ್ರಮುಖ ಬೆಳೆಗಳ ಹಂಚಿಕೆ ಮತ್ತು ಉತ್ಪಾದನೆ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಗಾಯನ ವಿಧಾನ |
| ||||
EXPLORE | ಗುಂಪು ಚರ್ಚಾ ವಿಧಾನ |
| ಪಠ್ಯಪುಸ್ತಕ ಕಲಿಕಾಂಶಗಳಿಗೆ ಪೂರಕವಾದ ಮಿಂಚುಪಟ್ಟಿಗಳು | ಅವಲೋಕನ ಪಟ್ಟಿ | ಅವಲೋಕನ | |
EXPLAIN | ವಿಷಯ ಮಂಡನಾ ಚರ್ಚಾ ವಿಧಾನ |
| ಕರ್ನಾಟಕ ಭೂಪಟ ಮಿಂಚುಪಟ್ಟಿಗಳು ಬೆಳೆಗಳ ಚಾರ್ಟ್ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION | ಘಟಕಪರೀಕ್ಷೆ | ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 6. ಕರ್ನಾಟಕದ ಖನಿಜ ಸಂಪನ್ಮೂಲಗಳು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕರ್ನಾಟಕದಲ್ಲಿ ದೊರೆಯುವ ಖನಿಜಗಳ ಪರಿಚಯ ಮತ್ತು ಅವುಗಳ ಪ್ರಾಮುಖ್ಯತೆ 2)ಕರ್ನಾಟಕದ ಪ್ರಮುಖ ಖನಿಜಗಳ ಹಂಚಿಕೆ ಹಾಗೂ ಉತ್ಪಾದನೆ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ವಿವಿಧ ಖನಿಜಗಳಿರುವ ಚಿತ್ರ | ಅವಲೋಕನ ಪಟ್ಟಿ | ಅವಲೋಕನ | |
EXPLORE | ಸಿದ್ಧತೆ |
| ಮಿಂಚುಪಟ್ಟಿಗಳು | ತಪಶೀಲು ಪಟ್ಟಿ | ಅವಲೋಕನ | |
EXPLAIN | ಪಾತ್ರಾಭಿನಯ ವಿಧಾನ |
| ಕರ್ನಾಟಕ ಭೂಪಟ ಪ್ರಮುಖ ಅದಿರುಗಳ ಚಿತ್ರ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಅವಲೋಕನ ಪಟ್ಟಿ | ಅವಲೋಕನ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 7. ಕರ್ನಾಟಕದ ಸಾರಿಗೆ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕರ್ನಾಟಕದಲ್ಲಿ ಸಾರಿಗೆಯ ಮಹತ್ವ 2)ರಸ್ತೆ ಸಾರಿಗೆ-ವಿಧಗಳು,ಪ್ರಮುಖ ಹೆದ್ದಾರಿಗಳು 3)ರೈಲು ಸಾರಿಗೆಯ ಮಹತ್ವ ಪ್ರಮುಖ ರೈಲು ಮಾರ್ಗಗಳು 4)ಜಲಸಾರಿಗೆ ಮತ್ತು ವಾಯುಸಾರಿಗೆ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಘಟಕ ಪದ್ಧತಿ |
| ||||
EXPLAIN | ಘಟಕ ಪದ್ಧತಿ |
| ಕರ್ನಾಟಕ ಭೂಪಟ ರಸ್ತೆ,ರೈಲು,ಜಲ, ವಾಯು ಸಾರಿಗೆಗೆ ಸಂಬಂಧಿಸಿದ ಚಿತ್ರಗಳು ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನಾವಳಿ | ರಸಪ್ರಶ್ನೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 8. ಕರ್ನಾಟಕದ ಕೈಗಾರಿಕೆಗಳು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕರ್ನಾಟಕದಕೈಗಾರಿಕೆಗಳ ಮಹತ್ವ 2)ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯ ಹಂಚಿಕೆ ಮತ್ತು ಉತ್ಪಾದನೆ 3)ಹತ್ತಿ ಬಟ್ಟೆ,ಸಕ್ಕರೆ,ಸಿಮೆಂಟ್,ಕಾಗದ ಕೈಗಾರಿಕೆಗಳು 4)ಬೆಂಗಳೂರು-ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಕೈಗಾರಿಕೆಯ ಕೇಂದ್ರ 5)ಕರ್ನಾಟಕದ ಪ್ರಮುಖ ಕೈಗಾರಿಕಾ ವಲಯಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ಅವಲೋಕನ ಪಟ್ಟಿ | ಅವಲೋಕನ | ||
EXPLORE | ಗುಂಪು ಚರ್ಚೆ |
| ಪಠ್ಯಪುಸ್ತಕ | |||
EXPLAIN | ವಿಷಯ ಮಂಡನಾ ಚರ್ಚಾ ವಿಧಾನ |
| ಕೈಗಾರಿಕೆಗಳ ಚಿತ್ರ ಕರ್ನಾಟಕ ಭೂಪಟ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ | ||||||
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 9. ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕರ್ನಾಟಕದ ನೈಸರ್ಗಿಕ ಹಾಗೂ ಸಾಂಸ್ಕೃತಿಕ ತಾಣಗಳ ಪರಿಚಯ ಹಾಗೂ ಮಹತ್ವ 2)ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ವಿವರಣೆ ಹಾಗೂ ಅವುಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವ 3)ಪ್ರಮುಖ ಬೆಟ್ಟಗಳು,ಜಲಪಾತಗಳು,ಐತಿಹಾಸಿಕ ಸ್ಥಳಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ಅವಲೋಕನ ಪಟ್ಟಿ | ಅವಲೋಕನ | ||
EXPLORE | ಪ್ರಶ್ನೋತ್ತರ ವಿಧಾನ |
| ಪಠ್ಯಪುಸ್ತಕ | |||
EXPLAIN | ಪ್ರಶ್ನೋತ್ತರ ವಿಧಾನ ಪಿಪಿಟಿ ಪ್ರದರ್ಶನಾ ವಿಧಾನ |
| ಕರ್ನಾಟಕ ಭೂಪಟ ಗಿರಿಧಾಮಗಳ, ಕೋಟೆಗಳ ಮತ್ತು ಯಾತ್ರಾ ಸ್ಥಳಗಳ ಚಿತ್ರ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನಾವಳಿ | ರಸಪ್ರಶ್ನೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಭೂಗೋಳ ವಿಜ್ಞಾನ ಘಟಕ: 10. ಕರ್ನಾಟಕದ ಜನಸಂಖ್ಯೆ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಕರ್ನಾಟಕದ ಜನಸಂಖ್ಯೆಯ ಮಹತ್ವ 2)ಜನಸಂಖ್ಯೆ ಬೆಳವಣಿಗೆ, ಗಾತ್ರ ಮತ್ತು ಹಂಚಿಕೆ 3)ಜನಸಾಂದ್ರತೆ ಮತ್ತು ಸಾಕ್ಷರತೆ 4)ಅಧಿಕ ಜನಸಂಖ್ಯೆಯ ಪರಿಣಾಮ,ಪ್ರಮುಖ ಜನಭರಿತ ನಗರಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಸಿದ್ಧತೆ |
| ಪಠ್ಯಪುಸ್ತಕ | ಅವಲೋಕನ ಪಟ್ಟಿ | ಅವಲೋಕನ | |
EXPLAIN | ಪ್ರಶ್ನೋತ್ತರ ವಿಧಾನ |
| ಕರ್ನಾಟಕ ಭೂಪಟ ಜನಭರಿತ ನಗರಗಳ ಚಾರ್ಟ್ ವೀಡಿಯೋ ಪಿಪಿಟಿ | ಸೂಚನಾ ಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಅರ್ಥಶಾಸ್ತ್ರ ಘಟಕ: 1. ನೈಸರ್ಗಿಕ ಸಂಪನ್ಮೂಲಗಳು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಸಂಪನ್ಮೂಲಗಳ ಅರ್ಥ ಹಾಗೂ ವಿಧಗಳು 2)ಸಂಪನ್ಮೂಲ ಕೊರತೆ 3)ಸಮಪನ್ಮೂಲಗಳ ಸಂರಕ್ಷಣೆ 4)ನಮ್ಮ ಪರಿಸರ ಹೆಜ್ಜೆಗುರುತನ್ನು ಕಡಿಮೆ ಮಾಡುವ ಮಾರ್ಗೋಪಾಯಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಅವಲೋಕನ ವಿಧಾನ |
| ಅವಲೋಕನ ಪಟ್ಟಿ | ಅವಲೋಕನ | ||
EXPLORE | ಸೂಚನಾ ವಿಧಾನ |
| ||||
EXPLAIN | ವಿಶ್ಲೇಷಣಾತ್ಮಕ ವಿಧಾನ |
| ಸಂಪನ್ಮೂಲಗಳ ವಿಧಗಳ ಚಾರ್ಟ್ R ತಂತ್ರಗಳ ಚಾರ್ಟ್ ಪಿಪಿಟಿ | ಅವಲೋಕನ ಪಟ್ಟಿ | ಅವಲೋಕನ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಅರ್ಥಶಾಸ್ತ್ರ ಘಟಕ: 2.ಭಾರತದ ಮಾನವ ಸಂಪನ್ಮೂಲಗಳು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಮಾನವ ಸಂಪನ್ಮೂಲದ ಅರ್ಥ,ಪ್ರಾಮುಖ್ಯತೆ 2)ಭಾರತದ ಜನಸಂಖ್ಯೆಯ ಲಕ್ಷಣಗಳಾದ ಸಾಕ್ಷರತಾ ದರ, ಲಿಂಗ ಅನುಪಾತ,ನಗರ-ಗ್ರಾಮೀಣ ಮತ್ತು ವಯೋಮಾನ ಆಧಾರಿತ ಹಂಚಿಕೆ ಮತ್ತು ಸಾಂದ್ರತೆ 3)ಜನಸಂಖ್ಯಾ ಪರಿರ್ವತನೆಯ ಪರಿಕಲ್ಪನೆ 4)ಸಂತಾನೋತ್ಪತ್ತಿ ಆರೋಗ್ಯ ಮತ್ತು ಜನಸಂಖ್ಯೆಯ ಗುಣಮಟ್ಟ ಸುಧಾರಣಾ ಅಂಶಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಸೂಚನಾ ವಿಧಾನ |
| ||||
EXPLAIN | ವಿಶ್ಲೇಷಣಾತ್ಮಕ ವಿಧಾನ |
| ಭಾರತ ಭೂಪಟ ಜನಸಂಖ್ಯಾ ಪರಿವರ್ತನೆ ಹಂತಗಳ ಚಾರ್ಟ್ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | |||
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತ ಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ಅರ್ಥಶಾಸ್ತ್ರ ಘಟಕ: 3. ಬಡತನ ಮತ್ತು ಹಸಿವು ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಬಡತನದ ಅರ್ಥ ಮತ್ತು ಕಾರಣ 2)ಬಡತನ ರೇಖೆಯ ಪರಿಕಲ್ಪನೆ 3)ಭಾರತದಲ್ಲಿ ಬಡತನದ ಪ್ರಮಾಣ 4)ಹಸಿವು ಮತ್ತು ಆಹಾರ ಭದ್ರತೆ 5)ಬಡತನ ಮತ್ತು ಹಸಿವಿನ ಲಿಂಗ ಆಯಾಮಗಳು 6)ಆಹಾರ ಭದ್ರತೆಯ ಅವಶ್ಯಕತೆ ಹಾಗೂ ಸಾಕಾರ ಕ್ರಮಗಳು 7)ಬಡತನ ನಿರ್ಮೂಲನೆಗಾಗಿ ಸದ್ಯ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಕಥನ ವಿಧಾನ | ಬಡವ ಮತ್ತು ಶ್ರೀಮಂತರಿಗೆ ಸಂಬಂಧಿಸಿದಂತೆ ಕಥೆಯನ್ನು ಹೇಳುವ ಮೂಲಕ ಪಾಠದ ಕಡೆಗೆ ಗಮನ ಕೇಂದ್ರೀಕರಿಸುವುದು | ಅವಲೋಕನಪಟ್ಟಿ | ಅವಲೋಕನ | ||
EXPLORE | ಪಠ್ಯಪುಸ್ತಕ ಅವಲೋಕನ ವಿಧಾನ | ಪಠ್ಯ ಪುಸ್ತಕ ಅವಲೋಕಿಸಲು ಅನುಕೂಲಿಸುವದು ಅವಲೋಕನದ ನಂತರ ಪ್ರಶ್ನೆಗಳ ಕೇಳುವುದಾಗಿ ತಿಳಿಸುವುದು ಅನುಕೂಲಕಾರರು ಪ್ರಶ್ನೆ ಕೇಳುತ್ತಾ ಹೋದಂತೆ ಉತ್ತರಿಸುವಂತೆ ಸಿದ್ಧಮಾಡುವುದು ಪೂರಕ ಚಟುವಟಿಕೆಗಳಲ್ಲಿ ತೊಡಗಿಸುವುದು | ಪಠ್ಯಪುಸ್ತಕ | |||
EXPLAIN | ಪ್ರಶ್ನೋತ್ತರ ವಿಧಾನ | ಅನುಕೂಲಕಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಭಾರತದ ಬಡತನಕ್ಕೆ ಸಂಬಂಧಿಸಿದ ಕೋಷ್ಠಕ ತಯಾರಿಕೆ ಬಡತನದ ಕಾರಣಗಳನ್ನು ಪಟ್ಟಿಮಾಡುವುದು ಹಸಿವು ಮತ್ತು ಆಹಾರ ಭದ್ರತೆಯ ವಿವರಣೆಯನ್ನು ಅರ್ಥೈಸಿಕೊಳ್ಳುವುದು ಬಡತನ ನಿರ್ಮೂಲನಾ ಕ್ರಮಗಳ ಪಟ್ಟಿಮಾಡುವುದು ನಿಮ್ಮ ಊರಿನ ನ್ಯಾಯಬೆಲೆ ಅಂಗಡಿ ಕುರಿತು ವರದಿ ಸಿದ್ಧಪಡಿಸಿ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ/ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಬಡತನ ಗುರುತಿಸುವ ಬಗೆಯನ್ನು ತಿಳಿಯಿರಿ | ಭಾರತ ಭೂಪಟ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯನಿರ್ವಹಣಾ ಪರೀಕ್ಷೆ | |
EXPAND | ಇತ್ತೀಚೆಗೆ ಬಡತನ ನಿವಾರಣೆಗೆ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿ | |||||
EVALUATION | ಘಟಕಪರೀಕ್ಷೆ | ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ | ||||||
ವಿಷಯ:-ಸಮಾಜ ವಿಜ್ಞಾನ ವಿಭಾಗ: ಅರ್ಥಶಾಸ್ತ್ರ ಘಟಕ: 4. ಶ್ರಮ ಮತ್ತು ಉದ್ಯೋಗ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಶ್ರಮದ ಅರ್ಥ 2)ಭಾರತದ ಶ್ರಮಶಕ್ತಿಯ ರಚನೆ 3)ಭಾರತದ ನಿರುದ್ಯೋಗ ಸಮಸ್ಯೆಯ ಸ್ವರೂಪ 4)ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE |
| |||||
EXPLAIN | ವಿಶ್ಲೇಷಣಾತ್ಮಕ ವಿಧಾನ |
| ಭಾರತ ಭೂಪಟ ಶ್ರಮಶಕ್ತಿಯ ಸಂರಚನೆ ಕೋಷ್ಠಕ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
ವಿಷಯ:-ಸಮಾಜ ವಿಜ್ಞಾನ ವಿಭಾಗ: ವ್ಯವಹಾರ ಅಧ್ಯಯನ ಘಟಕ: 1. ವ್ಯವಹಾರ ನಿರ್ವಹಣೆ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ವ್ಯವಹಾರ ನಿರ್ವಹಣೆಯ ಅರ್ಥ 2)ವ್ಯವಹಾರ ನಿರ್ವಹಣೆಯ ತತ್ವಗಳು 3)ನಿರ್ವಹಣೆಯ ಕಾರ್ಯಕ್ಷೇತ್ರಗಳು ಮತ್ತು ವ್ಯಾಪ್ತಿ 4)ನಿರ್ಧಾರ ಕೌಶಲ್ಯ ಮತ್ತು ಅದರ ಪ್ರಕ್ರಿಯೆ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE |
| |||||
EXPLAIN | ವಿಶ್ಲೇಷಣಾ ವಿಧಾನ |
| ಹೆನ್ರಿ ಫಯೋಲ್ ಚಿತ್ರ ನಿರ್ವಹಣೆಯ ಕಾರ್ಯಕ್ಷೇತ್ರ ಕುರಿತು ಚಾರ್ಟ್ ವೀಡಿಯೋ ಕ್ಲಿಪಿಂಗ್ಸ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರಿಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತ ಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ | ||||||
ವಿಷಯ:-ಸಮಾಜ ವಿಜ್ಞಾನ ವಿಭಾಗ: ವ್ಯವಹಾರ ಅಧ್ಯಯನ ಘಟಕ: 2.ಹಣಕಾಸಿನ ನಿರ್ವಹಣೆ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ವ್ಯವಹಾರ ಸಂಸ್ಥೆಗಳಲ್ಲಿ ಹಣಕಾಸಿನ ಅರ್ಥ 2)ಹಣಕಾಸಿನ ಅರ್ಥ ಮತ್ತು ಪ್ರಾಮುಖ್ಯತೆ 3)ಹಣಕಾಸಿನ ಪೂರೈಕೆ,ಅಲ್ಪಾವಧಿ ಹಾಗೂ ಧೀರ್ಘಾವಧಿ ಬೇಡಿಕೆ 4)ಹಣಕಾಸನ್ನು ಪೂರೈಸುವ ಸಂಸ್ಥೆಗಳು,ಬಂಡವಾಳ ಮಾರುಕಟ್ಟೆ ಷೇರು ಮಾರುಕಟ್ಟೆ | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ಪ್ರಶ್ನೋತ್ತರ ವಿಧಾನ |
| ಪ್ರಶ್ನೆಗಳು | ಪರೀಕ್ಷೆ | ||
EXPLORE | ಗುಂಪು ಚರ್ಚೆ |
| ಪಠ್ಯಪುಸ್ತಕ | ಅವಲೋಕನ ಪಟ್ಟಿ | ಅವಲೋಕನ | |
EXPLAIN | ವಿಷಯ ಮಂಡನಾ ಚರ್ಚಾ ವಿಧಾನ |
| ಹಣಕಾಸಿನ ಮೂಲಗಳ ಚಾರ್ಟ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನೆಪತ್ರಿಕೆ | ಲಿಖಿತಪರೀಕ್ಷೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ | ||||||
ವಿಷಯ:-ಸಮಾಜ ವಿಜ್ಞಾನ ವಿಭಾಗ: ವ್ಯವಹಾರ ಅಧ್ಯಯನ ಘಟಕ: 3. ವ್ಯವಹಾರಶಾಸ್ತ್ರದಲ್ಲಿ ಲೆಕ್ಕಬರಹ ತರಗತಿ:-9ನೇ ತರಗತಿ ಪ್ರಾರಂಭ ದಿನಾಂಕ: ಮುಕ್ತಾಯ ದಿನಾಂಕ: | ||||||
ಕಲಿಕಾಂಶಗಳು:- 1)ಲೆಕ್ಕಬರಹದ ಅರ್ಥ ಮತ್ತು ವ್ಯಾಖ್ಯೆಗಳು 2)ಲೆಕ್ಕ ಬರಹದ ಅವಶ್ಯಕತೆ 3)ಖಾತೆಗಳ ಬಗ್ಗೆ ವಿವರಣೆ,ವಿವಿಧ ಖಾತೆಗಳ ಜಮಾ,ಖರ್ಚು ನಿಯಮಗಳು 4)ರೋಜುಪುಸ್ತಕ ಮತ್ತು ಖಾತೆಗಳಲ್ಲಿ ದಾಖಲೆ ಮಾಡುವುದು 5)ಆಸ್ತಿ ಮತ್ತು ಜವಾಬ್ದಾರಿಗಳ ಅರಿಯುವುದು 6)ಒಂದು ಅವಧಿಯಲ್ಲಿ ವ್ಯಾಪಾರದ ಪೂರ್ಣ ಫಲಿತಾಂಶಗಳ ತಿಳಿಯುವುದು | ||||||
E5 ಹಂತಗಳು | ಅನುಕೂಲಿಸುವ ವಿಧಾನ | ಚಟುವಟಿಕೆಗಳು | ಕಲಿಕೋಪಕರಣಗಳು | ಮೌಲ್ಯಮಾಪನ | ಶಿಕ್ಷಕರ ಸ್ವ ಅವಲೋಕನ | |
ಸಾಧನ | ತಂತ್ರ | |||||
ENGAGE | ವೀಕ್ಷಣಾ ವಿಧಾನ |
| ಲೆಕ್ಕ ದಾಖಲೆ ಚಾರ್ಟ್ | ಅವಲೋಕನ ಪಟ್ಟಿ | ಅವಲೋಕನ | |
EXPLORE | ಗುಂಪು ಚರ್ಚಾ ವಿಧಾನ |
| ಪಠ್ಯಪುಸ್ತಕ ಮಿಂಚುಪಟ್ಟಿಗಳು | ಆವಲೋಕನಪಟ್ಟಿ | ಅವಲೋಕನ | |
EXPLAIN | ಗುಂಪು ಚರ್ಚಾ ವಿಧಾನ |
| ಲೆಕ್ಕಬರಹದ ಅರ್ಥ ಮತ್ತು ಖಾತೆಗಳ ಪ್ರಕಾರಗಳ ಮಿಂಚುಪಟ್ಟಿಗಳು ಖಾತೆ ನಮೂನೆ ಚಾರ್ಟ್ ಪಿಪಿಟಿ | ಸೂಚನಾಕಾರ್ಡ್ | ಕಾರ್ಯ ನಿರ್ವಹಣಾ ಪರೀಕ್ಷೆ | |
EXPAND |
| |||||
EVALUATION |
| ಪ್ರಶ್ನಾವಳಿ | ರಸಪ್ರಶ್ನೆ | |||
ಅನುಕೂಲಕಾರರ ಸಹಿ ಮುಖ್ಯೋಪಾಧ್ಯಾಯರ ಸಹಿ |
No comments:
Post a Comment